ರಾಯಚೂರು,ಏ.23- ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಪೂಜಾರಿ, ಮುಸ್ಲಿಂ ಯುವಕನ ಕಣ್ಣು ಕಿತ್ತು, ಬರ್ಬರವಾಗಿ ಕೊಲೆ ಮಾಡಿರುವ ಅಮಾನುಷ ಘಟನೆ ತುಗ್ಗಲದಿನ್ನಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಖಾದರ್ ಭಾಷಾ (28) ಕೊಲೆಯಾದವರು ಕೃತ್ಯ ನಡೆಸಿದ ಪೂಜಾರಿ ಮಾರುತಿ ಪೊಲೀಸರಿಗೆ ಶರಣಾಗಿದ್ದಾನೆ. ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್ ಮಾಡಿದ್ದಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.
ಕೊಲೆಯಾದ ಯುವಕ ಹಾಗೂ ಆರೋಪಿ ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳಾಗಿದ್ದಾರೆ.
ಮಾರುತಿ ಅರ್ಚಕ ಆಗಿದ್ದನು. ಇವನ ಪತ್ನಿಯ ಮೇಲೆ ಖಾದರ್ ಭಾಷಾ ಕಣ್ಣು ಹಾಕಿದ್ದ ಎನ್ನುವ ಅನುಮಾನ ಮಾರುತಿಗೆ ಇತ್ತು. ಖಾದರ್ ಭಾಷಾ ಪತ್ನಿಗೆ ಮೇಸೆಜ್ ಮಾಡಿದ್ದಾನೆ ಎಂದು ಕೋಪಗೊಂಡ ಮಾರುತಿ ಖಾದರ್ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ಮಾರುತಿ ಕೊಲೆಗೈದು ತಾನೇ ಖುದ್ದಾಗಿ ಠಾಣೆಗೆ ಬಂದು ಶರಣಾಗತಿ ಆಗಿದ್ದಾನೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಸುಮಾರಿಗೆ ತುಗ್ಗಲದಿನ್ನಿ ಗ್ರಾಮದಲ್ಲಿ ಕೃತ್ಯ ನಡೆದಿದೆ. ಕೊಲೆಯಲ್ಲಿ 6 ರಿಂದ 7 ಜನ ಭಾಗಿಯಾಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಕ್ತಸಿಕ್ತವಾಗಿ ಬಿದ್ದಿದ್ದ ಖಾದರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ
11 ಪ್ರತಿಕ್ರಿಯೆಗಳು
how to buy clomiphene pill clomid costo clomiphene generic brand where buy cheap clomiphene where can i get clomid price where buy generic clomiphene tablets can you buy generic clomiphene without a prescription
Facts blog you be undergoing here.. It’s hard to assign great status writing like yours these days. I honestly recognize individuals like you! Take guardianship!!
More articles like this would frame the blogosphere richer.
inderal without prescription – methotrexate 10mg uk order methotrexate 2.5mg pills
cheap amoxil pill – buy amoxil without a prescription how to get combivent without a prescription
buy augmentin 1000mg online cheap – atbio info brand ampicillin
buy esomeprazole 20mg pills – anexa mate buy generic nexium 40mg
warfarin buy online – coumamide.com cozaar 25mg usa
buy meloxicam 7.5mg generic – https://moboxsin.com/ oral meloxicam
order deltasone sale – https://apreplson.com/ buy prednisone 5mg for sale
best erection pills – fast ed to take ed pills cheap