Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರೀತಿಸಲು ನಿರಾಕರಿಸಿದ್ದಕ್ಕೆ acid ದಾಳಿ
    ಅಪರಾಧ

    ಪ್ರೀತಿಸಲು ನಿರಾಕರಿಸಿದ್ದಕ್ಕೆ acid ದಾಳಿ

    vartha chakraBy vartha chakraಫೆಬ್ರವರಿ 18, 202322 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.18-

    ಪ್ರೀತಿಸಲು ನಿರಾಕರಿಸಿದ ಅಪ್ರಾಪ್ತ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ (Acid attack) ನಡೆಸಿದ ಪಾಗಲ್ ಪ್ರೇಮಿ ಮೆಕಾನಿಕ್ ನನ್ನು ಕನಕಪುರ ಪೊಲೀಸರು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

    ಕನಕಪುರದ ಕಾರ್​ ಮೆಕಾನಿಕ್ ಸುಮಂತ್(22) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ರಾತ್ರಿ 9ರ ವೇಳೆ  ವಿದ್ಯಾರ್ಥಿನಿ ಮೇಲೆ ಸುಮಂತ್ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದು, ಕ್ಷಿಪ್ರ  ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯು ಪ್ರೀತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಕೃತ್ಯ ನಡೆಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ​ಕಾರ್​ ಮೆಕಾನಿಕ್​ ಕೆಲಸ ಮಾಡುತ್ತಿದ್ದ ಸುಮಂತ್ ತನ್ನ ಗ್ಯಾರೇಜ್​ ಮುಂಭಾಗದಿಂದ ‌ನಡೆದುಕೊಂಡು ಕಾಲೇಜ್​ ಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಪೀಡಿಸುತ್ತಿದ್ದು, ಆಕೆಯು ನಿರಾಕರಿಸುತ್ತಿದ್ದರಿಂದ ಆಕ್ರೋಶಗೊಂಡು ಕಳೆದ ದಿನ ರಾತ್ರಿ 9 ಗಂಟೆ ವೇಳೆ ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಮತ್ತೆ ಸಹ ಅವನ ಪ್ರೀತಿಯನ್ನು ನಿರಾಕರಿಸಿದಾಗ ರೊಚ್ಚಿಗೆದ್ದ ಸುಮಂತ್ ತಾನೂ ತಂದಿದ್ದ ಆ್ಯಸಿಡ್​ ಅನ್ನು ಅವಳ ಮುಖದ ಮೇಲೆ ಎರಚಿ ಪರಾರಿಯಾಗಿದ್ದಾನೆ.

    ಆ್ಯಸಿಡ್​ ದಾಳಿಯಿಂದ ನರಳಾಡುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಬಾಲಕಿಯ ಎಡ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಕಣ್ಣು ಮತ್ತು ಆಕೆಯ ಸ್ಥಿತಿಯ ಬಗ್ಗೆ ವೈದ್ಯರು ಇನ್ನೂ ಯಾವುದೇ ವರದಿ ನೀಡಿಲ್ಲ.

    ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಬಾಲಕಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕನಕಪುರ ಟೌನ್ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಕಾಯ್ದೆ (POCSO Act) ಅಡಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲ ಹೊತ್ತಿನಲ್ಲೆ ಆರೋಪಿಯನ್ನ ಬಂಧಿಸಿದ್ದಾರೆ.

    #bangalore acid attack crime kanakapura Karnataka ಅಪರಾಧ ಸುದ್ದಿ ಕಾಲೇಜು ವಿದ್ಯಾರ್ಥಿ
    Share. Facebook Twitter Pinterest LinkedIn Tumblr Email WhatsApp
    Previous Articleಸಾಲವೇ ಬೊಮ್ಮಾಯಿ budget ನ ಬಂಡವಾಳ
    Next Article ದೂರು ಕೊಡಲು ಹೋದರೆ ಗೇಲಿ ಮಾಡಿದ್ರು
    vartha chakra
    • Website

    Related Posts

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025

    22 ಪ್ರತಿಕ್ರಿಯೆಗಳು

    1. or08g on ಜೂನ್ 4, 2025 1:44 ಫೂರ್ವಾಹ್ನ

      clomiphene price walmart cost of generic clomid online clomid generico get clomid for sale how to get clomiphene clomid cost uk clomiphene tablets price in pakistan

      Reply
    2. cialis wholesale canada on ಜೂನ್ 10, 2025 5:45 ಫೂರ್ವಾಹ್ನ

      Facts blog you have here.. It’s hard to assign high calibre article like yours these days. I justifiably comprehend individuals like you! Take care!!

      Reply
    3. 0xp9g on ಜೂನ್ 24, 2025 11:50 ಫೂರ್ವಾಹ್ನ

      buy zithromax 250mg generic – bystolic for sale order bystolic 5mg online

      Reply
    4. hggl0 on ಜೂನ್ 26, 2025 6:25 ಫೂರ್ವಾಹ್ನ

      order augmentin 625mg online cheap – atbioinfo brand acillin

      Reply
    5. d7lcl on ಜೂನ್ 27, 2025 9:58 ಅಪರಾಹ್ನ

      nexium drug – https://anexamate.com/ how to buy nexium

      Reply
    6. gdeub on ಜುಲೈ 1, 2025 5:13 ಫೂರ್ವಾಹ್ನ

      oral mobic 7.5mg – https://moboxsin.com/ buy meloxicam for sale

      Reply
    7. be9pe on ಜುಲೈ 4, 2025 4:25 ಫೂರ್ವಾಹ್ನ

      buy ed medications – fast ed to take ed pills comparison

      Reply
    8. 0uqvi on ಜುಲೈ 12, 2025 12:39 ಫೂರ್ವಾಹ್ನ

      cenforce online – https://cenforcers.com/ order cenforce sale

      Reply
    9. kkqgi on ಜುಲೈ 13, 2025 10:28 ಫೂರ್ವಾಹ್ನ

      cialis buy online canada – click cialis tadalafil 20 mg

      Reply
    10. sbgne on ಜುಲೈ 15, 2025 8:19 ಫೂರ್ವಾಹ್ನ

      cialis overnight deleivery – https://strongtadafl.com/ centurion laboratories tadalafil review

      Reply
    11. Connietaups on ಜುಲೈ 15, 2025 11:23 ಅಪರಾಹ್ನ

      zantac 150mg cheap – this order zantac 150mg

      Reply
    12. 66d49 on ಜುಲೈ 17, 2025 12:47 ಅಪರಾಹ್ನ

      viagra women sale uk – https://strongvpls.com/# cheap viagra with prescription

      Reply
    13. zela1 on ಜುಲೈ 19, 2025 1:41 ಅಪರಾಹ್ನ

      This is the type of delivery I unearth helpful. purchase gabapentin sale

      Reply
    14. Connietaups on ಜುಲೈ 21, 2025 1:58 ಫೂರ್ವಾಹ್ನ

      This is the gentle of writing I rightly appreciate. https://ursxdol.com/propecia-tablets-online/

      Reply
    15. hb5x2 on ಜುಲೈ 22, 2025 9:01 ಫೂರ್ವಾಹ್ನ

      The thoroughness in this break down is noteworthy. https://prohnrg.com/product/omeprazole-20-mg/

      Reply
    16. cbdd9 on ಜುಲೈ 24, 2025 10:28 ಅಪರಾಹ್ನ

      Thanks an eye to sharing. It’s first quality. https://aranitidine.com/fr/en_ligne_kamagra/

      Reply
    17. Connietaups on ಆಗಷ್ಟ್ 4, 2025 6:41 ಅಪರಾಹ್ನ

      More posts like this would make the online time more useful. https://ondactone.com/simvastatin/

      Reply
    18. Connietaups on ಆಗಷ್ಟ್ 14, 2025 11:18 ಅಪರಾಹ್ನ

      The reconditeness in this tune is exceptional. https://sportavesti.ru/forums/users/mwuat-2/

      Reply
    19. Connietaups on ಆಗಷ್ಟ್ 21, 2025 9:26 ಫೂರ್ವಾಹ್ನ

      forxiga 10 mg cheap – https://janozin.com/ order dapagliflozin 10 mg sale

      Reply
    20. Connietaups on ಆಗಷ್ಟ್ 24, 2025 9:19 ಫೂರ್ವಾಹ್ನ

      order xenical online – https://asacostat.com/# xenical without prescription

      Reply
    21. Connietaups on ಆಗಷ್ಟ್ 29, 2025 1:59 ಅಪರಾಹ್ನ

      Thanks towards putting this up. It’s well done. http://zgyhsj.com/space-uid-979339.html

      Reply
    22. Jamesfrees on ಸೆಪ್ಟೆಂಬರ್ 13, 2025 9:14 ಫೂರ್ವಾಹ್ನ

      A warm greeting to all the adventurers of luck !
      The ОєО±О¶О№ОЅОї ОЅОµО± attracts players with generous bonuses and modern features. In comparison, the ОєО±О№ОЅОїП…ПЃОіО№О± online casino stands out by offering fast withdrawals and local support. Many users prefer the new casinos because of its wide selection of slots and live games.
      The newonlinecasinogreece attracts players with generous bonuses and modern features. In comparison, the ОЅОµО± casino ОіО№О± ОµО»О»О·ОЅОµП‚ ПЂО±О№ОєП„ОµП‚ stands out by offering fast withdrawals and local support. Many users prefer the ОЅОµО± ОєО±О¶О№ОЅОї ОµО»О»О±ОґО± because of its wide selection of slots and live games.
      О•ОЇОЅО±О№ П„Ої online casino ОµО»О»О±ОґО± О· ОєО±О»ПЌП„ОµПЃО· ОµПЂО№О»ОїОіО® ОіО№О± ПѓО­ОЅО±; – п»їhttps://newonlinecasinogreece.guru/
      May you have the fortune to enjoy incredible benefits !
      ОЅОµО± ОєО±О¶О№ОЅОї ОµО»О»О±ОґО±

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • dizainerskie kashpo_fmEt ರಲ್ಲಿ ಯಡಿಯೂರಪ್ಪ ಅವರಿಗೆ Z category ಭದ್ರತೆ | Yediyurappa
    • dizainerskie kashpo_cdEt ರಲ್ಲಿ ಪೊಲೀಸರಿಂದ BSNLಗೆ ಬೆಣೆ Jio ಗೆ ಮಣೆ
    • prague-drugs-498 ರಲ್ಲಿ BJP-JDS ಮೈತ್ರಿ-ಪಕ್ಷ ತೊರೆಯಲು ಸಜ್ಜಾದ ಬಿಜೆಪಿ ಶಾಸಕ
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe