Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮತ್ತೊಂದು ಚಿರತೆಯ ಸಾವು | Cheetah | Kuno National Park
    ರಾಷ್ಟ್ರೀಯ

    ಮತ್ತೊಂದು ಚಿರತೆಯ ಸಾವು | Cheetah | Kuno National Park

    vartha chakraBy vartha chakraಏಪ್ರಿಲ್ 24, 2023Updated:ಏಪ್ರಿಲ್ 25, 202323 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Pic Courtesy : Charl Senekal/BBC
    Share
    Facebook Twitter LinkedIn Pinterest Email WhatsApp

    ಮಧ್ಯಪ್ರದೇಶ ರಾಜ್ಯದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು (Cheetah) ಸಾವನ್ನಪ್ಪಿದ್ದು, ಇದು ಒಂದು ತಿಂಗಳೊಳಗೆ ಸಾವನ್ನಪ್ಪಿದ ಎರಡನೇ ಚಿರತೆಯಾಗಿದೆ.

    ಸತ್ತಿದ್ದು ಆರು ವರ್ಷದ ಗಂಡು ಚಿರತೆಯಾಗಿದ್ದು ಇದರ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ 12 ಚಿರತೆಗಳಲ್ಲಿ ಇದು ಒಂದಾಗಿದೆ.

    ಕಳೆದ ವರ್ಷ ಭಾರತವು ಚಿರತೆಗಳನ್ನು ಭಾರತಕ್ಕೆ ಪುನಃ ಪರಿಚಯಿಸಿತು. ನಮೀಬಿಯಾದಿಂದ ತರಲಾದ ಮೊದಲ ಗುಂಪಿನ ಚಿರತೆಗಳ ಪೈಕಿ ಒಂದಾಗಿದ್ದ ಹೆಣ್ಣು ಚಿರತೆಯೊಂದು ಮೂತ್ರಪಿಂಡದ ಕಾಯಿಲೆಯಿಂದ ಮಾರ್ಚ್ 27 ರಂದು,ಸಾವನ್ನಪ್ಪಿತ್ತು.

    ಭಾರತದಲ್ಲಿ ಚಿರತೆಗಳ (Cheetah) ಮರುಪರಿಚಯವು ಉತ್ಸಾಹವನ್ನು ಉಂಟುಮಾಡಿದೆ ಮತ್ತು ಅವುಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯು ಪತ್ರಿಕೆಗಳ ಮುಖಪುಟದಲ್ಲಿ ವರದಿಯಾಗುತ್ತಿದೆ.

    Cheetah

    ಕಳೆದ ವರ್ಷ ಭಾರತಕ್ಕೆ ನಮೀಬಿಯಾ ದೇಶದಿಂದ ಎಂಟು ಚಿರತೆಗಳನ್ನು(ಐದು ಗಂಡು ಮತ್ತು ಮೂರು ಹೆಣ್ಣು) ತರಲಾಯಿತು. ಈ ವರ್ಷ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ಭಾರತಕ್ಕೆ ತರಲಾಯಿತು. ಅವನ್ನು ಕಾಡಿಗೆ ಬಿಡುವ ಮೊದಲು ಕುನೊದಲ್ಲಿನ ಉದ್ಯಾನವನದಲ್ಲಿ ನಿಯಂತ್ರಿತ ಕ್ವಾರಂಟೈನ್ ವಲಯದಲ್ಲಿ ಇರಿಸಲಾಗಿತ್ತು. ಅರಣ್ಯಾಧಿಕಾರಿಗಳು ಮತ್ತು ವೈದ್ಯರ ತಂಡವು ಅವುಗಳ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ.

    ಮಾರ್ಚ್ 29 ರಂದು ನಾಲ್ಕು ಚಿರತೆ ಮರಿಗಳ ಜನನವನ್ನು ಭಾರತವು ಸ್ವಾಗತಿಸಿತು. ಅವು ನಮೀಬಿಯಾದಿಂದ ತಂದ ಹೆಣ್ಣು ಚಿರತೆಗಳ ಪೈಕಿ ಒಂದಕ್ಕೆ ಜನಿಸಿದವಾಗಿದ್ದವು.

    ಚಿರತೆಗಳು ಭಾರತದಲ್ಲಿ ಸಾಂಕೇತಿಕ ಮೌಲ್ಯವನ್ನು ಹೊಂದಿವೆ. ಅವು ಅನೇಕ ಜಾನಪದ ಕಥೆಗಳ ಭಾಗವಾಗಿವೆ. ಆದರೆ 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಸಸ್ತನಿ ಚಿರತೆಯಾಗಿತ್ತು.

    ವನ್ಯಜೀವಿ ತಜ್ಞರು ಭಾರತದಲ್ಲಿ ಚಿರತೆಗಳ ಮರುಪರಿಚಯವನ್ನು ಸ್ವಾಗತಿಸಿದ್ದಾರೆ ಆದರೆ ಕೆಲವರು ಚಿರತೆಗಳ (Cheetah) ಸಹಜ ಬದುಕಿಗೆ ಒದಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

     

    ALSO READ – 

    BJP ಗೆಲುವಿಗೆ ಸಂತೋಷ್ ಸೂತ್ರ

    art BJP cheetah kuno national park m national Varthachakra
    Share. Facebook Twitter Pinterest LinkedIn Tumblr Email WhatsApp
    Previous ArticleBJP ಗೆಲುವಿಗೆ ಸಂತೋಷ್ ಸೂತ್ರ | BL Santhosh
    Next Article DK Shivakumar ಯಶಸ್ಸಿನ ಹಿಂದೆ ಇರುವ ಮಹಿಳೆ | DK Shivakumar
    vartha chakra
    • Website

    Related Posts

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ದರ್ಶನ್ ಕೈದಿ ನಂಬರ್ 7,314.

    ಆಗಷ್ಟ್ 16, 2025

    ವಿದೇಶ ವ್ಯಾಸಂಗಕ್ಕೆ ಸರ್ಕಾರದ ಹಸ್ತ

    ಆಗಷ್ಟ್ 13, 2025

    23 ಪ್ರತಿಕ್ರಿಯೆಗಳು

    1. 9mlpt on ಜೂನ್ 6, 2025 12:28 ಅಪರಾಹ್ನ

      where can i get generic clomiphene can i buy cheap clomiphene can i buy clomid no prescription where to buy clomiphene pill order cheap clomiphene tablets order clomiphene without rx how to buy generic clomid tablets

      Reply
    2. cheap prices for cialis on ಜೂನ್ 9, 2025 1:49 ಅಪರಾಹ್ನ

      I’ll certainly bring back to read more.

      Reply
    3. flagyl dog medicine on ಜೂನ್ 11, 2025 8:05 ಫೂರ್ವಾಹ್ನ

      This is the kind of literature I truly appreciate.

      Reply
    4. ytivj on ಜೂನ್ 18, 2025 5:03 ಅಪರಾಹ್ನ

      inderal 10mg brand – buy methotrexate 10mg online cheap buy generic methotrexate

      Reply
    5. fkulr on ಜೂನ್ 21, 2025 2:39 ಅಪರಾಹ್ನ

      buy generic amoxicillin – buy valsartan generic buy ipratropium

      Reply
    6. m1652 on ಜೂನ್ 23, 2025 5:39 ಅಪರಾಹ್ನ

      zithromax 250mg for sale – order bystolic 5mg generic nebivolol 20mg pills

      Reply
    7. 82vcq on ಜೂನ್ 25, 2025 3:57 ಅಪರಾಹ್ನ

      order amoxiclav – https://atbioinfo.com/ ampicillin uk

      Reply
    8. m2798 on ಜೂನ್ 30, 2025 3:57 ಅಪರಾಹ್ನ

      cheap meloxicam – tenderness order mobic 7.5mg generic

      Reply
    9. g79lr on ಜುಲೈ 3, 2025 4:44 ಅಪರಾಹ್ನ

      causes of ed – fast ed to take site medicine erectile dysfunction

      Reply
    10. xmur9 on ಜುಲೈ 10, 2025 1:34 ಅಪರಾಹ್ನ

      purchase diflucan sale – https://gpdifluca.com/ fluconazole 200mg ca

      Reply
    11. di44b on ಜುಲೈ 12, 2025 2:00 ಫೂರ್ವಾಹ್ನ

      buy cenforce generic – https://cenforcers.com/# buy cenforce 50mg generic

      Reply
    12. y6gu5 on ಜುಲೈ 13, 2025 11:50 ಫೂರ್ವಾಹ್ನ

      cialis online canada ripoff – site order cialis no prescription

      Reply
    13. Connietaups on ಜುಲೈ 15, 2025 1:14 ಫೂರ್ವಾಹ್ನ

      purchase ranitidine online cheap – https://aranitidine.com/ purchase zantac sale

      Reply
    14. lr9ej on ಜುಲೈ 15, 2025 10:40 ಫೂರ್ವಾಹ್ನ

      cialis tadalafil 20mg tablets – cialis mexico when will teva’s generic tadalafil be available in pharmacies

      Reply
    15. Connietaups on ಜುಲೈ 17, 2025 9:48 ಫೂರ್ವಾಹ್ನ

      I’ll certainly bring back to be familiar with more. https://gnolvade.com/

      Reply
    16. xpck4 on ಜುಲೈ 17, 2025 3:02 ಅಪರಾಹ್ನ

      buy viagra kenya – https://strongvpls.com/ viagra 50mg coupon

      Reply
    17. Connietaups on ಜುಲೈ 20, 2025 4:51 ಫೂರ್ವಾಹ್ನ

      This website exceedingly has all of the tidings and facts I needed about this subject and didn’t comprehend who to ask. https://ursxdol.com/clomid-for-sale-50-mg/

      Reply
    18. jr5zy on ಜುಲೈ 25, 2025 12:02 ಫೂರ್ವಾಹ್ನ

      Good blog you procure here.. It’s hard to espy strong worth article like yours these days. I honestly appreciate individuals like you! Withstand mindfulness!! https://aranitidine.com/fr/modalert-en-france/

      Reply
    19. Connietaups on ಆಗಷ್ಟ್ 4, 2025 6:17 ಅಪರಾಹ್ನ

      The thoroughness in this piece is noteworthy. https://ondactone.com/product/domperidone/

      Reply
    20. Connietaups on ಆಗಷ್ಟ್ 14, 2025 10:48 ಅಪರಾಹ್ನ

      More posts like this would make the online elbow-room more useful. http://zqykj.cn/bbs/home.php?mod=space&uid=302446

      Reply
    21. Connietaups on ಆಗಷ್ಟ್ 21, 2025 9:05 ಫೂರ್ವಾಹ್ನ

      forxiga sale – https://janozin.com/ buy cheap dapagliflozin

      Reply
    22. Connietaups on ಆಗಷ್ಟ್ 24, 2025 8:56 ಫೂರ್ವಾಹ್ನ

      purchase orlistat generic – https://asacostat.com/ order xenical for sale

      Reply
    23. Connietaups on ಆಗಷ್ಟ್ 29, 2025 1:33 ಅಪರಾಹ್ನ

      The thoroughness in this draft is noteworthy. http://seafishzone.com/home.php?mod=space&uid=2331666

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಹಿಂದುಳಿದ ವರ್ಗಗಳ ವಿರೋಧಿ ಬಿಜೆಪಿ ನಾಯಕರು
    • Richardhew ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • JamesStimb ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe