ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಲಿ ಆಗಲೇ ಏಳೆಂಟು ತಿಂಗಳಾದರೂ ಅಭಿಮಾನಿಗಳು ಈ ನೋವಿಂದ ಹೊರಬಂದಿಲ್ಲ. ಅದಕ್ಕೆ ಅಪ್ಪು ಅವರ ಗನ್ ಮ್ಯಾನ್ ಸಹ ಹೊರತಲ್ಲ.
ಅಪ್ಪು ಅಗಲಿಕೆ ಪುನೀತ್ ರಾಜ್ ಕುಮಾರ್ ಅವರ ಅಂಗರಕ್ಷಕನಾಗಿ ಕೆಲಸ ಮಾಡ್ತಿದ್ದ ಚಲಪತಿ ಕೆಲಸ ಬಿಟ್ಟು ಊರು ಸೇರಿದ್ದಾರೆ. ಚಲಪತಿ ಸದ್ಯ ಕೋಲಾರದ ಬಂಗಾರಪೇಟೆ ಸೇರಿದ್ದು ಊರಿನಲ್ಲಿ ಅಪ್ಪು ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಅಪ್ಪು ನಿಧನದ ನಂತರ ನನಗೆ ಕೆಲ್ಸ ಇರ್ಲಿಲ್ಲ, ಬೇರೆ ಹೀರೋಗಳ ಜೊತೆ ಕೆಲ್ಸ ಮಾಡಿದ್ರೆ ಅಪ್ಪು ನೆನಪು ಮರೀಬಹುದು. ಹಾಗಾಗಿ ಕೆಲ್ಸ ಬಿಟ್ಟಿದ್ದೇನೆ ಮುಂದೆ ನಾನೇ ಸ್ವಂತ ಬ್ಯುಸಿನೆಸ್ ಶುರು ಮಾಡುತ್ತೇನೆ. ಎಂದು ಚಲಪತಿ ಖಾಸಗಿ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಅಪ್ಪು ಮೇಲಿನ ಅಭಿಮಾನಕ್ಕೆ ಕೆಲಸಬಿಟ್ಟ ಗನ್ ಮ್ಯಾನ್
Previous Article300 ಮಠಗಳಲ್ಲಿ ಸುತ್ತಾಟ..
Next Article KGF ಸಾಮ್ರಾಜ್ಯದ ವಸ್ತುಗಳು ಮಾರಾಟಕ್ಕಿದೆ!