ಲೇಖಕ: vartha chakra

ಬೆಂಗಳೂರು – ಭ್ರಷ್ಟಾಚಾರ ಆರೋಪ ಪ್ರಕರಣದ ಸುಳಿಗೆ ಸಿಲುಕಿದ್ದವ ಮಾಜಿ ಮುಖ್ಯಮಂತ್ರಿ ಹಾಗೂ‌ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಮತ್ತು ಸಹಕಾರ ಮಂತ್ರಿ ಎಸ್.ಟಿ.ಸೋಮಶೇಖರ್ ಮತ್ತಿತರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಅಕ್ರಮ ಅರೋಪದಡಿ ಇವರ ವಿರುದ್ಧ…

Read More

ಶಿವಮೊಗ್ಗ,ಸೆ.23- ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಶಂಕಿತ ಉಗ್ರರಿಂದ ಬಾಂಬ್ ತಯಾರಿಗೆ ಬೇಕಿರುವ ಕಚ್ಚಾ ಸಾಮಗ್ರಿಗಳು,ಲ್ಯಾಪ್‌ಟಾಪ್‌,ಡಾಂಗಲ್, ಮೊಬೈಲ್ ಗಳು ಸೇರಿದಂತೆ ಹಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ. ಶಂಕಿತ ಉಗ್ರರ ಬಂಧನ ಕುರಿತು ಜಿಲ್ಲಾ ಪೊಲೀಸ್…

Read More

ಮಂಗಳೂರು,ಸೆ.22-ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಎನ್ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ ಎಸ್ ಡಿಪಿಐ ಮುಖಂಡರಾದ ಅಬ್ದುಲ್ ಖಾದರ್ ಹಾಗೂ ಅಬೂಬಕ್ಕರ್ ನನ್ನು ವಶಕ್ಕೆ ಪಡೆದಿದ್ದಾರೆ. ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ ಡಿಪಿಐ,…

Read More

ವಿಜಯಪುರ,ಸೆ.22- ಅಕ್ರಮ ಪಿಎಸ್​ಐ ನೇಮಕ ಹಾಗೂ ಅಕ್ರಮ ಶಿಕ್ಷಕರ ನೇಮಕದ ಬಳಿಕ ಪಿಡ್ಲ್ಯೂಡಿ‌ ಇಲಾಖೆಯ ನೇಮಕಾತಿ ಅಕ್ರಮಕ್ಕೂ ಜಿಲ್ಲೆಯ ನಂಟು ಇರುವುದು ಪತ್ತೆಯಾಗಿದೆ. ಪಿಡಬ್ಲ್ಯೂಡಿ ಇಲಾಖೆ ಜೆಇ ಹಾಗೂ ಎಇ ನೇಮಕಾತಿ ಅಕ್ರಮ ಪರೀಕ್ಷೆಯಲ್ಲಿ ವಿಜಯಪುರ…

Read More

ಯುಕ್ರೇನ್ ನಲ್ಲಿ ಸೋಲಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೀಡಾದ ರಷ್ಯಾದ ಅಧ್ಯಕ್ಷ ಪುಟಿನ್ ಈಗ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಧಮ್ಕಿ ಹಾಕಿದ್ದಾರೆ, ಮಾತ್ರವಲ್ಲದೆ ರಷ್ಯಾದಲ್ಲಿ ದ್ವಿತೀಯ ಮಹಾಯುದ್ಧದ ನಂತರ ಪ್ರಥಮ ಬಾರಿಗೆ ಸೈನ್ಯವನ್ನು ಹೆಚ್ಚಿಸುವ…

Read More