Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » BJP ನಾಯಕರ ಕಿವಿ ಹಿಂಡಿದ RSS.
    Trending

    BJP ನಾಯಕರ ಕಿವಿ ಹಿಂಡಿದ RSS.

    vartha chakraBy vartha chakraಸೆಪ್ಟೆಂಬರ್ 13, 202424 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.ಸೆ,12:
    ಆಂತರಿಕ ಭಿನ್ನಮತ ವೈಯಕ್ತಿಕ ಪ್ರತಿಷ್ಠೆ ಮತ್ತು ಒಳಜಗಳಗಳಿಂದ ತತ್ತರಿಸಿರುವ ರಾಜ್ಯ ಬಿಜೆಪಿ ನಾಯಕರ ಕಿವಿ ಹಿಂಡಿರುವ ಸಂಘ ಪರಿವಾರ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ತಾಕೀತು ಮಾಡಿದೆ.
    ಬಿಜೆಪಿ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಂಘ ಪರಿವಾರದ ನಾಯಕನನ್ನು ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ನಿಯೋಜಿಸಲಾಗುತ್ತದೆ ಇಲ್ಲಿಯವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹುದ್ದೆ ಖಾಲಿಯಿದ್ದು ಪಕ್ಷ ಮತ್ತು ಪರಿವಾರದ ನಡುವಿನ ಸಂಪರ್ಕ ಕಡಿತಗೊಂಡಿದೆ ಈ ಹಿನ್ನೆಲೆಯಲ್ಲಿ ಪಕ್ಷದ ವಿದ್ಯಮಾನಗಳ ಮೇಲೆ ಸಂಘ ಪರಿವಾರ ನಿಗಮ ವಹಿಸಲು ಸಾಧ್ಯವಾಗಿಲ್ಲ. ಇದು ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.
    ಇದರಿಂದ ಪಕ್ಷ ಸಂಘಟನೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ
    ಇದೀಗ ಸಂಘ ಪರಿವಾರ ಮಧ್ಯಪ್ರವೇಶ ಮಾಡಿದೆ
    ಪರಿವಾರ ನಾಯಕರಾದ ಬಿ.ಎಲ್‌. ಸಂತೋಷ್‌, ಮುಕುಂದ್‌, ಸುಧೀರ್‌, ನಾಗರಾಜು ತಿಪ್ಪೇಸ್ವಾಮಿ ಕೆಲವು ಪ್ರಮುಖರು ರಾಜ್ಯ ಬಿಜೆಪಿ ಉಸ್ತುವಾರಿ ಡಾ| ರಾಧಾ ಮೋಹನ್‌ ಅಗರ್ವಾಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್‌. ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಪ್ರತಾಪಸಿಂಹ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ವಿ. ಸುನಿಲ್‌ ಕುಮಾರ್‌, ಅರವಿಂದ ಬೆಲ್ಲದ್‌ ಸಹಿತ ಸುಮಾರು 40 ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿದರು.
    ಚನ್ನೇನಹಳ್ಳಿಯಲ್ಲಿರುವ ಆರೆಸ್ಸೆಸ್‌ ಕಚೇರಿಯಲ್ಲಿ ಬೆಳಗ್ಗಿನ ಉಪಾಹಾರದೊಂದಿಗೆ ಆರಂಭವಾದ ಸಭೆ , ಮಧ್ಯಾಹ್ನದವರೆಗೆ ನಡೆಯಿತು.
    ಸಭೆಯಲ್ಲಿ ನಾಯಕರ ಒಳ‌ಜಗಳ,ವೈಯಕ್ತಿಕ ಪ್ರತಿಷ್ಠೆ ಹಾಗೂ ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದ ಸಂಘ ಪರಿವಾರ ನಾಯಕರು ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
    ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಏಕಪಕ್ಷಿಯವಾಗಿ ಕೆಲವು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ನಿಯಮಿತವಾಗಿ ಪಕ್ಷದ ಪದಾಧಿಕಾರಿಗಳ ಸಭೆ ಮತ್ತು ಪ್ರಮುಖರ ಜೊತೆ ಚರ್ಚೆ ನಡೆಸುತ್ತಿಲ್ಲ ಎಂಬ ಅಂಶವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಪರಿವಾರ ನಾಯಕರು ಇನ್ನು ಮುಂದೆ ಇಂತಹ ಅಪಸ್ವರಗಳಿಗೆ ಅವಕಾಶ ನೀಡಬಾರದು ಖಾಲಿ ಇರುವ ಪದಾಧಿಕಾರಿಗಳ ಹುದ್ದೆ ತಕ್ಷಣವೇ ಭರ್ತಿ ಮಾಡಬೇಕು ನಾಲ್ಕು ವಿಭಾಗಿಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಅವರ ವರದಿ ಪಡೆದು ಸಂಘಟನಾತ್ಮಕವಾಗಿ ನಿರ್ಧಾರ ಕೈಗೊಳ್ಳುವಂತೆ ಸಲಹೆ ಮಾಡಿದರು ಎನ್ನಲಾಗಿದೆ.
    ನಾಯಕರ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಮೈಸೂರು ಪಾದಯಾತ್ರೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ ಹೀಗಾಗಿ ಸದ್ಯ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಯೋಜಿತ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿರುವುದಾಗಿ ಮೂಲಗಳನ್ನು ತಿಳಿಸಿವೆ.
    ಆಡಳಿತರೂಡ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತವಾಗಿದೆ ಬಹುಸಂಖ್ಯಾತ ಹಿಂದೂಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿರೋಧಿಯಾದ ಸರ್ಕಾರ ಇದಾಗಿದೆ ಎಂಬ ರೀತಿಯಲ್ಲಿ ಜನ ಅಭಿಪ್ರಾಯ ಮೂಡಿಸಬೇಕು ಎಂದು ಸೂಚಿಸಿದ ಪರಿವಾರ ನಾಯಕರು ಬಸನಗೌಡ ಪಾಟೀಲ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಪರವಾಗಿ ಎಲ್ಲರೂ ಹೋರಾಟ ನಡೆಸಬೇಕು ಪಕ್ಷದ ಎಲ್ಲಾ ನಾಯಕರು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸುವ ಮೂಲಕ ಸದಸ್ಯತ್ವ ಚಳುವಳಿಯನ್ನು ಯಶಸ್ವಿಗೊಳಿಸಲು ಸೂಚಿಸಿದರು ಎಂದು ತಿಳಿದುಬಂದಿದೆ.

    Bangalore BJP Government Karnataka News Politics rss Trending Varthachakra ಕಾಂಗ್ರೆಸ್ ಮೈಸೂರು
    Share. Facebook Twitter Pinterest LinkedIn Tumblr Email WhatsApp
    Previous Articleಹೆಬ್ಬಗೋಡಿಯಲ್ಲಿ ರೇವೋ ಪಾರ್ಟಿ.
    Next Article PSI ಪರೀಕ್ಷೆ ದಿನಾಂಕ ಮುಂದೂಡಿಕೆ
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    24 ಪ್ರತಿಕ್ರಿಯೆಗಳು

    1. 2a64g on ಜೂನ್ 5, 2025 5:39 ಅಪರಾಹ್ನ

      can i order clomiphene without a prescription can you buy generic clomid prices where can i get generic clomid without dr prescription order clomiphene without a prescription cost of cheap clomiphene prices order clomiphene without insurance can you buy cheap clomiphene without rx

      Reply
    2. good place buy cialis on ಜೂನ್ 10, 2025 1:40 ಫೂರ್ವಾಹ್ನ

      This website positively has all of the information and facts I needed there this subject and didn’t know who to ask.

      Reply
    3. metronidazole tablet on ಜೂನ್ 11, 2025 8:01 ಅಪರಾಹ್ನ

      This is the big-hearted of writing I in fact appreciate.

      Reply
    4. htguf on ಜೂನ್ 19, 2025 7:32 ಫೂರ್ವಾಹ್ನ

      how to buy propranolol – purchase inderal for sale buy methotrexate 5mg for sale

      Reply
    5. 5jia9 on ಜೂನ್ 22, 2025 4:12 ಫೂರ್ವಾಹ್ನ

      amoxicillin us – cheap combivent 100mcg combivent online order

      Reply
    6. arv4a on ಜೂನ್ 26, 2025 2:47 ಫೂರ್ವಾಹ್ನ

      buy clavulanate sale – https://atbioinfo.com/ acillin canada

      Reply
    7. abmkr on ಜೂನ್ 27, 2025 6:38 ಅಪರಾಹ್ನ

      nexium 40mg generic – anexamate nexium order

      Reply
    8. z50co on ಜೂನ್ 29, 2025 4:05 ಫೂರ್ವಾಹ್ನ

      buy generic coumadin – https://coumamide.com/ buy losartan 25mg online

      Reply
    9. as7jr on ಜುಲೈ 1, 2025 1:49 ಫೂರ್ವಾಹ್ನ

      buy meloxicam generic – https://moboxsin.com/ buy mobic 7.5mg generic

      Reply
    10. oooqa on ಜುಲೈ 2, 2025 10:31 ಅಪರಾಹ್ನ

      deltasone 40mg canada – https://apreplson.com/ order deltasone 40mg pills

      Reply
    11. 5j9xd on ಜುಲೈ 4, 2025 1:19 ಫೂರ್ವಾಹ್ನ

      buy ed medication online – https://fastedtotake.com/ can you buy ed pills online

      Reply
    12. 2ce3l on ಜುಲೈ 9, 2025 6:50 ಅಪರಾಹ್ನ

      forcan usa – flucoan diflucan 100mg cheap

      Reply
    13. 93s46 on ಜುಲೈ 11, 2025 1:25 ಫೂರ್ವಾಹ್ನ

      cost lexapro 10mg – escita pro where to buy escitalopram without a prescription

      Reply
    14. zhxkj on ಜುಲೈ 11, 2025 8:21 ಫೂರ್ವಾಹ್ನ

      buy cenforce 50mg generic – https://cenforcers.com/# buy cenforce 100mg

      Reply
    15. 3muhj on ಜುಲೈ 14, 2025 3:30 ಫೂರ್ವಾಹ್ನ

      sildenafil vs tadalafil vs vardenafil – purchase cialis online cheap cialis 5mg price comparison

      Reply
    16. Connietaups on ಜುಲೈ 15, 2025 5:42 ಅಪರಾಹ್ನ

      buy ranitidine 300mg without prescription – https://aranitidine.com/ zantac 150mg cost

      Reply
    17. Connietaups on ಜುಲೈ 18, 2025 7:42 ಫೂರ್ವಾಹ್ನ

      More posts like this would prosper the blogosphere more useful. https://gnolvade.com/es/synthroid/

      Reply
    18. t6zo9 on ಜುಲೈ 18, 2025 9:00 ಫೂರ್ವಾಹ್ನ

      With thanks. Loads of knowledge! purchase amoxicillin online cheap

      Reply
    19. Connietaups on ಜುಲೈ 20, 2025 9:44 ಅಪರಾಹ್ನ

      Facts blog you possess here.. It’s intricate to assign great worth article like yours these days. I justifiably respect individuals like you! Withstand guardianship!! https://ursxdol.com/synthroid-available-online/

      Reply
    20. v2v2u on ಜುಲೈ 24, 2025 4:26 ಫೂರ್ವಾಹ್ನ

      I’ll certainly carry back to be familiar with more. cenforce 100 livraison rapide

      Reply
    21. Connietaups on ಆಗಷ್ಟ್ 4, 2025 8:23 ಫೂರ್ವಾಹ್ನ

      This is the kind of delivery I recoup helpful. https://ondactone.com/spironolactone/

      Reply
    22. Connietaups on ಆಗಷ್ಟ್ 10, 2025 12:47 ಫೂರ್ವಾಹ್ನ

      The thoroughness in this piece is noteworthy. http://clients1.google.com.sg/url?sa=i&url=https://hackmd.io/@adip/S1nI1FQ_xe

      Reply
    23. Connietaups on ಆಗಷ್ಟ್ 20, 2025 11:14 ಅಪರಾಹ್ನ

      buy forxiga sale – purchase forxiga sale order forxiga 10mg generic

      Reply
    24. Connietaups on ಆಗಷ್ಟ್ 28, 2025 8:30 ಅಪರಾಹ್ನ

      Greetings! Utter productive advice within this article! It’s the little changes which choice obtain the largest changes. Thanks a a quantity towards sharing! http://ledyardmachine.com/forum/User-Pralrf

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಯುವನಿಧಿಗೆ ಅರ್ಜಿ ಸಲ್ಲಿಸಲು ಸಜ್ಜಾಗಿ | Yuvanidhi
    • Connietaups ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಗೆ ಒಕ್ಕಲಿಗ ಸಂಘ ಬೆಂಬಲ | Lakshman
    • kashpo napolnoe _dpMn ರಲ್ಲಿ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಗೆ ಮಠಾಧೀಶರ ಅರ್ಜಿ..
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe