ಕ್ಯಾಲಿಫೋರ್ನಿಯಾ: ಅಮೇರಿಕಾದ ಕೆಂಟುಕಿಯ ಮೂರ್‌ಹೆಡ್‌ನ ಮನೆಯ ಸಿಸಿಟಿವಿಯಲ್ಲಿ ವಿಚಿತ್ರವಾದ ಜೀವಿಯೊಂದು ಸೆರೆಯಾಗಿದೆ. ಇ ವಿಡಿಯೋ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಮಸುಕಾದ ಬಿಳಿ ಆಕೃತಿಯ ನುಣುಪಾದ, ವಕ್ರವಾಗಿ ನಡೆಯುವ ಮಾನವನಂತೆ ಗೋಚರವಾಗುವ ಜೀವಿ ವಿಡಿಯೋದಲ್ಲಿ ಸೆರೆಯಾಗಿದೆ.
ಪ್ಯಾರಾನಾರ್ಮಲಿಟಿ ಮ್ಯಾಗಜೀನ್‌ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡ ನಂತರ ಈ ಕ್ಲಿಪ್ 5.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಇದು ಏಲಿಯನ್ ಇರಬಹುದು ಎಂದು ಹೇಳುತ್ತಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ವಿಚಿತ್ರ ಜೀವಿ!
Previous Articleಒಕ್ಕಲಿಗರ ಬೆಂಬಲ ಕೇಳಿದ್ದರಲ್ಲಿ ತಪ್ಪೇನು?
Next Article MLA ಬದಲು ಬಸ್ ನಿಲ್ದಾಣ ಉದ್ಘಾಟನೆಗೆ ಬಂದ ಎಮ್ಮೆ