Browsing: ಚುನಾವಣೆ 2024

ಬೆಂಗಳೂರು, ಏ.15: ಲೋಕಸಭೆ ಚುನಾವಣೆಯ ಕಾವು ದೇಶಾದ್ಯಂತ ಬಿಸಿಲಿನ ತೀವ್ರತೆಗಿಂತಲೂ‌ ಹೆಚ್ಚಾಗಿದೆ. ಎಲ್ಲಿ ನೋಡಿದರೂ ಚುನಾವಣೆಯದ್ದೇ ಮಾತು.ಸೋಲು ಗೆಲುವಿನದ್ದೆ ಲೆಕ್ಕಾಚಾರ. ಪ್ರಚಾರದ ವೈಖರಿ, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯತಂತ್ರ,ಅಭ್ಯರ್ಥಿಗಳ ಖರ್ಚು ವೆಚ್ಚ, ಸಾಮಾಜಿಕ ಜಾಲತಾಣಗಳ ಪ್ರಭಾವ…

Read More

ದ್ರಾಕ್ಷಿ ನಾಡು, ತೋಟಗಾರಿಕೆ ಬೆಳೆಗಳ ರಾಜ,ನದಿ ಮುಖಜ ಭೂಮಿ ಎಂದು ಗುರುತಿಸಲ್ಪಡುವ ವಿಜಯಪುರ ಎಲ್ಲರ ಆಸಕ್ತಿಯ ಪ್ರದೇಶ, ಗೋಲ ಗುಮ್ಮಟ, ಕೂಡಲ ಸಂಗಮದಂತಹ ಪವಿತ್ರ ತಾಣಗಳನ್ನೊಳಗೊಂಡ ಇಲ್ಲಿ ಬಿಸಿಲಿನ ಝಳದಂತೆ ಚುನಾವಣೆಯ ಕಾವೂ ಕೂಡಾ ತೀವ್ರವಾಗಿದೆ.…

Read More

ಬೆಂಗಳೂರು, ಏ.15: ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಮಾಡಿದ ಟೀಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಕುರಿತು ತಾವು ಮಾಡಿದ ಟೀಕೆಗೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ…

Read More

ಬೆಂಗಳೂರು, ಏ.14: ಲೋಕಸಭೆ ಚುನಾವಣೆಗೆ ಅಬ್ಬರದ ಪ್ರಚಾರ ನಡೆಯುತ್ತಿದ್ದರೂ, ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಇನ್ನೂ ಬಗೆ ಹರಿದಿಲ್ಲ. ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆಗೆ ಬಂದಿರುವ ಪ್ರಧಾನಿ ಮೋದಿ ಮೈಸೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.…

Read More

ಬೆಂಗಳೂರು, ಏ.14: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಲ್ಪಮಟ್ಟಿಗೆ ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ತುಮಕೂರು…

Read More