ಎಲ್ಲ ಕಾಲದಲ್ಲೂ ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವ ತರಕಾರಿ “ಬೆಂಡೆಕಾಯಿ” (Lady’s fingers) . ಇದು ಅಡುಗೆಯಲ್ಲಿ ರುಚಿ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಸಹಕಾರಿ. ಆದರೆ, ಇದನ್ನು ಇಷ್ಟ ಪಡುವವರ ಸಂಖ್ಯೆಗಿಂತ ಇಷ್ಟ ಪಡದವರ ಸಂಖ್ಯೆಯೇ…
Browsing: ಆರೋಗ್ಯ
ಮೊಟ್ಟೆಯಲ್ಲಿರುವ ಪ್ರೋಟೀನ್ಸ್ (Protein) ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಈಗಾಗಲೇ ಸಾಬೀತಾಗಿರುವ ವಿಷಯ. ಅಲ್ಲದೆ, ಮೊಟ್ಟೆಯನ್ನು ತ್ವಚೆಯ ಮತ್ತು ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಬಳಸುತ್ತೇವೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ನಿಯಮಿತವಾದ ಮೊಟ್ಟೆ (Egg) ಯ ಸೇವನೆ…
ಆರೋಗ್ಯಕರ ಮತ್ತು ತಾರುಣ್ಯಭರಿತ ತ್ವಚೆಯನ್ನು ಪಡೆಯುವುದು ನಲ್ಲಿಯನ್ನು ತಿರುಗಿಸಿದಷ್ಟೇ ಸುಲಭ. ದೇಹವು ತನ್ನ ತೂಕದ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ನೀರನ್ನು(water) ಹೊಂದಿರುತ್ತದೆ, ಮತ್ತು ಅದನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯದಿದ್ದರೆ, ಅದರ ಪರಿಣಾಮ ಚರ್ಮದಲ್ಲಿ ಗೋಚರಿಸುತ್ತದೆ. ಸಾಕಷ್ಟು…
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂಬ ಮಾರಕರೋಗ ಪ್ಯಾಂಕ್ರಿಯಸ್ ಗ್ರಂಥಿಯ ಕ್ಯಾನ್ಸರ್ ಅಥವ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಎಲ್ಲಾ ಕ್ಯಾನ್ಸರ್ ಕಾಯಿಲೆಗಳಂತೆ ಇದರ ಲಕ್ಷಣವೂ ಭೀಕರವಾಗಿರುತ್ತದೆ. ಪ್ಯಾಂಕ್ರಿಯಸ್ ಗ್ರಂಥಿಯ ಅಂಗಾಂಶಗಳಲ್ಲಿ ಕ್ಯಾನ್ಸರ್ ಜೀವಕೋಶಗಳು ರೂಪುಗೊಂಡಾಗ ಪ್ಯಾಂಕ್ರಿಯಾಟಿಕ್…