Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೊರೊನಾಗಿಂತ ಹೆಚ್ಚು ಅಪಾಯಕಾರಿಯಾದ Marburg ವೈರಸ್ ಪತ್ತೆ – ದೃಢಪಡಿಸಿದ WHO
    ಆರೋಗ್ಯ

    ಕೊರೊನಾಗಿಂತ ಹೆಚ್ಚು ಅಪಾಯಕಾರಿಯಾದ Marburg ವೈರಸ್ ಪತ್ತೆ – ದೃಢಪಡಿಸಿದ WHO

    vartha chakraBy vartha chakraಫೆಬ್ರವರಿ 16, 202335 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    PC - BBC
    Share
    Facebook Twitter LinkedIn Pinterest Email WhatsApp

    PC – BBC

    ಕೋವಿಡ್ ನ ಕರಾಳ ದಿನಗಳು ಕಳೆದು, ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಸಮಾಧಾನದ ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೆ, ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಪಷ್ಟಪಡಿಸಿದ ಸುದ್ದಿಯೊಂದು ಮತ್ತೆ ಆತಂಕ ಹುಟ್ಟಿಸಿದೆ.

    ಆಫ್ರಿಕಾದ ಈಕ್ವಟೋರಿಯಲ್ ಗಿನಿಯಲ್ಲಿ (Equatorial Guinea, Africa) ಎಬೋಲಾ ವೈರಸ್ (Ebola virus) ಕುಟುಂಬಕ್ಕೆ ಸೇರಿದ ಮಾರ್ಬರ್ಗ್ ವೈರಸ್ (Marburg virus) ಪತ್ತೆಯಾಗಿದ್ದನ್ನು WHO ದೃಢಪಡಿಸಿದೆ. ಈ ಸೋಂಕಿನ ಗುಣಲಕ್ಷಣಗಳನ್ನು ಹೊಂದಿದ್ದ 9 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಮೃತ ಪಟ್ಟ 9 ಜನರಲ್ಲಿ ಒಬ್ಬರಲ್ಲಿ ಮಾರ್ಬರ್ಗ್ ಸೋಂಕು ದೃಢಪಟ್ಟಿದೆ. 16 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಜನರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.

    ಏನಿದು ಮಾರ್ಬರ್ಗ್ ವೈರಸ್? 

    ಮಾರ್ಬರ್ಗ್ ವೈರಸ್ ಎಬೋಲಾ ವೈರಸ್ ಕುಟುಂಬಕ್ಕೆ ಸೇರಿದ RNA ವೈರಸ್. ಇದರಿಂದ ಉಂಟಾಗುವ ಸೋಂಕಿಗೆ ಮಾರ್ಬರ್ಗ್ ಸೋಂಕು (Marburg disease) ಎನ್ನುತ್ತಾರೆ. ಎಬೋಲಾದಂತೆ, ಮಾರ್ಬರ್ಗ್ ವೈರಸ್ ಬಾವಲಿ (bats) ಗಳಲ್ಲಿ ಹುಟ್ಟುತ್ತದೆ.

    ಮಾರ್ಬರ್ಗ್ ಸೋಂಕು ಎಷ್ಟು ಅಪಾಯಕಾರಿ? 

    ಇದು ಒಂದು ಅಪರೂಪದ ಸೋಂಕಾದರೂ, ಭೀಕರ ಸಾವಿನ ಪ್ರಾಮಾಣವನ್ನು ಹೊಂದಿದೆ. ವರದಿಯ ಪ್ರಕಾರ, ಇದು 88% ವರೆಗಿನ ಸಾವಿನ ಅನುಪಾತವನ್ನು ಹೊಂದಿದೆ.

    ಇದರ ಲಕ್ಷಣಗಳು

    WHO ಪ್ರಕಾರ, ಹೆಚ್ಚು ತಾಪಮಾನದ ಜ್ವರ, ತೀವ್ರ ತಲೆನೋವು ಮತ್ತು ತೀವ್ರ ಅಸ್ವಸ್ಥತೆ ಈ ಸೋಂಕಿನ ಲಕ್ಷಣಗಳಾಗಿವೆ. ಮತ್ತು, ಇವು ಧಿಡೀರನೆ ಕಾಣಿಸಿಕೊಳ್ಳಬಹುದು ಎಂದೂ ತಿಳಿಸಿದೆ. ಇತರ ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ಹೊಟ್ಟೆ ನೋವು ಮತ್ತು ಸೆಳೆತ, ವಾಕರಿಕೆ, ವಾಂತಿ ಮತ್ತು ಅತಿಸಾರ.

    ಇದು ಸಾಂಕ್ರಾಮಿಕವೇ?

    ಹೌದು. ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿತ ಜನರ ರಕ್ತ, ಅಂಗಗಳು ಅಥವಾ ಇತರ ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ಮತ್ತು ಕಲುಷಿತ ಮೇಲ್ಮೈಗಳು ಮತ್ತು ವಸ್ತುಗಳಿಂದ ಜನರ ನಡುವೆ ವೈರಸ್ ಹರಡಬಹುದು.

    ಚಿಕಿತ್ಸೆ

    WHO ಹೇಳುವಂತೆ, ಪ್ರಸ್ತುತದಲ್ಲಿ ಈ ಸೋಂಕನ್ನು ನಿವಾರಿಸುವ ಯಾವ ವ್ಯಾಕ್ಸಿನ್ ಗಳೂ ಲಭ್ಯವಿಲ್ಲ. ದೇಹವನ್ನು ಪುನರ್ಜಲೀಕರಣ ಗೊಳಿಸುವುದು, ಆಮ್ಲಜನಕದ ಮಟ್ಟವನ್ನು ನಿರ್ವಹಿಸುವುದು ಮತ್ತು ನಿರ್ದಿಷ್ಟ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದಷ್ಟೇ ಸದ್ಯಕ್ಕಿರುವ ಚಿಕಿತ್ಸೆ ಎನ್ನುತ್ತದೆ WHO.

     

     

    Bats BBC guinea m Marburg virus west africa WHO ಆರೋಗ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಚುನಾವಣೆ ಮೇಲೆ CM ಕಣ್ಣು – ಬಜೆಟ್ ನಲ್ಲಿ ಎಲ್ಲರಿಗೂ ಬೆಣ್ಣೆ ಸಾಧ್ಯತೆ
    Next Article ಕೋವಿ ಹಿಡಿದುಕೊಂಡು ಬನ್ನಿ ಮಂತ್ರಿಗಳೇ!
    vartha chakra
    • Website

    Related Posts

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025

    ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು

    ಜುಲೈ 7, 2025

    CM ಮತ್ತುDCM ಬಂಡೆಯಂತೆ ಇದ್ದಾರಂತೆ

    ಜೂನ್ 30, 2025

    35 ಪ್ರತಿಕ್ರಿಯೆಗಳು

    1. Diplomi_uoka on ಅಕ್ಟೋಬರ್ 20, 2024 3:12 ಅಪರಾಹ್ನ

      купить диплом 2023 landik-diploms.ru .

      Reply
    2. Diplomi_tast on ಅಕ್ಟೋಬರ್ 22, 2024 3:00 ಅಪರಾಹ್ನ

      где купить диплом о среднем образование russa-diploms.ru .

      Reply
    3. Diplomi_gcka on ಅಕ್ಟೋಬರ್ 25, 2024 10:15 ಅಪರಾಹ್ನ

      свидетельство о перемене имени купить landik-diploms.ru .

      Reply
    4. Cazrccy on ಅಕ್ಟೋಬರ್ 29, 2024 5:04 ಅಪರಾಹ್ನ

      Официальная покупка диплома вуза с сокращенной программой в Москве

      Reply
    5. Lazrksf on ಅಕ್ಟೋಬರ್ 29, 2024 8:25 ಅಪರಾಹ್ನ

      Как получить диплом техникума с упрощенным обучением в Москве официально

      Reply
    6. Diplomi_tmst on ಅಕ್ಟೋಬರ್ 31, 2024 12:15 ಫೂರ್ವಾಹ್ನ

      купить медицинский диплом с занесением в реестр [url=https://russa-diploms.ru/]russa-diploms.ru[/url] .

      Reply
    7. Diplomi_reOr on ಅಕ್ಟೋಬರ್ 31, 2024 4:10 ಫೂರ್ವಾಹ್ನ

      купить диплом о школьном образовании [url=https://server-diploms.ru/]server-diploms.ru[/url] .

      Reply
    8. Sazrtqs on ನವೆಂಬರ್ 3, 2024 2:00 ಅಪರಾಹ್ನ

      Стоимость дипломов высшего и среднего образования и процесс их получения

      rkiyosaki.ru/post/category/5/?doing_upload=1

      Reply
    9. Diplomi_dist on ನವೆಂಬರ್ 4, 2024 7:14 ಫೂರ್ವಾಹ್ನ

      купить диплом высшее образование в санкт [url=https://russa-diploms.ru/]russa-diploms.ru[/url] .

      Reply
    10. Lazrozo on ನವೆಂಬರ್ 8, 2024 8:42 ಫೂರ್ವಾಹ್ನ

      Всё, что нужно знать о покупке аттестата о среднем образовании без рисков
      dkk.su/?post_type=topic&p=17215

      Reply
    11. Lazrcis on ನವೆಂಬರ್ 12, 2024 8:43 ಫೂರ್ವಾಹ್ನ

      Как купить аттестат 11 класса с официальным упрощенным обучением в Москве

      import-moto.com/users/88

      Reply
    12. Sazrrzj on ನವೆಂಬರ್ 17, 2024 4:29 ಫೂರ್ವಾಹ್ನ

      Как правильно купить диплом колледжа и пту в России, подводные камни

      Reply
    13. Cazrtgs on ನವೆಂಬರ್ 17, 2024 10:55 ಅಪರಾಹ್ನ

      Стоимость дипломов высшего и среднего образования и процесс их получения

      Reply
    14. Eanrsmg on ನವೆಂಬರ್ 21, 2024 12:06 ಅಪರಾಹ್ನ

      Диплом вуза купить официально с упрощенным обучением в Москве

      Reply
    15. Eanreex on ನವೆಂಬರ್ 24, 2024 2:49 ಅಪರಾಹ್ನ

      Официальная покупка диплома вуза с сокращенной программой в Москве

      Reply
    16. ремонт бытовой техники в москве on ಏಪ್ರಿಲ್ 13, 2025 7:55 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервисные центры в москве
      Наши мастера оперативно устранят неисправности вашего устройства в сервисе или с выездом на дом!

      Reply
    17. сервис центры в москве on ಏಪ್ರಿಲ್ 22, 2025 3:20 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт крупногабаритной техники в москве
      Наши мастера оперативно устранят неисправности вашего устройства в сервисе или с выездом на дом!

      Reply
    18. KEPALASLOT on ಮೇ 14, 2025 11:06 ಅಪರಾಹ್ನ

      I’m impressed, I have to admit. Really rarely can i encounter a weblog that’s both educative and entertaining, and let me tell you, you might have hit the nail to the head. Your idea is outstanding; the problem is something not enough folks are speaking intelligently about. I am delighted i found this around my look for something in regards to this :KEPALASLOT

      Reply
    19. Сколько стоит ремонт телефонов Poptel в Самаре on ಮೇ 20, 2025 2:51 ಫೂರ್ವಾಹ್ನ

      Профессиональный сервисный центр по ремонту техники в Самаре.
      Мы предлагаем: Сколько стоит ремонт телефонов Poptel
      Наши мастера оперативно устранят неисправности вашего устройства в сервисе или с выездом на дом!

      Reply
    20. Ремонт ПНВ ANYSMART стоимость в Новосибирске on ಮೇ 20, 2025 6:13 ಅಪರಾಹ್ನ

      Профессиональный сервисный центр по ремонту техники в Новосибирске.
      Мы предлагаем: Ремонт ПНВ ANYSMART стоимость
      Наши мастера оперативно устранят неисправности вашего устройства в сервисе или с выездом на дом!

      Reply
    21. izriq on ಜೂನ್ 4, 2025 10:28 ಅಪರಾಹ್ನ

      how can i get generic clomid no prescription where can i buy generic clomid price get cheap clomiphene without rx can i purchase clomid pills can you buy cheap clomiphene for sale can i buy generic clomiphene without prescription cheap clomid without insurance

      Reply
    22. Ремонт кофемашин Philips on ಜೂನ್ 6, 2025 7:28 ಅಪರಾಹ್ನ

      Предлагаем услуги профессиональных инженеров офицальной мастерской.
      Еслли вы искали ремонт кофемашин philips цены, можете посмотреть на сайте: ремонт кофемашин philips в москве
      Наши мастера оперативно устранят неисправности вашего устройства в сервисе или с выездом на дом!

      Reply
    23. buy cialis from canadian pharmacy on ಜೂನ್ 9, 2025 5:01 ಅಪರಾಹ್ನ

      This website exceedingly has all of the bumf and facts I needed about this case and didn’t know who to ask.

      Reply
    24. flagyl prescribing information on ಜೂನ್ 11, 2025 11:14 ಫೂರ್ವಾಹ್ನ

      Thanks an eye to sharing. It’s top quality.

      Reply
    25. bypdn on ಜೂನ್ 18, 2025 8:56 ಅಪರಾಹ್ನ

      inderal 20mg cheap – order methotrexate 2.5mg pills buy methotrexate 2.5mg

      Reply
    26. dhnx6 on ಜೂನ್ 21, 2025 6:18 ಅಪರಾಹ್ನ

      amoxil cheap – generic diovan buy ipratropium generic

      Reply
    27. nc3zl on ಜೂನ್ 23, 2025 9:19 ಅಪರಾಹ್ನ

      buy zithromax – cost tindamax 300mg nebivolol generic

      Reply
    28. zrygd on ಜೂನ್ 25, 2025 6:54 ಅಪರಾಹ್ನ

      augmentin us – https://atbioinfo.com/ cheap ampicillin

      Reply
    29. zwoqn on ಜೂನ್ 27, 2025 11:33 ಫೂರ್ವಾಹ್ನ

      nexium 40mg cheap – https://anexamate.com/ cost esomeprazole

      Reply
    30. z5tc8 on ಜೂನ್ 28, 2025 9:07 ಅಪರಾಹ್ನ

      purchase medex generic – anticoagulant cost cozaar 50mg

      Reply
    31. 4zjbb on ಜೂನ್ 30, 2025 6:42 ಅಪರಾಹ್ನ

      buy meloxicam cheap – https://moboxsin.com/ how to buy meloxicam

      Reply
    32. llyzy on ಜುಲೈ 2, 2025 3:59 ಅಪರಾಹ್ನ

      order deltasone 20mg online cheap – aprep lson buy prednisone 40mg

      Reply
    33. nfsha on ಜುಲೈ 10, 2025 7:59 ಫೂರ್ವಾಹ್ನ

      forcan oral – forcan drug cost diflucan 100mg

      Reply
    34. 6vciy on ಜುಲೈ 11, 2025 8:58 ಅಪರಾಹ್ನ

      purchase cenforce online – cenforcers.com purchase cenforce without prescription

      Reply
    35. vfqkl on ಜುಲೈ 13, 2025 6:52 ಫೂರ್ವಾಹ್ನ

      cialis black 800 to buy in the uk one pill – https://ciltadgn.com/ buy cheap tadalafil online

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಆಟೋ ಚಾಲಕರೇ ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಅದಾನಿ ಹಗರಣಕ್ಕೆ ಸಂಸತ್ ಕಲಾಪ ಬಲಿ
    • tcdn5 ರಲ್ಲಿ ಬಸವಣ್ಣ ರಾಜ್ಯದ ಸಾಂಸ್ಕೃತಿಕ ರಾಯಭಾರಿ | Basavanna
    • RickyDaf ರಲ್ಲಿ ಮುಡಾ ಅಕ್ರಮ ಕುರಿತು ಇ.ಡಿ.ಬ್ರಹ್ಮಾಸ್ತ್ರ.
    Latest Kannada News

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ ! #varthachakra #bbmp #instagram #streetdogs #bangalore #biriyani
    Subscribe