ಮೈಸೂರು – ಬಂಡಿಪುರ ರಕ್ಷಿತಾರಣ್ಯದಲ್ಲಿ ಹುಲಿ ಸಫಾರಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಿಗೆ ಒಂದು ಹುಲಿಯೂ ಬೀಳಲಿಲ್ಲವಂತೆ. ಒಂದು ವೇಳೆ ಹುಲಿ ಏನಾದರೂ ಕಾಣಿಸಿದರೆ ಅದನ್ನು ಹಿಡಿದು ಮಾರಿಬಿಡುತ್ತಿದ್ದರಂತೆ. ಇದೇನಿದು ಹೀಗೆ ಹೇಳುತ್ತೀರಿ,…
Browsing: ರಾಷ್ಟ್ರೀಯ
27.73 ಕೋಟಿ ಭಾರತೀಯರ ವೃದ್ಧಾಪ್ಯ ಉಳಿತಾಯವನ್ನು ನಿರ್ವಹಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಈಗಲೂ ಮುಂದುವರೆಸಿದೆ. . ಮಾರ್ಚ್ 27 ರಂದು ದಿ ಹಿಂದೂ…
ನವದೆಹಲಿ- ಸಂಸದ ರಾಹುಲ್ ಗಾಂಧಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕಳೆದ 2019ರ ಲೋಕಸಭಾ ಚುನಾವಣೆ ವೇಳೆ…
ನವ ದೆಹಲಿ : ಯಾವುದೇ ಸ್ವಂತ ಹೋಟೆಲ್ ಕಟ್ಟಡವಿಲ್ಲದೆ ನೂರಾರು ಹೋಟೆಲ್ ಗಳ ವ್ಯವಹಾರ ನಡೆಸುತ್ತಿರುವ ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿರುವ ಡಿಎಲ್…
ಬೆಂಗಳೂರು,ಮಾ.8-ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ(24) ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮಾ.5ರ ಮಧ್ಯರಾತ್ರಿ ಇಂಡಿಗೋ…