ಕಾಮಿಡಿ ಆ್ಯಕ್ಟರ್ ಚಿಕ್ಕಣ್ಣ. ಈಗ ಫುಲ್ ಟೈಮ್ ಹೀರೋ ಆಗೊದಕ್ಕೆ ಸಜ್ಜಾಗಿದ್ದಾರೆ.16/06/2022 ಗುರುವಾರದಂದು ಬೆಳಗ್ಗೆ 7 ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಡಿ.ಎನ್. ಸಿನಿಮಾಸ್ ನಿರ್ಮಾಣದ ಚಿಕ್ಕಣ್ಣ ಅಭಿನಯದ “ಉಪಾಧ್ಯಕ್ಷ” ಸಿನಿಮಾ ಮುಹೂರ್ತ ಸಮಾರಂಭವು ನಡೆದಿದೆ.
ಉಪಾಧ್ಯಕ್ಷ ಹೆಸರು ಅಧ್ಯಕ್ಷ ಸಿನಿಮಾದಿಂದ ಚಿಕ್ಕಣ್ಣನಿಗೆ ಬಂದಿದ್ದು. ಹಾಗಾಗಿ ಉಪಾಧ್ಯಕ್ಷ ಅಂತಲೆ ಹೆಸರಿಟ್ಟು ಚಿತ್ರ ಪ್ರಾರಂಭ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಮೈಸೂರಿನ ಸುತ್ತ ಮುತ್ತ ಶೂಟಿಂಗ್ ಮಾಡುವ ಪ್ಲಾನ್ ಇದೆ.
Previous Articleಬೆಂಗಳೂರಲ್ಲಿ ಪುಲ್ ಟ್ರಾಫಿಕ್ ಜಾಮ್.. !!
Next Article ವಿವಾದ ಹುಟ್ಟುಹಾಕಿದ ನಟಿ ಸಾಯಿ ಪಲ್ಲವಿ ಹೇಳಿಕೆ