ನೈಜೀರಿಯಾ: ಚರ್ಚ್ನಲ್ಲಿ ಪ್ರಾರ್ಥನೆ ವೇಳೆ ಗುಂಡಿನ ದಾಳಿ ನಡೆದಿದ್ದು 50ಕ್ಕೂ ಹೆಚ್ಚು ಭಕ್ತಾದಿಗಳು ಸಾವನ್ನಪ್ಪಿದ್ದಾರೆ. ನೈಋತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ನಲ್ಲಿ ನಡೆದಿದ್ದು, ಪಾದ್ರಿಯನ್ನು ದಾಳಿಕೋರರು ಅಪಹರಿಸಿದ್ದಾರೆ.
ಒಂಡೋ ರಾಜ್ಯದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ನಲ್ಲಿ ಕ್ರಿಶ್ಚಿಯನ್ನರಿಗೆ ವಿಶೇಷ ದಿನವಾದ ಪೆಂಟೆಕೋಸ್ಟ್ ಸಂಡೇ ದಿನದಂದ ಭಕ್ತರು ಪ್ರಾರ್ಥನೆ ಕೈಗೊಂಡಿದ್ದರು. ಭಕ್ತರು ಚರ್ಚ್ನಲ್ಲಿ ಜಮಾಯಿಸುತ್ತಿದ್ದಂತೆಯೇ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ.
ಚರ್ಚ್ ಮೇಲೆ ಗುಂಡಿನ ದಾಳಿ: ಪ್ರಾರ್ಥನೆ ಮಾಡುತ್ತಿದ್ದ 50 ಮಂದಿ ಸಾವು
Previous Articleನೋಟುಗಳಲ್ಲಿ ಮೂಡಿಬರಲಿದೆ ಟ್ಯಾಗೋರ್, ಕಲಾಂ ಚಿತ್ರ
Next Article ಗುಂಡಿನ ದಾಳಿ :ಪಾರಾದ ಯುವಕ