Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » 40% ಕಮೀಷನ್ ಆರೋಪ ತನಿಖೆಗೆ ಆಯೋಗ | 40% Commission
    Trending

    40% ಕಮೀಷನ್ ಆರೋಪ ತನಿಖೆಗೆ ಆಯೋಗ | 40% Commission

    vartha chakraBy vartha chakraಆಗಷ್ಟ್ 27, 202329 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿ ಗುತ್ತಿಗೆಯಲ್ಲಿ 40ರಷ್ಟು ಕಮಿಷನ್ ಪ್ರಕರಣದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
    ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಾದ 40ರಷ್ಟು ಕಮಿಷನ್ ಆರೋಪ ಸಂಬಂಧ ತನಿಖಾ ಆಯೋಗ ರಚನೆಯಾಗಿದೆ.ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ವಿರುದ್ಧ ಮಾಡಿದ ಈ ಕಮೀಷನ್ ಆರೋಪ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.
    ಸರ್ಕಾರದ ವಿವಿಧ ಯೋಜನೆಗಳಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು (Revised Estimate), ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು.

    ಇವುಗಳ ಬಗ್ಗೆ ವಿಚಾರಣೆ ನಡೆಸಲು ಆಯೋಗಕ್ಕೆ ಸೂಚಿಸಲಾಗಿದ್ದು,ಇದರ ಜೊತೆಗೆಯೋಜನೆ/ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ. ಅನುಷ್ಠಾನಗೊಳಿಸಲಾದ ಕಾಮಗಾರಿ/ ಯೋಜನೆಗಳ ಗುಣಮಟ್ಟ.
    ಕಾಮಗಾರಿಗಳ ಅಂದಾಜುಗಳನ್ನು ನಿಯಮಗಳ ಪ್ರಚಲಿತ ಅನುಸೂಚಿ ದರಗಳ ಅನುಸಾರವಾಗಿ ತಯಾರಿಸಿರುವ ಬಗ್ಗೆ.
    ಕಾಮಗಾರಿಗಳ ಅಂದಾಜಿನಲ್ಲಿನ ಪರಿಮಾಣ (Quantity) ವಾಸ್ತವಿಕವಾಗಿದೆಯೇ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ ಹೆಚ್ಚಿಸಿದ್ದಲ್ಲಿ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ ಎಂಬುದನ್ನು ಪರೀಕ್ಷಿಸಬೇಕು.

    ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ (Variation) ಅನಿವಾರ್ಯತೆ ಮತ್ತು ಅಗತ್ಯತೆ: ಅನಿವಾರ್ಯವಾಗಿದ್ದಲ್ಲಿ, ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿರುವ ಬಗ್ಗೆ.
    ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ಲು ಪಾವತಿ ಮಾಡಲಾಗಿದೆಯೇ ಅಥವಾ ಅನಷ್ಠಾನವಾದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್ಲು ಪಾವತಿಸಲಾಗಿದೆಯೇ?
    ಕಾಮಗಾರಿಗಳ ಟೆಂಡರ್‌ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೇ ಎಂಬ ಅಂಶಗಳ ಬಗ್ಗೆ.
    ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ?
    ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪ-ದೋಷಗಳ ಬಗ್ಗೆ ವಿಚಾರಣೆ ನಡೆಸಲು ಸೂಚಿಸಲಾಗಿದೆ.

    40% Commission ED m mi ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಶೆಟ್ಟರ್ Please ಬಿಜೆಪಿಗೆ ಬನ್ನಿ | Jagadish Shettar
    Next Article ದೇವಸ್ಥಾನಕ್ಕೇ ನಾಮ ಹಾಕಿದ ಭಕ್ತ | 100 Crores
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    29 ಪ್ರತಿಕ್ರಿಯೆಗಳು

    1. Link Slot QRIS Deposit 10 Ribu Terpercaya on ಮೇ 16, 2025 1:36 ಫೂರ್ವಾಹ್ನ

      Pretty section of content. I just stumbled upon your site and in accession capital to assert that I get in fact enjoyed account your blog posts. Any way I’ll be subscribing to your augment and even I achievement you access consistently very rapidly. Try to Visit My Web Site :Link Slot QRIS Deposit 10 Ribu Terpercaya

      Reply
    2. 3xbd0 on ಜೂನ್ 5, 2025 4:47 ಅಪರಾಹ್ನ

      where can i get clomiphene no prescription where to buy generic clomiphene tablets get generic clomid prices can i get clomid for sale buy clomiphene pill clomid prices in south africa can i order cheap clomid without insurance

      Reply
    3. buying cialis online safe on ಜೂನ್ 9, 2025 11:55 ಅಪರಾಹ್ನ

      I am in point of fact delighted to coup d’oeil at this blog posts which consists of tons of of use facts, thanks for providing such data.

      Reply
    4. does flagyl treat pid on ಜೂನ್ 11, 2025 6:10 ಅಪರಾಹ್ನ

      The depth in this ruined is exceptional.

      Reply
    5. Sonnynef on ಜೂನ್ 20, 2025 4:26 ಅಪರಾಹ್ನ

      ¡Hola, entusiastas de la emoción !
      Casinoextranjero.es: anГЎlisis de casinos extranjeros fiables – п»їhttps://casinoextranjero.es/ casinos extranjeros
      ¡Que vivas instantes únicos !

      Reply
    6. vdy0g on ಜೂನ್ 26, 2025 1:06 ಫೂರ್ವಾಹ್ನ

      order augmentin 375mg for sale – atbioinfo.com purchase ampicillin

      Reply
    7. fa7e3 on ಜೂನ್ 27, 2025 5:11 ಅಪರಾಹ್ನ

      order esomeprazole 40mg generic – https://anexamate.com/ buy nexium without prescription

      Reply
    8. ba08h on ಜೂನ್ 29, 2025 2:41 ಫೂರ್ವಾಹ್ನ

      warfarin 2mg uk – blood thinner buy losartan pills

      Reply
    9. 8webu on ಜುಲೈ 1, 2025 12:22 ಫೂರ್ವಾಹ್ನ

      mobic drug – mobo sin buy generic mobic 15mg

      Reply
    10. 2q3az on ಜುಲೈ 2, 2025 9:15 ಅಪರಾಹ್ನ

      prednisone over the counter – aprep lson buy deltasone 5mg generic

      Reply
    11. 6ilb4 on ಜುಲೈ 4, 2025 12:00 ಫೂರ್ವಾಹ್ನ

      erection problems – https://fastedtotake.com/ buy erectile dysfunction medications

      Reply
    12. komputernie prognozi na fytbol_zuEl on ಜುಲೈ 6, 2025 7:15 ಅಪರಾಹ್ನ

      прогноз на спорт футбол на сегодня точный http://www.kompyuternye-prognozy-na-futbol3.ru .

      Reply
    13. 1win_lhSa on ಜುಲೈ 10, 2025 6:45 ಅಪರಾಹ್ನ

      1win official site 1win official site

      Reply
    14. 1win_ieKr on ಜುಲೈ 10, 2025 10:11 ಅಪರಾಹ್ನ

      1win real or fake http://www.1win3028.com

      Reply
    15. negdm on ಜುಲೈ 11, 2025 8:07 ಅಪರಾಹ್ನ

      order cenforce 50mg for sale – purchase cenforce for sale purchase cenforce online cheap

      Reply
    16. 0rcoh on ಜುಲೈ 13, 2025 5:58 ಫೂರ್ವಾಹ್ನ

      cialis soft – ciltad gn buy cialis toronto

      Reply
    17. irzw7 on ಜುಲೈ 15, 2025 12:26 ಫೂರ್ವಾಹ್ನ

      liquid tadalafil research chemical – https://strongtadafl.com/# over the counter cialis walgreens

      Reply
    18. Connietaups on ಜುಲೈ 15, 2025 3:09 ಅಪರಾಹ್ನ

      purchase zantac generic – https://aranitidine.com/ ranitidine where to buy

      Reply
    19. x6fmg on ಜುಲೈ 19, 2025 5:25 ಫೂರ್ವಾಹ್ನ

      Greetings! Extremely useful advice within this article! It’s the little changes which wish espy the largest changes. Thanks a a quantity towards sharing! prednisone prices

      Reply
    20. 1win_pept on ಜುಲೈ 19, 2025 8:34 ಫೂರ್ವಾಹ್ನ

      1win oficial https://www.1win3044.com

      Reply
    21. Connietaups on ಜುಲೈ 20, 2025 7:58 ಅಪರಾಹ್ನ

      More text pieces like this would create the web better. order furosemide for sale

      Reply
    22. ghu6j on ಜುಲೈ 22, 2025 2:53 ಫೂರ್ವಾಹ್ನ

      The depth in this piece is exceptional. https://prohnrg.com/

      Reply
    23. mostbet_kxPl on ಜುಲೈ 23, 2025 10:18 ಅಪರಾಹ್ನ

      скачать mostbet скачать mostbet

      Reply
    24. ju4kw on ಜುಲೈ 24, 2025 5:17 ಅಪರಾಹ್ನ

      This is a question which is in to my callousness… Diverse thanks! Quite where can I upon the phone details due to the fact that questions? https://aranitidine.com/fr/sibelium/

      Reply
    25. melbet_uasl on ಆಗಷ್ಟ್ 2, 2025 12:18 ಫೂರ್ವಾಹ್ನ

      мелбет партнерка https://melbet1034.ru

      Reply
    26. melbet_cepn on ಆಗಷ್ಟ್ 2, 2025 5:31 ಅಪರಾಹ್ನ

      вывод денег с мелбет отзывы https://melbet1035.ru/

      Reply
    27. melbet_lqPr on ಆಗಷ್ಟ್ 8, 2025 1:32 ಅಪರಾಹ್ನ

      мелбет скачать 2022 [url=melbet1040.ru]melbet1040.ru[/url]

      Reply
    28. Connietaups on ಆಗಷ್ಟ್ 17, 2025 11:42 ಅಪರಾಹ್ನ

      This is the stripe of serenity I get high on reading. http://fulloyuntr.10tl.net/member.php?action=profile&uid=3132

      Reply
    29. Connietaups on ಆಗಷ್ಟ್ 22, 2025 6:21 ಅಪರಾಹ್ನ

      generic dapagliflozin 10 mg – https://janozin.com/ forxiga 10 mg without prescription

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RamonBah ರಲ್ಲಿ ಬಾಂಗ್ಲಾದೇಶಿಯರ ಅಡಗುದಾಣವಾದ ಕರ್ನಾಟಕ.
    • Connietaups ರಲ್ಲಿ ಅಯೋಧ್ಯೆಯಲ್ಲಿ ಕರ್ನಾಟಕದ ಕಲರವ | Ayodhya
    • Connietaups ರಲ್ಲಿ ಸೇನೆಯಲ್ಲಿ ‌ಕೆಲಸ ಕೊಡಿಸುವುದಾಗಿ ನಂಬಿಸಿ 150 ಜನರಿಗೆ ನಾಮ | Fraud
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe