Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಿ ಕಡ್ಡಾಯ -ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ
    ರಾಜಕೀಯ

    ಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಿ ಕಡ್ಡಾಯ -ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ

    vartha chakraBy vartha chakraಫೆಬ್ರವರಿ 26, 2023Updated:ಫೆಬ್ರವರಿ 28, 202321 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.26- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಆದೇಶಿಸಲಾಗಿದೆ.
    ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯಲ್ಲಿ ಪ್ರಥಮ ಪಿ.ಯು.ಸಿ. ಪರೀಕ್ಷೆ ಮುಂದೂಡಲಾಗಿದೆ.ಪ್ರಧಾನಿ ರೋಡ್ ಶೋ ಮತ್ತು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ಅದರಲ್ಲಿ ಎಲ್ಲಾ ವಿಧ್ಯಾರ್ಥಿಗಳೂ ಪಾಲ್ಗೊಳ್ಳುವಂತೆ ಆದೇಶಿಸಲಾಗಿದೆ.ಸರ್ಕಾರದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲೂ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
    ಸರ್ಕಾರದ ಈ ಆದೇಶದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ?, ಪರೀಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳನ್ನು ಖಾಲಿ ಕುರ್ಚಿ ತುಂಬಿಸಲು ಕರೆಸುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದೆ.
    ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಸಮವಸ್ತ್ರ ಹಾಗೂ ಕಪ್ಪು ಬಟ್ಟೆ ಧರಿಸಬಾರದು ಎಂದಿರುವುದೇಕೆ?, ವಿದ್ಯಾರ್ಥಿಗಳ ಗುರುತು ಸಿಕ್ಕರೆ ಸರ್ಕಾರದ ಮರ್ಯಾದೆ ಹೋಗುತ್ತದೆ ಎಂಬ ದುರಾಲೋಚನೆಯೇ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
    ಪ್ರಧಾನಿ ಹೇಳುವುದು ‘ಪರೀಕ್ಷಾ ಪೇ ಚರ್ಚಾ’ ಮಾಡುವುದು ‘ಪರೀಕ್ಷಾ ಮೇ ಆಕ್ರಮಣ್’ ಪ್ರಧಾನಿಯ ರೋಡ್ ಶೋಗಾಗಿ ಪ್ರಥಮ ಪಿಯುಸಿಯ ಪರೀಕ್ಷೆಗಳನ್ನು ಮುಂದೂಡಿದ ಬಿಜೆಪಿ ಸರ್ಕಾರ, ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಲು ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೋದಿಯ ಪ್ರಚಾರದ ಹಪಹಪಿತನಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್‌ ದೂರಿದೆ.
    ಶಿಕ್ಷಣವಿಲ್ಲದವರಿಗೆ ಶಿಕ್ಷಣದ ಮಹತ್ವ ಅರಿಯುವುದುದಾದರೂ ಹೇಗೆ, ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬೊಮ್ಮಾಯಿ ಅವರೇ, ತಮಗೆ ಚುನಾವಣಾ ಪ್ರಚಾರ ಮುಖ್ಯವೇ? ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
    ‘ಗಾಂಪರ ಗುಂಪಾದ ಬಿಜೆಪಿಗೆ ತಿಳಿದಿರುವುದು ಕಮಿಷನ್ ಲೂಟಿಯೇ ಹೊರತು ಶಿಕ್ಷಣದ ಮಹತ್ವವಲ್ಲ. ಶಿವಮೊಗ್ಗದ ಪ್ರಧಾನಿ ಕಾರ್ಯಕ್ರಮದ ಕುರ್ಚಿ ತುಂಬಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆಸಲು ಆದೇಶಿಸಿದೆ. ಬೆಳಗಾವಿಯಲ್ಲಿ ಪಿಯುಸಿ ಪರೀಕ್ಷೆಯನ್ನೇ ಮುಂದೂಡಿದೆ. ಪ್ರಧಾನಿಯ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೊಡುವುದು ನಾಚಿಕೆಗೇಡು’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

    ಕಾಂಗ್ರೆಸ್ ಕಾಲೇಜು ನರೇಂದ್ರ ಮೋದಿ ಬೊಮ್ಮಾಯಿ ವಿದ್ಯಾರ್ಥಿ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleಪತ್ನಿಯ ಕೊಂದು ಬ್ಯಾರಲ್ ನಲ್ಲಿ ಶವ ಇಟ್ಟ ಪತಿರಾಯ
    Next Article ಚುನಾವಣೆಗೆ ನೆತ್ತರೋಕುಳಿ
    vartha chakra
    • Website

    Related Posts

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಜೂನ್ 16, 2025

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಜೂನ್ 16, 2025

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    ಜೂನ್ 16, 2025

    21 ಪ್ರತಿಕ್ರಿಯೆಗಳು

    1. essay writer service review on ಮಾರ್ಚ್ 30, 2023 8:36 ಅಪರಾಹ್ನ

      college essay review services someone write my essay essay revision service essay writer service review

      Reply
    2. business school essay writing service on ಮಾರ್ಚ್ 31, 2023 12:04 ಅಪರಾಹ್ನ

      buying essays essay editing services best custom essay service business school essay writing service

      Reply
    3. essay marking service on ಮಾರ್ಚ್ 31, 2023 2:32 ಅಪರಾಹ್ನ

      english essay writing help custom essay service looking for someone to write my essay essay marking service

      Reply
    4. admission essay editing service on ಮಾರ್ಚ್ 31, 2023 4:17 ಅಪರಾಹ್ನ

      top essay writing services write custom essays do my essay cheap admission essay editing service

      Reply
    5. essay writing service forum on ಏಪ್ರಿಲ್ 1, 2023 12:00 ಫೂರ್ವಾಹ್ನ

      quality custom essay essay title help best essay review services essay writing service forum

      Reply
    6. free vpn windows 10 on ಏಪ್ರಿಲ್ 11, 2023 10:02 ಅಪರಾಹ್ನ

      best vpn for gaming free free vpn server best rated vpn free vpn windows 10

      Reply
    7. best vpn value on ಏಪ್ರಿಲ್ 12, 2023 1:40 ಫೂರ್ವಾಹ್ನ

      free online vpn browser free vpn download for windows buy a vpn server best vpn value

      Reply
    8. Vivod iz zapoya ekaterinbyrg_loEi on ಆಗಷ್ಟ್ 25, 2024 6:20 ಅಪರಾಹ್ನ

      выведение из запоя на дому в екатеринбурге выведение из запоя на дому в екатеринбурге .

      Reply
    9. skoraya narkologicheskaya pomosh_wqMl on ಸೆಪ್ಟೆಂಬರ್ 13, 2024 6:51 ಫೂರ್ವಾಹ್ನ

      вызвать наркологическую помощь http://www.skoraya-narkologicheskaya-pomoshch12.ru .

      Reply
    10. Vivod iz zapoya v Almati _uzPn on ಸೆಪ್ಟೆಂಬರ್ 17, 2024 10:46 ಫೂರ್ವಾಹ್ನ

      Вывод из запоя в Алматы Вывод из запоя в Алматы .

      Reply
    11. Biznes idei_rrOl on ಸೆಪ್ಟೆಂಬರ್ 18, 2024 6:22 ಅಪರಾಹ್ನ

      интересные идеи для бизнеса интересные идеи для бизнеса .

      Reply
    12. Kodirovanie ot alkogolizma v Almati _cnpt on ಸೆಪ್ಟೆಂಬರ್ 20, 2024 6:55 ಫೂರ್ವಾಹ್ನ

      Кодирование от алкоголизма цена в Алматы kodirovanie-ot-alkoholizma-v-almaty.kz .

      Reply
    13. kyrs valut_ozMt on ಸೆಪ್ಟೆಂಬರ್ 21, 2024 11:38 ಅಪರಾಹ್ನ

      курс доллара в казахстане http://kursy-valut-online.kz .

      Reply
    14. eskort v moskve_mvOl on ಅಕ್ಟೋಬರ್ 3, 2024 11:21 ಫೂರ್ವಾಹ್ನ

      заказать проститутку заказать проститутку .

      Reply
    15. TylerVob on ಫೆಬ್ರವರಿ 15, 2025 6:24 ಫೂರ್ವಾಹ್ನ

      Holgura mecanica
      Dispositivos de equilibrado: esencial para el desempeño estable y eficiente de las maquinarias.

      En el ámbito de la tecnología avanzada, donde la efectividad y la seguridad del equipo son de suma importancia, los equipos de ajuste desempeñan un función crucial. Estos aparatos dedicados están diseñados para ajustar y estabilizar piezas móviles, ya sea en equipamiento productiva, vehículos de transporte o incluso en dispositivos de uso diario.

      Para los especialistas en mantenimiento de dispositivos y los especialistas, trabajar con sistemas de calibración es importante para garantizar el rendimiento suave y seguro de cualquier sistema giratorio. Gracias a estas opciones tecnológicas innovadoras, es posible disminuir notablemente las sacudidas, el estruendo y la carga sobre los rodamientos, mejorando la longevidad de partes valiosos.

      También importante es el rol que tienen los sistemas de balanceo en la asistencia al consumidor. El apoyo experto y el conservación permanente utilizando estos dispositivos facilitan dar soluciones de alta nivel, aumentando la agrado de los usuarios.

      Para los responsables de empresas, la contribución en unidades de ajuste y dispositivos puede ser importante para incrementar la productividad y productividad de sus dispositivos. Esto es particularmente importante para los inversores que administran medianas y medianas emprendimientos, donde cada elemento importa.

      Por otro lado, los dispositivos de ajuste tienen una vasta implementación en el campo de la seguridad y el monitoreo de nivel. Permiten identificar posibles defectos, previniendo arreglos elevadas y perjuicios a los equipos. También, los indicadores generados de estos dispositivos pueden usarse para maximizar sistemas y potenciar la reconocimiento en motores de búsqueda.

      Las áreas de aplicación de los aparatos de ajuste comprenden variadas industrias, desde la fabricación de transporte personal hasta el control ecológico. No interesa si se refiere de importantes fabricaciones de fábrica o reducidos espacios hogareños, los sistemas de balanceo son fundamentales para promover un operación eficiente y sin fallos.

      Reply
    16. uredi_lvMl on ಫೆಬ್ರವರಿ 26, 2025 5:14 ಅಪರಾಹ್ನ

      Тайни за перфектната вградена кухня, Как да преобразите вградения си шкаф с минимални усилия, Съвети за подобряване на вградената си етажерка, иновативни начини за подобряване на вградената стена в дома ви, най-добрият начин да превърнете вградения гардероб в гардеробна стая, Най-добрите 20 идеи за подобряване на вградената работна зона, преобразете вградената си всекидневна с тези съвети, Превърнете вградените шкафове на балкона в място за съхранение, идеално за лятото, как да направите вградената си трапезария удобна и стилна, най-добрите идеи за декориране на вградения гардероб, Тайните за уютен вграден кът за отдих, преобразете вградената си кухненска зона с минимални усилия, Преобразете вградената си дневна с тези невероятни съвети, нови идеи за обновяване на вградения гардероб в антрето, Как да направите вградената зона на камината уютна и стилна, Тайни за уютна вградена библиотека, Идеи за подобряване на вградения гардероб в спалнята
      комплект уреди за вграждане beko veto.bg .

      Reply
    17. JosephVog on ಮಾರ್ಚ್ 1, 2025 4:50 ಫೂರ್ವಾಹ್ನ

      кайт хургада

      Reply
    18. Bogdanmbz on ಮಾರ್ಚ್ 25, 2025 4:56 ಫೂರ್ವಾಹ್ನ

      Шелковый церемония слабый пол тоже обладатели!
      Чище полная информация размещена https://www.instagram.com/stekloelit.by/
      Случим хорошее предложение Вашему чуткости фабрикаты с стекла чтоб яо себе (что-что) в свою очередь офиса.Наша организация ЭРАНОС «СТЕКЛОЭЛИТ» трудит 10 полет сверху торге данной продукции в Беларуси.Со местности инструктивных органов теперешний церемония межкомнатные янус с стекла эго эго мигом вербуют читабельность тоже фон язык покупателей. Причина этого удобопонятна, чай порожние ворота защищают от посторониих чечен эквивалентно звучаний, чего равно яко извергат скорбь скорби, умственно расширяют имя водворения равным приемом я тащусьдорогая фраза проставляются сверху энский целла, который может красоваться материализован яко в течение течение классическом вид на жительство, что (что-что) тоже сверху слоге модерн разве хай-тек.
      Увидимся!

      Reply
    19. e2oy3 on ಜೂನ್ 7, 2025 5:07 ಫೂರ್ವಾಹ್ನ

      where can i get clomid pill cost of generic clomid without rx clomid only cycle order cheap clomid without dr prescription how can i get clomiphene without dr prescription get clomiphene without rx how to buy cheap clomid tablets

      Reply
    20. cialis 5mg cost on ಜೂನ್ 9, 2025 4:18 ಅಪರಾಹ್ನ

      More posts like this would make the online time more useful.

      Reply
    21. does flagyl treat chlamydia and gonorrhea on ಜೂನ್ 11, 2025 10:33 ಫೂರ್ವಾಹ್ನ

      The thoroughness in this piece is noteworthy.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • JamesWesee ರಲ್ಲಿ Crypto ವಂಚಕ Arrest.
    • Michelpog ರಲ್ಲಿ ಅಪರೂಪದ ಸಾಧಕ ಬಿಂದೇಶ್ವರ್ ಪಾಠಕ್ | Bindeshwar Pathak
    • Michelpog ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    Latest Kannada News

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಜೂನ್ 16, 2025

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಜೂನ್ 16, 2025

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಜೂನ್ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿದರೆ 15000! #chandrababunaidu #andrapradesh #govermentschool #sharepost
    Subscribe