ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru
    ಬೆಂಗಳೂರು

    ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru

    vartha chakraBy vartha chakraಏಪ್ರಿಲ್ 29, 2023Updated:ಏಪ್ರಿಲ್ 30, 20236 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಏ.29- ಕೋವಿಡ್ ನಂತರ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿಕೊಂಡಿವೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ತೊರೆದಿದ್ದ ಸಾವಿರಾರು ಮಂದಿ ಮತ್ತೆ ಬದುಕು ಅರಸಿ, ಬೆಂಗಳೂರಿಗೆ ಬಂದಿದ್ದಾರೆ.
    ಇಂಥವರು ಈಗ ವಾಸಕ್ಕೆ ಯೋಗ್ಯವಾದ ಮನೆಗಳ ಹುಡುಕಾಟದಲ್ಲಿ ತೊಡಗಿದ್ದು ಬಾಡಿಗೆ ಮನೆ ಸಿಗುವುದು ದುಸ್ತರವಾಗುತ್ತದೆ ಇನ್ನು ಮನೆ ಮಾಲೀಕರು ಬಾಡಿಗೆ ನೀಡಲು ಹಾಕುತ್ತಿರುವ ಪ್ರಶ್ನೆಗಳು, ನೀಡುತ್ತಿರುವ ಕಾರಣಗಳನ್ನು ಕೇಳಿದರೆ ತಲೆ ಗಿರ ಗಿರಎನ್ನುತ್ತದೆ.

    ಇದಕ್ಕೆ ಈ ಸ್ಟೋರಿನ ನೋಡಿ. ಶುಭಂ ಎನ್ನುವ ವ್ಯಕ್ತಿ ಮೂಲತಃ ಮನೆ ಬಾಡಿಗೆ ಕೊಡಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಸೋದರ ಸಂಬಂಧಿಗೆ ಮನೆ ಹುಡುಕಾಟದಲ್ಲಿ ತೊಡಗಿದ್ದಾನೆ ಆನ್ ಲೈನ್ ನಲ್ಲಿರುವ ಕೆಲವು ಆಪ್ ಗಳ ಮೂಲಕ ತನಗೆ ಮನೆ ಬಾಡಿಗೆಗೆ ಬೇಕಾಗಿದೆ ಎಂಬ ಜಾಹಿರಾತು ಕೂಡ ಕೊಟ್ಟಿದ್ದಾರೆ. (Bengaluru)
    ಇದಕ್ಕೆ ಸ್ಪಂದಿಸಿದ ಮನೆ ಮಾಲೀಕರು ಒಬ್ಬರು ತಮ್ಮ ಮನೆ ಖಾಲಿ ಇದೆ, ಬಾಡಿಗೆಗೆ ಬರಲು ಇಚ್ಚಿಸುವ ವ್ಯಕ್ತಿಯ ಕುಟುಂಬಸ್ಥರ ವಿವರಗಳು ಹಾಗೂ ಅವರ ಶೈಕ್ಷಣಿಕ ದಾಖಲೆಗಳು ಉದ್ಯೋಗದ ಮಾಹಿತಿಯನ್ನು ಕೊಡಿ ಎಂದು ಕೇಳಿದ್ದಾರೆ.

    Bengaluru
    ಸಹಜವಾಗಿ ಎಲ್ಲ ಮನೆ ಮಾಲೀಕರು ತಮ್ಮ ಮನೆಯನ್ನು ಬಾಡಿಗೆ ನೀಡುವಾಗ ಇಂತಹ ವಿವರ ಕೇಳುವುದು ವಾಡಿಕೆ ಆದರೆ ಇಲ್ಲಿ ಮನೆ ಮಾಲೀಕರು ಬಾಡಿಗೆಗೆ ಬರುವ ವ್ಯಕ್ತಿಯ ಎಲ್ಲ ವಿವರಗಳನ್ನು ಪಡೆದ ನಂತರ, ಬಾಡಿಗೆಗೆ ಬರುವ ಮನೆ ಯಜಮಾನ ಯಾವುದಾದರೂ ಒಂದು ವಿಷಯದ ಬಗ್ಗೆ ತನ್ನ ಕೈಬರಹದಲ್ಲಿ ಒಂದು ಪುಟ ಬರೆದು ಕೊಡಿ ಎಂದು ಕೇಳಿದ್ದಾನೆ, ಶುಭಂ ಅದನ್ನು ಕೂಡ ಪೂರೈಸಿದ್ದಾರೆ.
    ಇದಾದ ನಂತರ ಆ ಮನೆ ಮಾಲೀಕ ಮಹಾಶಯ ಬಾಡಿಗೆ ಬರುವ ಕುಟುಂಬ ಸದಸ್ಯರ ಶೈಕ್ಷಣಿಕ ದಾಖಲೆಗಳ ಕುರಿತಂತೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಹೇಳಿದ್ದಾರೆ ಅದಕ್ಕೆ ಅವರು ನೀಡಿದ ಕಾರಣ ಕೂಡ ಆಶ್ಚರ್ಯಕರವಾಗಿದೆ. (Bengaluru)

    ಅದೇನೆಂದರೆ, ತನ್ನ ಮನೆಗೆ ಬಾಡಿಗೆ ಬರುವ ವ್ಯಕ್ತಿಯ ಮಗ ಅಥವಾ ಮಗಳಾಗಲಿ ದ್ವಿತೀಯ ಪಿಯುಸಿ ಓದಿದ್ದರೆ, ಆಕೆ ಅಥವಾ ಆತ ಶೇಕಡಾ 92 ರಷ್ಟು ಅಂಕ ಗಳಿಸಿರಲೇಬೇಕು ಇಲ್ಲವಾದರೆ ಮನೆ ಕೊಡುವುದಿಲ್ಲ. ಈ ಹಿಂದೆ ತಮ್ಮ ಮನೆಯಲ್ಲಿ ಬಾಡಿಗೆ ಗಿದ್ದ ಕುಟುಂಬದ ಸದಸ್ಯ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದು ,ಶೇಕಡಾ 72ರಷ್ಟು ಅಂಕಗಳಿಸಿದ್ದಾರೆ. ಹೀಗಾಗಿ, ಅವರನ್ನು ಮನೆ ಖಾಲಿ ಮಾಡಿಸಿದ್ದೇನೆ. ನಿಮಗೆ ನಮ್ಮ ಮನೆ ಬಾಡಿಗೆಗೆ ಬೇಕು ಎಂದಾದರೆ, ನಿಮ್ಮ ಕುಟುಂಬ ಸದಸ್ಯರು ಪಿಯುಸಿಯಲ್ಲಿ ಶೇಕಡಾ 92 ರಷ್ಟು ಅಂಕ ಗಳಿಸಿರಲೇಬೇಕು ಎಂದು ಷರತ್ತು ವಿಧಿಸಿದ್ದಾರೆ. (Bengaluru)

    ಈ ಅಪರೂಪ ಹಾಗೂ ವಿಚಿತ್ರವಾದ ಘಟನೆಯನ್ನು ಶುಭಂ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಮನೆ ಮಾಲೀಕನೊಂದಿಗೆ ನಡೆಸಿದ ಪತ್ರ ವ್ಯವಹಾರದ ಸ್ಕ್ರೀನ್ ಶಾಟ್ ಹಾಗೂ ಇತರೆ ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ ಜೊತೆಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಬೇಕು ಎಂದಾದರೆ ಪಿಯುಸಿ ಪಾಸ್ ಆಗಿರಬೇಕು ಅಷ್ಟೇ ಅಲ್ಲ ಶೇಕಡ 92 ರಷ್ಟು ಅಂಕ ಗಳಿಸಬೇಕು ಎಂದು ಹೇಳಿದ್ದಾರೆ ಇದು ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. (Bengaluru)

    Also read.

    ದೇವತೆಯಾದ ತೆಲುಗು ನಟಿ ಸಮಾಂತ | Samantha Ruth Prabhu

    Verbattle
    Verbattle
    Verbattle
    art Bengaluru m Varthachakra ವೈರಲ್ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleದೇವತೆಯಾದ ತೆಲುಗು ನಟಿ ಸಮಾಂತ | Samantha Ruth Prabhu
    Next Article Byju’s ಕಥೆ ಮುಗೀತಾ?
    vartha chakra
    • Website

    Related Posts

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ದಿನಗೂಲಿ ನೌಕರರಿಗೆ ಬಂಪರ್!

    ಏಪ್ರಿಲ್ 4, 2026

    ವಾಹನ ಸವಾರರೇ ಎಚ್ಚರ!

    ಮಾರ್ಚ್ 27, 2026

    6 ಪ್ರತಿಕ್ರಿಯೆಗಳು

    1. Bbrfmoism on ಏಪ್ರಿಲ್ 18, 2026 7:57 ಅಪರಾಹ್ನ

      warfarin continuing education pharmacy clomid online pharmacy no prescription uk metoprolol people pharmacy

      Reply
    2. Bnnrmoism on ಏಪ್ರಿಲ್ 19, 2026 3:17 ಫೂರ್ವಾಹ್ನ

      viagra vs tadalafil tadalafil 5mg daily tadalafil daily

      Reply
    3. Bnnrmoism on ಏಪ್ರಿಲ್ 21, 2026 7:07 ಅಪರಾಹ್ನ

      maximum dose of tadalafil for erectile dysfunction tadalafil 10 mg maximum dose of tadalafil in 24 hours

      Reply
    4. Bbrfmoism on ಏಪ್ರಿಲ್ 22, 2026 2:21 ಅಪರಾಹ್ನ

      cheapest pharmacy to fill prescriptions without insurance what pharmacy has the best generic percocet no prescription needed pharmacy

      Reply
    5. Bnnrmoism on ಏಪ್ರಿಲ್ 22, 2026 8:16 ಅಪರಾಹ್ನ

      tadalafil effects on kidneys tadalafil cost walmart cialis tadalafil 20mg

      Reply
    6. Bbfvmoism on ಏಪ್ರಿಲ್ 23, 2026 9:44 ಅಪರಾಹ್ನ

      azithromycin online pharmacy no prescription legitimate canadian mail order pharmacy online pharmacy delivery delhi

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Edgarkah ರಲ್ಲಿ ದಾಸನ ಕಂಡು ಕಣ್ಣೀರು ಹಾಕಿದ ಪವಿತ್ರಾ ಗೌಡ
    • DanielDaush ರಲ್ಲಿ Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!
    • Edgarkah ರಲ್ಲಿ ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.