Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕುಡಿದ ಅಮಲಿನಲ್ಲಿ ಯವಜನರ ರಾದ್ಧಾಂತ | Church Street
    Trending

    ಕುಡಿದ ಅಮಲಿನಲ್ಲಿ ಯವಜನರ ರಾದ್ಧಾಂತ | Church Street

    vartha chakraBy vartha chakraಅಕ್ಟೋಬರ್ 22, 202344 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಅ.22- ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿರುವ (Church Street) ಬರ್ಗರ್‌ ಸೈನೆರ್‌ ಪಬ್ ನಲ್ಲಿ ಯುವತಿಯರನ್ನು ಚುಡಾಯಿಸಿದ್ದಕ್ಕೆ ಯುವಕ-ಯುವತಿಯರ ಮಧ್ಯೆ ಜೋರು ಗಲಾಟೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ‌ ವೈರಲ್‌ ಆಗಿದೆ.
    ಕಾಲೇಜು ಯುವಕರು ಹಾಗೂ ಯುವತಿಯರು ರಾತ್ರಿ ಪಬ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಹೋಗುವಾಗ ಗಲಾಟೆ ನಡೆದಿದೆ. ಕೆಲ ಯುವಕರು ಯುವತಿಯರನ್ನು ಚುಡಾಯಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ, ಯುವತಿಯರು ಯುವಕರಿಗೆ ಬೈದಿದ್ದಾರೆ.

    ಇದೇ ವೇಳೆ ಯುವತಿಯರ ಗೆಳೆಯರು ಹಾಗೂ ಚುಡಾಯಿಸಿದ ಯುವಕರ ಮಧ್ಯೆ ತಳ್ಳಾಟ, ನೂಕಾಟ ನಡೆದಿದೆ. ಯುವತಿಯರು ಕೂಡ ಯುವಕರನ್ನು ತಳ್ಳುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ರಸ್ತೆ ಬಳಿಯೇ ಎರಡೂ ಗುಂಪುಗಳು ಹೊಡೆದಾಡಿಕೊಂಡಿದ್ದು, ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
    ಯುವಕನೊಬ್ಬ ಗಾರ್ಡನ್‌ ಏರಿಯಾದಲ್ಲಿ ಬಿದ್ದಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕ ಹಾಗೂ ಯುವತಿಯರ ರಂಪಾಟದ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಡರಾತ್ರಿವರೆಗೆ ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲಿ ಹೀಗೆ ಮಾಡುವುದು ಅಸಭ್ಯತನದ ಪರಮಾವಧಿ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

    ಯುವತಿಯರನ್ನು ಅಸಭ್ಯ ಪದಗಳಿಂದ ನಿಂದಿಸಿರುವ ಯುವಕರ ನಡೆಯ ಕುರಿತು ಕೂಡ ಆಕ್ರೋಶ ವ್ಯಕ್ತವಾಗಿದೆ. ಆದಾಗ್ಯೂ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪಬ್‌ ಸಿಬ್ಬಂದಿಯು ಜಗಳ ಬಿಡಿಸಿ, ಅವರನ್ನು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

    Bangalore Church Street News Trending Varthachakra ಕಾಲೇಜು ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಜಂಬೂಸವಾರಿಗೆ Terror Threat…? | Mysore Dasara
    Next Article ಸಿದ್ದರಾಮಯ್ಯ ಮುಖ್ಯಮಂತ್ರಿ ಅಲ್ಲ, ನೀರೋ | Nero
    vartha chakra
    • Website

    Related Posts

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಮೇ 17, 2025

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಮೇ 17, 2025

    ಬೆತ್ತಲೆ ಕಳ್ಳನಿಗಾಗಿ ಪೊಲೀಸ್ ಶೋಧ

    ಮೇ 16, 2025

    44 ಪ್ರತಿಕ್ರಿಯೆಗಳು

    1. Peterwaf on ಮೇ 1, 2025 7:22 ಅಪರಾಹ್ನ

      площадка для продажи аккаунтов продать аккаунт

      Reply
    2. Bryantlox on ಮೇ 2, 2025 6:52 ಫೂರ್ವಾಹ್ನ

      магазин аккаунтов платформа для покупки аккаунтов

      Reply
    3. Richardminia on ಮೇ 2, 2025 6:55 ಫೂರ್ವಾಹ್ನ

      безопасная сделка аккаунтов маркетплейс аккаунтов

      Reply
    4. Jasonsof on ಮೇ 3, 2025 1:04 ಫೂರ್ವಾಹ್ನ

      Verified Accounts for Sale https://accountsmarketplacepro.com/

      Reply
    5. DavidFes on ಮೇ 3, 2025 1:04 ಫೂರ್ವಾಹ್ನ

      Buy accounts Account Buying Platform

      Reply
    6. BriangaR on ಮೇ 3, 2025 6:50 ಅಪರಾಹ್ನ

      Marketplace for Ready-Made Accounts https://socialaccountsstore.com

      Reply
    7. JaredWed on ಮೇ 3, 2025 6:51 ಅಪರಾಹ್ನ

      Gaming account marketplace Secure Account Purchasing Platform

      Reply
    8. Ronaldlep on ಮೇ 3, 2025 6:52 ಅಪರಾಹ್ನ

      Account Trading Account market

      Reply
    9. BruceLow on ಮೇ 4, 2025 5:44 ಫೂರ್ವಾಹ್ನ

      Account Catalog Account Purchase

      Reply
    10. Williamsit on ಮೇ 4, 2025 5:44 ಫೂರ್ವಾಹ್ನ

      Online Account Store Account Selling Platform

      Reply
    11. EdmundUsecy on ಮೇ 4, 2025 10:39 ಅಪರಾಹ್ನ

      marketplace for ready-made accounts account sale

      Reply
    12. BrandonGarve on ಮೇ 4, 2025 10:42 ಅಪರಾಹ್ನ

      account store account trading service

      Reply
    13. Robertvam on ಮೇ 5, 2025 6:01 ಅಪರಾಹ್ನ

      account exchange service ready-made accounts for sale

      Reply
    14. RichardNek on ಮೇ 6, 2025 5:02 ಫೂರ್ವಾಹ್ನ

      account selling platform accounts market

      Reply
    15. CarlosPhari on ಮೇ 6, 2025 6:58 ಫೂರ್ವಾಹ್ನ

      ready-made accounts for sale account sale

      Reply
    16. Johnnyres on ಮೇ 6, 2025 8:06 ಅಪರಾಹ್ನ

      online account store social media account marketplace

      Reply
    17. PhilipHourn on ಮೇ 7, 2025 6:27 ಫೂರ್ವಾಹ್ನ

      sell pre-made account account trading platform

      Reply
    18. RandalToipt on ಮೇ 7, 2025 6:29 ಫೂರ್ವಾಹ್ನ

      account exchange service secure account sales

      Reply
    19. ZacharyDrida on ಮೇ 7, 2025 4:37 ಅಪರಾಹ್ನ

      database of accounts for sale buy and sell accounts

      Reply
    20. RichardOdose on ಮೇ 7, 2025 4:40 ಅಪರಾಹ್ನ

      secure account sales account selling service

      Reply
    21. RaymondWhini on ಮೇ 7, 2025 4:53 ಅಪರಾಹ್ನ

      account trading account trading platform

      Reply
    22. NathanScold on ಮೇ 8, 2025 6:43 ಫೂರ್ವಾಹ್ನ

      account catalog account trading platform

      Reply
    23. DanielFaunk on ಮೇ 8, 2025 5:42 ಅಪರಾಹ್ನ

      account selling service secure account sales

      Reply
    24. Geraldnax on ಮೇ 8, 2025 5:45 ಅಪರಾಹ್ನ

      accounts marketplace buy pre-made account

      Reply
    25. Jasonlolla on ಮೇ 8, 2025 9:36 ಅಪರಾಹ್ನ

      account buying service website for selling accounts

      Reply
    26. social-accounts-marketplaces.live_Lob on ಮೇ 9, 2025 8:31 ಅಪರಾಹ್ನ

      find accounts for sale https://social-accounts-marketplaces.live

      Reply
    27. accounts-marketplace.live_AgomE on ಮೇ 10, 2025 7:35 ಫೂರ್ವಾಹ್ನ

      account purchase https://accounts-marketplace.live

      Reply
    28. social-accounts-marketplace.xyz_AgomE on ಮೇ 10, 2025 7:36 ಫೂರ್ವಾಹ್ನ

      account selling service accounts marketplace

      Reply
    29. buy-accounts-shop.pro_AgomE on ಮೇ 10, 2025 7:11 ಅಪರಾಹ್ನ

      guaranteed accounts account marketplace

      Reply
    30. accounts-marketplace.art_AgomE on ಮೇ 10, 2025 7:12 ಅಪರಾಹ್ನ

      online account store buy accounts

      Reply
    31. buy-accounts.live_AgomE on ಮೇ 10, 2025 11:05 ಅಪರಾಹ್ನ

      account exchange service https://buy-accounts.live

      Reply
    32. akkaunty-na-prodazhu.pro_AgomE on ಮೇ 12, 2025 5:11 ಫೂರ್ವಾಹ್ನ

      биржа аккаунтов https://akkaunty-na-prodazhu.pro/

      Reply
    33. rynok-akkauntov.top_AgomE on ಮೇ 12, 2025 5:31 ಫೂರ್ವಾಹ್ನ

      маркетплейс аккаунтов соцсетей купить аккаунт

      Reply
    34. akkaunt-magazin.online_AgomE on ಮೇ 12, 2025 8:17 ಅಪರಾಹ್ನ

      площадка для продажи аккаунтов akkaunt-magazin.online

      Reply
    35. kupit-akkaunty-market.xyz_AgomE on ಮೇ 12, 2025 8:24 ಅಪರಾಹ್ನ

      маркетплейс аккаунтов магазины аккаунтов

      Reply
    36. akkaunty-optom.live_AgomE on ಮೇ 13, 2025 6:03 ಅಪರಾಹ್ನ

      покупка аккаунтов akkaunty-optom.live

      Reply
    37. kupit-akkaunt.online_AgomE on ಮೇ 14, 2025 5:33 ಫೂರ್ವಾಹ್ನ

      маркетплейс аккаунтов https://kupit-akkaunt.online

      Reply
    38. buy-adsaccounts.work_AgomE on ಮೇ 15, 2025 11:37 ಅಪರಾಹ್ನ

      buy facebook accounts https://buy-adsaccounts.work

      Reply
    39. buy-ad-account.top_AgomE on ಮೇ 15, 2025 11:40 ಅಪರಾಹ್ನ

      facebook ad account for sale https://buy-ad-account.top

      Reply
    40. ad-accounts-for-sale.work_AgomE on ಮೇ 17, 2025 6:14 ಅಪರಾಹ್ನ

      facebook ads accounts facebook accounts to buy

      Reply
    41. buy-ad-account.click_AgomE on ಮೇ 17, 2025 6:27 ಅಪರಾಹ್ನ

      buying facebook ad account https://buy-accounts.click

      Reply
    42. buy-ads-account.top_AgomE on ಮೇ 17, 2025 6:32 ಅಪರಾಹ್ನ

      buy google adwords account https://buy-ads-account.top

      Reply
    43. ads-account-for-sale.top_AgomE on ಮೇ 18, 2025 5:04 ಫೂರ್ವಾಹ್ನ

      old google ads account for sale buy google ad account

      Reply
    44. ads-account-buy.work_AgomE on ಮೇ 18, 2025 5:05 ಫೂರ್ವಾಹ್ನ

      old google ads account for sale https://ads-account-buy.work

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಬೆತ್ತಲೆ ಕಳ್ಳನಿಗಾಗಿ ಪೊಲೀಸ್ ಶೋಧ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • buy-ad-account.click_AgomE ರಲ್ಲಿ ಬರ ಪರಿಹಾರ ಅನುದಾನ ಶೀಘ್ರ ಬಿಡುಗಡೆಗೆ ಮನವಿ | Drought Relief
    • Scotttailt ರಲ್ಲಿ ರಾಜ್ಯಪಾಲರಾಗಿ ನ್ಯಾಯಮೂರ್ತಿ S Abdul Nazeer ನೇಮಕ
    • ThomasQuoro ರಲ್ಲಿ ಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
    Latest Kannada News

    ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ

    ಮೇ 17, 2025

    ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು

    ಮೇ 17, 2025

    ಚಿನ್ನಾಭರಣ ಕದ್ದು ಗಟ್ಟಿ ಮಾಡುತ್ತಿದ್ದ ಕಳ್ಳರು !

    ಮೇ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ₹500 ಮದ್ಯ ಇಲ್ಲಿ ₹100ಕ್ಕೆ ಸಿಗುತ್ತೆ ಅತಿ ಕಡಿಮೆ ಬೆಲೆಯ ಮದ್ಯ ಎಲ್ಲಿ ಸಿಗುತ್ತೆ ಗೊತ್ತಾ ? #beer #viralvideo
    Subscribe