ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇಡಿ ತನಿಖೆಗಳ ಅಸಲಿಯತ್ತು ಬಯಲು: 193 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ಇಬ್ಬರಿಗೆ!
    ಪ್ರಚಲಿತ

    ಇಡಿ ತನಿಖೆಗಳ ಅಸಲಿಯತ್ತು ಬಯಲು: 193 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ಇಬ್ಬರಿಗೆ!

    vartha chakraBy vartha chakraಫೆಬ್ರವರಿ 28, 202634 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ​ದೇಶದಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಗಳ ಪಾರದರ್ಶಕತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಕಳೆದ ಒಂದು ದಶಕದಲ್ಲಿ ರಾಜಕೀಯ ನಾಯಕರ ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ಅದರಲ್ಲಿನ ಶಿಕ್ಷೆಯ ಪ್ರಮಾಣವನ್ನು ಗಮನಿಸಿದರೆ, ಇಡಿ ಸಂಸ್ಥೆಯು ಕೇವಲ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಅಸ್ತ್ರವಾಗಿ ಬಳಕೆಯಾಗುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.

    ​2014 ರಿಂದ 2025ರ ನಡುವೆ ಇಡಿ ದಾಳಿಗಳ ಸಂಖ್ಯೆಯಲ್ಲಿ ಬರೋಬ್ಬರಿ 86 ಪಟ್ಟು ಏರಿಕೆಯಾಗಿದೆ. ಯುಪಿಎ ಆಡಳಿತದ ಅವಧಿಯಲ್ಲಿ ಸುಮಾರು 3,500 ಶೋಧ ಕಾರ್ಯಗಳು ನಡೆದಿದ್ದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 30,100 ದಾಟಿದೆ. ಆದರೆ, ಈ ತನಿಖೆಗಳ ಯಶಸ್ಸಿನ ದರ ಮಾತ್ರ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಕೇಂದ್ರ ಸರ್ಕಾರವೇ ಪಾರ್ಲಿಮೆಂಟ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಜಕಾರಣಿಗಳ ವಿರುದ್ಧ ದಾಖಲಾದ 193 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ಇಬ್ಬರಿಗೆ!

    2015 ರಿಂದ 2025ರ ಅವಧಿಯಲ್ಲಿ ಒಟ್ಟು 5,892 ಪ್ರಕರಣಗಳು ದಾಖಲಾಗಿದ್ದರೂ, ಶಿಕ್ಷೆಯ ಪ್ರಮಾಣ ಕೇವಲ 0.25% ನಷ್ಟಿದೆ. ಇದರಲ್ಲಿ ರಾಜಕೀಯ ನಾಯಕರ ವಿರುದ್ಧದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಕೇವಲ ಇಬ್ಬರು ಅಷ್ಟೇನೂ ಪ್ರಭಾವಿಗಳಲ್ಲದ ಜಾರ್ಖಂಡ್ ಶಾಸಕರು ಮಾತ್ರ.

    ​ದೇಶದಲ್ಲೇ ಅತಿ ಹೆಚ್ಚು ಇಡಿ ಪ್ರಕರಣಗಳು ದಾಖಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಒಟ್ಟು 45 ಪ್ರಕರಣಗಳು ದಾಖಲಾಗಿದ್ದು, ಇವೆಲ್ಲವೂ ಕಾಂಗ್ರೆಸ್ ನಾಯಕರ ವಿರುದ್ಧವೇ ಇರುವುದು ವಿಶೇಷ. ಇದರಲ್ಲಿ 6 ಶಾಸಕರು ಮತ್ತು ಇಬ್ಬರು ಸಂಸದರು ಸೇರಿದ್ದಾರೆ. ಮುಡಾ ಪ್ರಕರಣದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದ ವಿರುದ್ಧ ನಡೆಸಲಾಗುತ್ತಿರುವ ತನಿಖೆಯೂ ಸಹ ರಾಜಕೀಯ ದ್ವೇಷದ ಭಾಗ ಎಂಬ ಟೀಕೆಗಳು ಕೇಳಿಬಂದಿವೆ. ಅಲ್ಲದೆ, 2014 ರಿಂದ 2022 ರವರೆಗೆ ಇಡಿ ದಾಳಿಗೆ ಒಳಗಾದ 121 ಪ್ರಮುಖ ರಾಜಕಾರಣಿಗಳಲ್ಲಿ 115 ಮಂದಿ ವಿರೋಧ ಪಕ್ಷದವರಾಗಿದ್ದಾರೆ.

    ​ಅಚ್ಚರಿಯೆಂದರೆ, ಇಡಿ ದಾಳಿಗೆ ಒಳಗಾದ 25 ಪ್ರಮುಖ ನಾಯಕರಲ್ಲಿ 23 ಮಂದಿ ನಂತರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿ ಸೇರ್ಪಡೆಯಾದವರಿಗೆ ಇಡಿ ತನಿಖೆಯಿಂದ ‘ರಕ್ಷಾ ಕವಚ’ ಸಿಗುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಡಿ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು, ಚುನಾವಣೆಗಳ ಸಮಯದಲ್ಲಿ ವಿರೋಧ ಪಕ್ಷದ ನಾಯಕರ ಪ್ರತಿಷ್ಠೆಗೆ ಧಕ್ಕೆ ತರಲು ಮತ್ತು ಅವರನ್ನು ಮಾನಸಿಕವಾಗಿ ಕುಗ್ಗಿಸಲು ಬಳಕೆಯಾಗುತ್ತಿದೆ ಎಂಬ ಆರೋಪಕ್ಕೆ ಈ ಅಂಕಿಅಂಶಗಳು ಪುಷ್ಟಿ ನೀಡುತ್ತಿವೆ. 193 ಪ್ರಕರಣಗಳಲ್ಲಿ ಕೇವಲ 2 ಶಿಕ್ಷೆ ಎನ್ನುವುದು ಇಡೀ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ.

    Verbattle
    Verbattle
    Verbattle
    ED ಇಡಿ ಕರ್ನಾಟಕ ಕಾಂಗ್ರೆಸ್ ಚುನಾವಣೆ ಬಿಜೆಪಿ ರಾಜಕೀಯ ಸರ್ಕಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಉದ್ಯೋಗ ಸೃಷ್ಟಿಯಲ್ಲಿ ದೇಶಕ್ಕೇ ಮಾದರಿಯಾದ ಕರ್ನಾಟಕ!
    Next Article ನಾಪೋಕ್ಲು ಅಪ್ಪಚ್ಚಿರ ಗೌತಮ್ ಮೇಲೆ ಭೀಕರ ಹಲ್ಲೆ; ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯಲು ಒತ್ತಾಯ
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026

    34 ಪ್ರತಿಕ್ರಿಯೆಗಳು

    1. Kennethmof on ಏಪ್ರಿಲ್ 1, 2026 4:30 ಅಪರಾಹ್ನ

      Эта разъяснительная статья содержит простые и доступные разъяснения по актуальным вопросам. Мы стремимся сделать информацию понятной для широкой аудитории, чтобы каждый мог разобраться в предмете и извлечь из него максимум пользы.
      Раскрыть тему полностью – https://fukasaku-melon.com/2019/08/22/2019-08-23-%E3%83%A1%E3%83%87%E3%82%A3%E3%82%A2%E6%83%85%E5%A0%B1

      Reply
    2. AntonioBoary on ಏಪ್ರಿಲ್ 1, 2026 4:34 ಅಪರಾಹ್ನ

      canadian king pharmacy TrustedIndiaCare RX which online pharmacy is reliable

      Reply
    3. KevinHow on ಏಪ್ರಿಲ್ 2, 2026 12:11 ಫೂರ್ವಾಹ್ನ

      Stackshine https://en.stackshine.io simplifies SaaS spend management with full software visibility, renewal tracking, and employee offboarding automation. Reduce costs, eliminate unused tools, and gain control over subscriptions with a smarter, centralized platform.

      Reply
    4. KevinHow on ಏಪ್ರಿಲ್ 2, 2026 12:11 ಫೂರ್ವಾಹ್ನ

      Stackshine https://en.stackshine.io simplifies SaaS spend management with full software visibility, renewal tracking, and employee offboarding automation. Reduce costs, eliminate unused tools, and gain control over subscriptions with a smarter, centralized platform.

      Reply
    5. Phillipfrife on ಏಪ್ರಿಲ್ 2, 2026 12:12 ಫೂರ್ವಾಹ್ನ

      Широкий выбор моторное масло в бочках масел в бочках от Лукойл Газпромнефть Shell Castrol и других брендов.

      Reply
    6. KevinHow on ಏಪ್ರಿಲ್ 2, 2026 12:12 ಫೂರ್ವಾಹ್ನ

      Stackshine https://en.stackshine.io simplifies SaaS spend management with full software visibility, renewal tracking, and employee offboarding automation. Reduce costs, eliminate unused tools, and gain control over subscriptions with a smarter, centralized platform.

      Reply
    7. LuckyTiger_xx6 on ಏಪ್ರಿಲ್ 2, 2026 12:13 ಫೂರ್ವಾಹ್ನ

      has anyone here tried lucky tiger yet? im looking for something new and my freind reccomend it to me but idk if its actually legit, anyone got experience with teh site?

      Reply
    8. KevinHow on ಏಪ್ರಿಲ್ 2, 2026 12:13 ಫೂರ್ವಾಹ್ನ

      Stackshine https://en.stackshine.io simplifies SaaS spend management with full software visibility, renewal tracking, and employee offboarding automation. Reduce costs, eliminate unused tools, and gain control over subscriptions with a smarter, centralized platform.

      Reply
    9. Jeffreyessen on ಏಪ್ರಿಲ್ 2, 2026 12:14 ಫೂರ್ವಾಹ್ನ

      certified canadian pharmacy usa: certified canadian pharmacy usa – licensed canadian drug suppliers

      Reply
    10. Danieltak on ಏಪ್ರಿಲ್ 2, 2026 7:05 ಫೂರ್ವಾಹ್ನ

      online pharmacy weight loss: verified india drug manufacturers – brazilian pharmacy online

      Reply
    11. Jamesfax on ಏಪ್ರಿಲ್ 2, 2026 7:05 ಫೂರ್ವಾಹ್ನ

      new york rent office space private office rental

      Reply
    12. Jamesnab on ಏಪ್ರಿಲ್ 2, 2026 7:05 ಫೂರ್ವಾಹ್ನ

      http://certifiedmaplerx.com/# certified canadian pharmacy usa

      Reply
    13. Jamesfax on ಏಪ್ರಿಲ್ 2, 2026 7:06 ಫೂರ್ವಾಹ್ನ

      commercial office to rent https://offices-rent-nyc.com

      Reply
    14. LeonelNon on ಏಪ್ರಿಲ್ 2, 2026 7:07 ಫೂರ್ವಾಹ್ನ

      Профессиональная: антигравийная защита авто – сохраните родное лакокрасочное покрытие в идеальном состоянии на долгие годы.

      Reply
    15. Jamesfax on ಏಪ್ರಿಲ್ 2, 2026 7:07 ಫೂರ್ವಾಹ್ನ

      commercial office to rent https://offices-rent-nyc.com

      Reply
    16. Jamesnab on ಏಪ್ರಿಲ್ 2, 2026 1:25 ಅಪರಾಹ್ನ

      https://trustedindiacarerx.shop/# canada drugs online

      Reply
    17. Cvbgoc on ಏಪ್ರಿಲ್ 2, 2026 1:26 ಅಪರಾಹ್ನ

      Your story changes the instant the wheel moves – https://gntopama.com/tikitaka-casino-review-expert-2026-breakdown/ , Spin until the universe owes you an apology .

      Reply
    18. Xfxtkt on ಏಪ್ರಿಲ್ 2, 2026 1:28 ಅಪರಾಹ್ನ

      Play until even the algorithm blushes – https://mostbet-6.gitbook.io/mostbet-site/home/untitled , The only place where goosebumps pay real money .

      Reply
    19. Omtygw on ಏಪ್ರಿಲ್ 2, 2026 1:30 ಅಪರಾಹ್ನ

      The hottest slots and live action are calling your name – http://ropinirolec.com/mostbet-%d0%ba%d0%b0%d0%b7%d0%b8%d0%bd%d0%be-%d0%b1%d1%8a%d0%bb%d0%b3%d0%b0%d1%80%d0%b8%d1%8f-2026-%d0%b1%d0%be%d0%bd%d1%83%d1%81%d0%b8-%d0%b8-%d0%be%d1%82%d0%b7%d0%b8%d0%b2%d0%b8-%d0%be/ , One card flip and silence turns into thunder .

      Reply
    20. Matthewjam on ಏಪ್ರಿಲ್ 3, 2026 11:04 ಫೂರ್ವಾಹ್ನ

      промокод aliexpress промокод aliexpress бесплатно

      Reply
    21. Jamesnab on ಏಪ್ರಿಲ್ 3, 2026 1:27 ಅಪರಾಹ್ನ

      https://certifiedmaplerx.shop/# licensed canadian drug suppliers

      Reply
    22. Vqctxh on ಏಪ್ರಿಲ್ 3, 2026 1:29 ಅಪರಾಹ್ನ

      Fortune doesn’t knock — it kicks the door down for you – https://plmotiliu.com/big-bass-bonanza-slot-review-2026/ , Feel the rush of real wins with every heart-pounding spin .

      Reply
    23. JamesMes on ಏಪ್ರಿಲ್ 3, 2026 1:30 ಅಪರಾಹ್ನ

      http://bordervaluerx.com/# BorderValue RX

      Reply
    24. Michaelboync on ಏಪ್ರಿಲ್ 3, 2026 1:30 ಅಪರಾಹ್ನ

      Volvo в Україні https://telegra.ph/Kupit-spectehniku-Volvo-03-30 екскаватори, фронтальні навантажувачі та дорожні машини. Надійність, ефективність і сучасні рішення для будівництва. Продаж, підбір і обслуговування техніки для бізнесу.

      Reply
    25. Jeffreyessen on ಏಪ್ರಿಲ್ 3, 2026 1:31 ಅಪರಾಹ್ನ

      progreso mexico pharmacy online: BorderValue RX – mexican drugstore shipping to usa

      Reply
    26. Danieltak on ಏಪ್ರಿಲ್ 3, 2026 1:32 ಅಪರಾಹ್ನ

      licensed canadian drug suppliers: CertifiedMaple RX – certified canadian pharmacy usa

      Reply
    27. git.gasshog.fr on ಏಪ್ರಿಲ್ 3, 2026 7:49 ಅಪರಾಹ್ನ

      References:

      Steroids for sale online

      References:
      https://remotejobs.website/profile/rosellahorrock

      Reply
    28. Michaelboync on ಏಪ್ರಿಲ್ 3, 2026 7:55 ಅಪರಾಹ್ನ

      Volvo в Україні volvo в україні екскаватори, фронтальні навантажувачі та дорожні машини. Надійність, ефективність і сучасні рішення для будівництва. Продаж, підбір і обслуговування техніки для бізнесу.

      Reply
    29. shkola onlain_lwma on ಏಪ್ರಿಲ್ 6, 2026 10:53 ಫೂರ್ವಾಹ್ನ

      Дистанционное образование Дистанционное образование .

      Reply
    30. kypit kyrsovyu_etmr on ಏಪ್ರಿಲ್ 7, 2026 7:44 ಫೂರ್ವಾಹ್ನ

      заказать курсовую работу заказать курсовую работу .

      Reply
    31. kypit kyrsovyu_qfOi on ಏಪ್ರಿಲ್ 7, 2026 9:40 ಫೂರ್ವಾಹ್ನ

      стоимость написания курсовой работы на заказ стоимость написания курсовой работы на заказ .

      Reply
    32. kypit kyrsovyu_grmr on ಏಪ್ರಿಲ್ 7, 2026 11:57 ಫೂರ್ವಾಹ್ನ

      сколько стоит сделать курсовую работу на заказ kupit-kursovuyu-107.ru .

      Reply
    33. AndreWam on ಏಪ್ರಿಲ್ 8, 2026 9:01 ಫೂರ್ವಾಹ್ನ

      Проблемы с алкоголем и наркотиками — это не просто личные трудности, а серьёзное испытание для всей семьи и общества. Самостоятельные попытки справиться с зависимостью редко приводят к успеху и часто только усугубляют ситуацию. Оптимальное решение — обратиться за профессиональной помощью в специализированное учреждение. В наркологической клинике «ВитаРеабилит» в Подольске пациенты получают комплексное лечение под контролем опытных врачей, современные методики детоксикации и реабилитации, а также полную поддержку на всех этапах выздоровления.
      Исследовать вопрос подробнее – http://narkologicheskaya-klinika-podolsk5.ru

      Reply
    34. Vivod iz zapoya na domy_yxon on ಏಪ್ರಿಲ್ 8, 2026 10:24 ಫೂರ್ವಾಹ್ನ

      реабилитационный центр для наркозависимых vyvod-iz-zapoya-na-domu-sankt-peterburg-2.ru .

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Patrickdiusa ರಲ್ಲಿ ವೆನೆಜುವೆಲಾ ಅಧ್ಯಕ್ಷರನ್ನು ‌ಬಂಧಿಸಿದ್ದು ಹೇಗೆ ಗೊತ್ತಾ?
    • Ycajsl ರಲ್ಲಿ ಬಾಲ‌ ಬಿಚ್ವಿದರೆ ಜೋಕೆ – ಪೊಲೀಸರ ಎಚ್ಚರಿಕೆ
    • Cwvbwx ರಲ್ಲಿ ಚುನಾವಣೆಯಲ್ಲಿ ಮಗ ಸೋಲಬೇಕೆಂದು ಶಾಪ ಹಾಕಿದ ತಂದೆ | AK Antony
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಏಪ್ರಿಲ್ 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ಏಪ್ರಿಲ್ 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ಏಪ್ರಿಲ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.