Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಲೋಕ್ ಕುಮಾರ್ Promotion ಗೆ ಇಲ್ಲ, ಯಾಕೆ ಗೊತ್ತಾ ?
    ಸುದ್ದಿ

    ಅಲೋಕ್ ಕುಮಾರ್ Promotion ಗೆ ಇಲ್ಲ, ಯಾಕೆ ಗೊತ್ತಾ ?

    vartha chakraBy vartha chakraMay 22, 202569 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮೇ.22:
    ರಾಜ್ಯ ಪೊಲೀಸ್‌ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ(ಎಡಿಜಿಪಿ)
    ಅಲೋಕ್‌ ಕುಮಾರ್‌ ಅವರಿಗೆ ಸೇವಾ ಹಿರಿತನದ ಆಧಾರದಲ್ಲಿ ಡಿಜಿಪಿಗೆ ಮುಂಬಡ್ತಿ ಸಿಕ್ಕಿಲ್ಲ.
    ಇದಕ್ಕೆ ಪ್ರಮುಖ ಕಾರಣ ಪೋನ್ ಕದ್ದಾಲಿಕೆ. ರಾಜ್ಯ ಸರ್ಕಾರ ಇವರ ವಿರುದ್ಧದ 6 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿದೆ.
    ಈ ಹಿಂದೆ ಇವರ ವಿರುದ್ಧ ಕೇಳಿ ಬಂದಿದ್ದ ಫೋನ್‌ ಟ್ಯಾಪಿಂಗ್‌  ಹಾಗೂ ಅಕ್ರಮವಾಗಿ ಮೊಬೈಲ್‌ ಕರೆ ವಿವರ(ಸಿಡಿಆರ್‌) ಪಡೆದ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ
    ಇಲಾಖಾ ವಿಚಾರಣೆಗೆ ಆದೇಶ ನೀಡುವುದಾದರೆ ಈ ಹಿಂದೆಯೇ ನೀಡಬಹುದಿತ್ತು. ಆದರೆ ಡಿಜಿಪಿ ಸ್ಥಾನಕ್ಕೆ ಪದೋನ್ನತಿ ಸಿಗುವ ಸಮಯದಲ್ಲೇ  ಹಳೆಯ ಪ್ರಕರಣವನ್ನು ಕೆದಕ್ಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಪೊಲೀಸ್ ವಲಯದಲ್ಲಿ ಎದ್ದಿದೆ.
    ಇಲ್ಲಿಯವರೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಅಲೋಕ್ ಮೋಹನ್ ನಿವೃತ್ತಿಯಿಂದ ಒಂದು ಡಿಜಿಪಿ ಸ್ಥಾನ ತೆರವಾಗಿದೆ
    ಸೇವಾ ಹಿರಿತನ ಹಿನ್ನೆಲೆಯಲ್ಲಿ ಈ ಹುದ್ದೆ 1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಲೋಕ್‌ ಕುಮಾರ್‌ ಅವರಿಗೆ ಸಿಗಬೇಕಿತ್ತು.
    ಆದರೆ ಈಗ ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಇದರಿಂದಾಗಿ ಅದೇ ಬ್ಯಾಚ್‌ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗಲಿದೆ.
    ಫೋನ್‌ಟ್ಯಾಪಿಂಗ್‌, 50ಕ್ಕೂ ಹೆಚ್ಚು ಮಂದಿಯ ಸಿಡಿಆರ್‌ ಪಡೆದ ಆರೋಪದಡಿ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದ್ದು, ಈ ಕುರಿತು ಅಲೋಕ್‌ ಕುಮಾರ್‌ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
    ಏನಿದು ಪ್ರಕರಣ?
    ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಲೋಕ್‌ ಕುಮಾರ್‌ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು. 2019 ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಲು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು.
    ಈ ವೇಳೆ ಕುಮಾರಸ್ವಾಮಿ ಸರ್ಕಾರ ಕೆಲ ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್‌ ಟ್ಯಾಪಿಂಗ್‌ ಮತ್ತು ಸಿಡಿಆರ್‌ ಸಂಗ್ರಹಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
    ಚರ್ಚೆ ಜೋರಾಗುತ್ತಿದ್ದ ಸಮಯದಲ್ಲೇ ಕುಮಾರಸ್ವಾಮಿ ಅವರು ಅಲೋಕ್‌ ಕುಮಾರ್‌ ಅವರನ್ನು ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಿದ್ದರು.
    ತಿಂಗಳಲ್ಲೇ ವರ್ಗಾವಣೆ:
    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲೋಕ್ ಕುಮಾರ್ ವರ್ಗಾವಣೆ ಮಾಡಿ ಫೋನ್‌ ಟ್ಯಾಪಿಂಗ್‌ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಲೋಕ್‌ ಕುಮಾರ್‌ ಮನೆ ಮೇಲೆ ದಾಳಿ ಸಹ ನಡೆಸಿತ್ತು. ಈ ವೇಳೆ ಭಾಸ್ಕರ್‌ರಾವ್‌ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್‌ ಟ್ಯಾಪಿಂಗ್‌ ಮಾಡಿದ್ದ ಆಡಿಯೋ ಒಂದು ವೈರಲ್‌ ಮಾಡಲಾಗಿತ್ತು.
    ಅಲೋಕ್‌ ಕುಮಾರ್‌ ಸಿಎಟಿ ಮೂಲಕ ತಡೆಯಾಜ್ಞೆ ತಂದಿದ್ದರೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಿ-ರಿಪೋರ್ಟ್‌ ಅನ್ನು ಭಾಸ್ಕರ್‌ರಾವ್‌ ಪ್ರಶ್ನಿಸಿದ್ದರು.

    m ಕಾಂಗ್ರೆಸ್ ಜೆಡಿಎಸ್ ಬಿಜೆಪಿ Bengaluru ರಾಜಕೀಯ ವೈರಲ್ ಸರ್ಕಾರ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಸಿನಿಮಾ ನಟ ಪರಾರಿ !
    Next Article ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025

    69 Comments

    1. d2hz2 on June 7, 2025 2:40 pm

      clomid tablete cost of generic clomiphene without rx cost of cheap clomiphene for sale clomid risks can you buy clomiphene for sale order cheap clomid no prescription buying generic clomiphene without dr prescription

      Reply
    2. WillardLag on June 7, 2025 8:27 pm

      Проститутки Тюмень

      Reply
    3. CharlesJuili on June 8, 2025 1:19 am

      Проститутки Тюмени

      Reply
    4. Williammaymn on June 8, 2025 7:22 am

      Проститутки Тюмени

      Reply
    5. AlvinGauch on June 8, 2025 8:44 pm

      Проститутки Тюмень

      Reply
    6. ShawnQuomb on June 8, 2025 11:47 pm

      Индивидуалки Тюмени

      Reply
    7. ChrisDow on June 9, 2025 7:09 am

      Проститутки Тюмени

      Reply
    8. buy cialis hong kong on June 9, 2025 1:17 pm

      This is the make of enter I recoup helpful.

      Reply
    9. Albertpucky on June 10, 2025 5:14 am

      יביא את אשתי ואני למצב טרום-אורגזמי. 0. כדי לא לסחוב את הדברים שנרכשו ביד, אני לוקח אותם מעת אחר כך? סווטה הביטה בעיניה של אילהומה ופתחה את פיה. ראיתי את הבת מלקקת את ראשו ומתחילה למצוץ. ליווי מפרטיות וכל הדרכים להנאה

      Reply
    10. Rogerthola on June 10, 2025 8:39 am

      Шлюхи Тюмени

      Reply
    11. DavidSer on June 10, 2025 2:36 pm

      Сделать временную регистрацию в столице можно на срок от трёх месяцев до пяти лет с возможностью продления https://registraceja-v-moskverus-1669.ru/

      Reply
    12. Oswaldogrili on June 11, 2025 6:04 am

      download steam desktop authenticator

      Reply
    13. metronidazole online buy on June 11, 2025 7:32 am

      Palatable blog you be undergoing here.. It’s intricate to find high status script like yours these days. I really comprehend individuals like you! Go through mindfulness!!

      Reply
    14. RichardOnemy on June 11, 2025 7:52 am

      sda steam

      Reply
    15. EarnestFex on June 11, 2025 11:10 pm

      Советую http://sportdialog.ru/mainarticles/98893-geely-coolray-new-luxury-novoe-opredelenie-roskoshi-v-klasse-kompaktnykh-krossove

      Reply
    16. RobertKeW on June 12, 2025 1:12 am

      https://prodagrotest.ru/

      Reply
    17. e6l8p on June 18, 2025 4:23 pm

      buy inderal 20mg for sale – methotrexate 5mg pill methotrexate 10mg uk

      Reply
    18. eiv1v on June 21, 2025 2:03 pm

      order amoxicillin pill – diovan 80mg price cost combivent 100 mcg

      Reply
    19. u13kk on June 25, 2025 3:28 pm

      augmentin 625mg oral – atbioinfo.com buy acillin without prescription

      Reply
    20. novosti dnya_eqEl on June 26, 2025 12:35 am

      Гороскоп http://inforigin.ru .

      Reply
    21. novosti dnya_seEl on June 26, 2025 12:44 am

      Пронедра http://www.inforigin.ru .

      Reply
    22. novosti dnya_mfMt on June 26, 2025 12:59 am

      Лунный календарь http://istoriamashin.ru/ .

      Reply
    23. novosti dnya_bnMt on June 26, 2025 1:07 am

      Запреты дня istoriamashin.ru .

      Reply
    24. novosti dnya_ubki on June 26, 2025 1:18 am

      Календарь огородника https://topoland.ru/ .

      Reply
    25. novosti dnya_gnki on June 26, 2025 1:27 am

      Пронедра http://topoland.ru .

      Reply
    26. 0y3nv on June 27, 2025 8:30 am

      order nexium 40mg pills – nexiumtous buy esomeprazole 40mg online cheap

      Reply
    27. the pokies 101_icSn on June 28, 2025 5:46 pm

      The Pokies net Australia http://thepokiesnet101.com/ .

      Reply
    28. the pokies 101_jbSn on June 28, 2025 5:54 pm

      the pokies http://thepokiesnet101.com .

      Reply
    29. 3wu08 on June 28, 2025 6:06 pm

      coumadin 5mg for sale – https://coumamide.com/ hyzaar online

      Reply
    30. the pokies 106_aqmr on June 29, 2025 1:50 am

      the pokies net pokies106.com .

      Reply
    31. the pokies 106_zvmr on June 29, 2025 1:59 am

      thepokies106 thepokies106 .

      Reply
    32. kypit elektricheskie rylonnie shtori_kiSa on July 1, 2025 12:34 pm

      рулонные шторы на пластиковые цена http://elektricheskie-rulonnye-shtory99.ru/ .

      Reply
    33. rylonnie shtori s elektroprivodom_whKr on July 1, 2025 12:37 pm

      пластиковые окна рулонные шторы с электроприводом rulonnye-shtory-s-elektroprivodom15.ru .

      Reply
    34. rylonnie shtori s elektroprivodom_veKr on July 1, 2025 12:42 pm

      рулонные шторы на широкое окно rulonnye-shtory-s-elektroprivodom15.ru .

      Reply
    35. o5p0l on July 2, 2025 1:06 pm

      deltasone 10mg pills – corticosteroid order deltasone 20mg generic

      Reply
    36. 3rts8 on July 3, 2025 4:18 pm

      red ed pill – fast ed to take buy ed pills fda

      Reply
    37. znachki na zakaz_mhKt on July 4, 2025 4:34 pm

      памятные значки на заказ https://znacki-na-zakaz.ru/ .

      Reply
    38. komputernie prognozi na fytbol_bfOr on July 4, 2025 5:38 pm

      спорт футбол прогнозы на матч http://www.kompyuternye-prognozy-na-futbol1.ru/ .

      Reply
    39. komputernie prognozi na fytbol_hfOr on July 4, 2025 5:43 pm

      прогнозы на футбол от экспертов прогнозы на футбол от экспертов .

      Reply
    40. kashpo napolnoe_njMr on July 5, 2025 10:03 pm

      кашпо высокое напольное купить https://kashpo-napolnoe-msk.ru – кашпо высокое напольное купить .

      Reply
    41. komputernie prognozi na fytbol_ixEl on July 6, 2025 3:37 pm

      качественные прогнозы на футбол качественные прогнозы на футбол .

      Reply
    42. lychshie prognozi na hokkei_ymEn on July 6, 2025 3:51 pm

      ставки на хоккей сегодня прогнозы точные https://luchshie-prognozy-na-khokkej.ru/ .

      Reply
    43. lychshie prognozi na hokkei_jpEn on July 6, 2025 3:54 pm

      прогнозы на спорт хоккей http://www.luchshie-prognozy-na-khokkej.ru/ .

      Reply
    44. mostbet_mxEi on July 7, 2025 5:55 pm

      mostbet az apk yüklə mostbet az apk yüklə

      Reply
    45. kypit aifon_peKn on July 8, 2025 12:45 pm

      iphone купить спб kupit-ajfon-cs.ru .

      Reply
    46. 1win_ihSa on July 10, 2025 12:19 pm

      1win online https://1win3027.com/

      Reply
    47. sd0mt on July 10, 2025 1:53 pm

      diflucan 200mg usa – https://gpdifluca.com/ oral fluconazole 200mg

      Reply
    48. 1win apk_ujKl on July 10, 2025 10:25 pm

      1win login download apk 1win login download apk .

      Reply
    49. Mikrotik_ahen on July 11, 2025 6:50 am

      Mikrotik предлагает широкий спектр решений для построения и оптимизации сетевой инфраструктуры. Программное обеспечение RouterOS, которое поставляется с устройствами, позволяет гибко настраивать маршрутизацию и безопасность сети.

      Пользователи Mikrotik отмечают, что устройства этого бренда сочетают в себе простоту и мощные функции. Сравнительно низкая цена оборудования Mikrotik позволяет многим компаниям оптимизировать свои сетевые расходы.

      В качестве маршрутизаторов для домашних и малых офисов устройства Mikrotik предоставляют эффективные решения для управления интернет-трафиком. Настройка устройств Mikrotik производится через удобный визуальный интерфейс, что делает их использование простым и эффективным.

      В заключение, продукция Mikrotik — это качественное и доступное решение для управления сетями. Для любых нужд, будь то маленький офис или большая корпорация, Mikrotik предлагает эффективные сетевые решения.
      микротик wifi https://www.mikrotikwarehouse.ru/product-category/besprovodnye-marshrutizatory/

      Reply
    50. pq7yb on July 12, 2025 2:16 am

      buy generic cenforce for sale – https://cenforcers.com/# cenforce 100mg ca

      Reply
    51. Kypit parketnyu dosky_hpMi on July 12, 2025 10:28 am

      Паркетная доска цена https://www.parketnay-doska2.ru .

      Reply
    52. r0ldx on July 13, 2025 12:07 pm

      generic cialis tadalafil 20 mg from india – https://ciltadgn.com/ cialis for daily use side effects

      Reply
    53. kypit yzi apparat_puei on July 14, 2025 8:52 pm

      аппарат узи цена в россии новый https://kupit-uzi-apparat15.ru/ .

      Reply
    54. Connietaups on July 15, 2025 12:29 am

      buy generic zantac online – buy zantac pill purchase ranitidine pills

      Reply
    55. x7aqu on July 15, 2025 11:08 am

      cialis side effects a wifeРІР‚в„ўs perspective – click how long before sex should you take cialis

      Reply
    56. Connietaups on July 17, 2025 8:49 am

      This website exceedingly has all of the information and facts I needed there this participant and didn’t identify who to ask. este sitio

      Reply
    57. xk00u on July 19, 2025 4:36 pm

      I’ll certainly return to read more. https://buyfastonl.com/amoxicillin.html

      Reply
    58. lestnici na metallokarkase_zxei on July 19, 2025 8:34 pm

      лестница с металлическим каркасом https://lestnicy-na-metallokarkase-4.ru/ .

      Reply
    59. Connietaups on July 20, 2025 3:57 am

      Thanks towards putting this up. It’s okay done. https://ursxdol.com/provigil-gn-pill-cnt/

      Reply
    60. Mental Health_pboi on July 21, 2025 8:46 pm

      ai mental health app ai mental health app .

      Reply
    61. p1d9c on July 22, 2025 11:09 am

      I couldn’t turn down commenting. Profoundly written! https://prohnrg.com/product/cytotec-online/

      Reply
    62. 1win_pimr on July 23, 2025 4:07 am

      1win armenia https://1win3073.ru/

      Reply
    63. vinlain fribet_lxol on July 23, 2025 12:42 pm

      промокод винлайн на сегодня 2025 фрибеты https://www.winlayne-fribet1.ru .

      Reply
    64. vinlain fribet_btol on July 23, 2025 12:48 pm

      winline бонус за регистрацию http://winlayne-fribet1.ru/ .

      Reply
    65. Kypit KvarcVinil_egEi on July 23, 2025 4:59 pm

      Кварцвиниловое напольное покрытие для квартиры купить. https://napolnaya-probka1.ru/ .

      Reply
    66. Kypit KvarcVinil_msEi on July 23, 2025 5:04 pm

      КварцВинил, покрытия для дома. http://www.napolnaya-probka1.ru .

      Reply
    67. 1win_dzEa on July 23, 2025 7:11 pm

      что можно сделать с бонусным счетом 1win что можно сделать с бонусным счетом 1win

      Reply
    68. 1win_isMr on July 23, 2025 11:04 pm

      1win armenia https://www.1win3075.ru

      Reply
    69. 888starz_qkKa on July 24, 2025 12:20 am

      mostbet apk 2025 https://mostbetdownload-apk.com/ .

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • uvn7d on ಮುಂದಿನ ವರ್ಷ ಪೀಣ್ಯ Fly over ನಲ್ಲಿ ಭಾರಿ ವಾಹನ ಸಂಚಾರ | Peenya Flyover
    • j038c on ಜಾತಿ ರಾಜಕಾರಣದಲ್ಲಿ ಈಜಿ ದಡ ಸೇರುವವರು ಯಾರು (ಬಾಗಲಕೋಟೆ ಕ್ಷೇತ್ರದ ಸಮೀಕ್ಷೆ)
    • qgwa9 on KYC ಪೂರ್ಣಗೊಳಿಸದ FASTag ನಿಷ್ಕ್ರಿಯ ಆಗುತ್ತೆ
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe