ಬೆಂಗಳೂರು: ರಸ್ತೆಯಲ್ಲಿ ಸಂಚರಿಸುವಾಗ ನಿರಂತರವಾಗಿ ಹಾರ್ನ್ ಮಾಡಿ ಸಂದೇಶ ರವಾನಿಸಿದರೂ ಆಂಬ್ಯುಲೆನ್ಸ್ಗೆ ದಾರಿ ಬಿಡದೆ, ಮೊಂಡಾಟ ತೋರಿದ್ದ ಆರೋಪಿ ಆಟೋ ಚಾಲಕನನ್ನು ಬೆಳ್ಳಂದೂರು ಸಂಚಾರ ಪೊಲೀಸರು ಬಂಧಿಸಿ, ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ.
ಕೂಡ್ಲು ವಾಸಿ ಪರಮೇಶ್ ಬಂಧಿತನಾಗಿದ್ದ ಆಟೋ ಚಾಲಕ. ಈತ ನೆರೆಮನೆಯ ವ್ಯಕ್ತಿಯೋರ್ವರಿಂದ ಆಟೋ ಪಡೆದು ಜ.21ರಂದು ಹರಳೂರು ಮಾರ್ಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಹಿಂಬದಿಯಿಂದ ಸೈರನ್ ಮೊಳಗಿಸಿ ಆಂಬ್ಯುಲೆನ್ಸ್ ಬಂದರೂ ಚಾಲಕ ದಾರಿ ಬಿಟ್ಟಿರಲಿಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ದಾರಿ ಮಾಡಿಕೊಡುವಂತೆ ವಾಯ್ಸ್ ಸಂದೇಶ ಮೂಲಕ ತಿಳಿಸಿದರೂ ಕ್ಯಾರೆ ಅನ್ನದೆ ಆಟೊ ಚಾಲನೆ ಮುಂದುವರೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಮನಿಸಿದ ಬೆಳ್ಳಂದೂರು ಟ್ರಾಫಿಕ್ ಪೊಲೀಸರು ಆಟೋ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಲೈಸೆನ್ಸ್ ರದ್ದು ಕೋರಿ ಆರ್ಟಿಓಗೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
49 ವರ್ಷದ ಆಟೋ ಚಾಲಕ ಪರಮೇಶ್, ನನಗೆ ಬಿಪಿ ಶುಗರ್ ಇದ್ದು, ಹಿಂಬದಿಯಿಂದ ಆ್ಯಂಬುಲೆನ್ಸ್ ಬರುತ್ತಿರುವುದು ಗೊತ್ತಾಗಿರಲಿಲ್ಲ ಎಂದು ಪೊಲೀಸರ ಮುಂದೆ ಸಮಜಾಯಿಷಿ ನೀಡಿದ್ದ ಎಂದು ತಿಳಿದುಬಂದಿದೆ.
Previous Articleಲಾಯರ್ ಜಗದೀಶ್ ಅರೆಸ್ಟ್.
Next Article ಸಿಸೇರಿಯನ್ ಗೆ ಮುಗಿ ಬೀಳುತ್ತಿರುವ ಗರ್ಭಿಣಿಯರು
23 Comments
clomid prices in south africa clomid order can i purchase cheap clomiphene online cost cheap clomiphene prices can i buy cheap clomid pill can you buy clomid without insurance clomiphene costo
The reconditeness in this tune is exceptional.
This is the tolerant of enter I find helpful.
amoxicillin cheap – buy ipratropium generic order ipratropium 100mcg without prescription
order azithromycin 500mg generic – buy bystolic 20mg for sale buy generic bystolic 5mg
oral augmentin – at bio info ampicillin cost
nexium capsules – https://anexamate.com/ nexium price
warfarin canada – blood thinner buy losartan 50mg generic
meloxicam 7.5mg ca – https://moboxsin.com/ order meloxicam
buy deltasone 10mg online cheap – https://apreplson.com/ order deltasone sale
free ed pills – fastedtotake.com male erection pills
fluconazole pill – flucoan order fluconazole sale
buy cheap generic cenforce – https://cenforcers.com/# cenforce 50mg over the counter
take cialis the correct way – https://ciltadgn.com/ generic cialis super active tadalafil 20mg
buy voucher for cialis daily online – https://strongtadafl.com/# tadalafil professional review
purchase ranitidine for sale – click zantac 300mg oral
cheap viagra 50 mg – strong vpls cheap viagra bulk
Facts blog you procure here.. It’s intricate to find high worth article like yours these days. I justifiably recognize individuals like you! Go through guardianship!! este sitio
With thanks. Loads of erudition! gabapentin 600mg cost
Thanks an eye to sharing. It’s top quality. https://ursxdol.com/ventolin-albuterol/
I am in point of fact thrilled to gleam at this blog posts which consists of tons of worthwhile facts, thanks towards providing such data. https://prohnrg.com/product/diltiazem-online/
This is the kind of topic I have reading. https://aranitidine.com/fr/acheter-fildena/
Hello friends!
I came across a 125 interesting tool that I think you should browse.
This platform is packed with a lot of useful information that you might find interesting.
It has everything you could possibly need, so be sure to give it a visit!
https://www.hardware-infos.com/welches-ist-die-beste-seite-zum-spielen-von-casinospielen/