ಬೆಂಗಳೂರು,ಮೇ.13:
ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ.
ಸಾಕ್ಷಿಗಳ ನಾಶಕ್ಕೆ ಯತ್ನಿಸಬಾರದು, ದೇಶ ಬಿಟ್ಟು ಹೋಗಬಾರದು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದ ನ್ಯಾಯಾಲಯ ಜಾಮೀನು ನೀಡಿದೆ.
ಜಾಮೀನು ಕೋರಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು, “ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ” ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರು, ಸುದೀರ್ಘವಾದ ವಾದ – ಪ್ರತಿವಾದ ಆಲಿಸಿದರು
ಅರ್ಜಿದಾರರ ಪರ ಹೈಕೋರ್ಟ್ ಹಿರಿಯ ವಕೀಲ ಸಿ ವಿ ನಾಗೇಶ್ ಹಾಗೂ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ಹಿರಿಯ ವಕೀಲೆ ಜಯನಾ ಕೊಠಾರಿ ಮತ್ತು ಅಶೋಕ್ ನಾಯಕ್ ವಾದ ಮಂಡಿಸಿದರು.
ಎಸ್ ಐ ಟಿ ಪರವಾಗಿ ವಾದ ಮಂಡಿಸಿದ ವಕೀಲರು
ನ್ಯಾಯಾಲಯ ಆರೋಪಿ ಪ್ರಭಾವಿ ಎಂದು ಅಂಶವನ್ನ ಪರಿಗಣಿಸಬೇಕು. ಇದು ಕೇವಲ ಮಹಿಳೆಯನ್ನು ಅಪಹರಿಸಿ ಬೆದರಿಕೆ ಹಾಕಿದ ಪ್ರಕರಣವಲ್ಲ. ಅಪಹರಣವಾದ ಮಹಿಳೆ ಅತ್ಯಾಚಾರ ಪ್ರಕರಣ ಸಂತ್ರಸ್ತೆಯಾಗಿದ್ದು, ದೂರು ನೀಡದಂತೆ ಮಾಡಿದ ಯತ್ನವಿದು. ಅಲ್ಲದೆ ಇತರೆ ಮಹಿಳೆ ದೂರು ನೀಡಿದರೆ ತಮಗೆ ತೊಡಕಾಗಬಹುದು ಎಂಬ ಅಪಹರಿಸಲಾಗಿತ್ತು. ಸಾಕ್ಷಿಗಳ ಹೇಳಿಕೆ ಇನ್ನೂ ದಾಖಲಿಸಿಕೊಳ್ಳಬೇಕು. ಇತರೆ ಮಹಿಳೆಯರು ದೂರು ಕೊಡಬೇಕಾದರೆ ರೇವಣ್ಣಗೆ ಜಾಮೀನು ನೀಡಕೂಡದು ಎಸ್‌ಐಟಿ ಪರ ವಕೀಲರು ವಾದಿಸಿದರು.
ಸುದೀರ್ಘವಾದ ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ಸಾಕ್ಷಿ ನಾಶಪಡಿಸದಂತೆ ಸೂಚಿಸಿ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಹಾಗೆಯೇ ಎಸ್‌ಐಟಿ ತನಿಖೆಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಹೇಳಿದೆ.
21 Comments
cost cheap clomiphene without insurance can you get clomid without rx can i buy clomiphene clomid for sale uk can i get clomiphene prices how to buy clomiphene without dr prescription clomid prescription uk
I couldn’t weather commenting. Warmly written!
I’ll certainly bring to review more.
buy inderal 10mg online cheap – methotrexate 10mg tablet methotrexate pills
zithromax 500mg cheap – brand tindamax 500mg buy bystolic pills
amoxiclav pills – atbioinfo.com buy acillin for sale
order coumadin 5mg online cheap – https://coumamide.com/ losartan where to buy
buy generic meloxicam – mobo sin buy generic meloxicam 7.5mg
buy deltasone 10mg sale – https://apreplson.com/ buy deltasone 10mg
can i buy ed pills over the counter – buy ed pills no prescription hims ed pills
buy amoxil paypal – comba moxi buy amoxil tablets
how to buy diflucan – https://gpdifluca.com/# buy diflucan 200mg sale
cenforce 100mg us – cenforce 50mg over the counter buy cenforce
cheap t jet 60 cialis online – buying cialis online cialis cost at cvs
buy zantac pill – online ranitidine 300mg over the counter
pictures of cialis – site buy cialis toronto
Greetings! Extremely gainful suggestion within this article! It’s the crumb changes which liking make the largest changes. Thanks a lot quest of sharing! online
viagra buy in bangkok – https://strongvpls.com/ sildenafil citrate 100
More articles like this would remedy the blogosphere richer. https://buyfastonl.com/furosemide.html
The thoroughness in this piece is noteworthy. https://ursxdol.com/propecia-tablets-online/
With thanks. Loads of conception! https://prohnrg.com/