Archives
    • April 2026
    • March 2026
    • February 2026
    • January 2026
    • December 2025
    • November 2025
    • October 2025
    • September 2025
    • August 2025
    • July 2025
    • June 2025
    • May 2025
    • April 2025
    • March 2025
    • February 2025
    • January 2025
    • December 2024
    • November 2024
    • October 2024
    • September 2024
    • August 2024
    • July 2024
    • June 2024
    • May 2024
    • April 2024
    • March 2024
    • February 2024
    • January 2024
    • December 2023
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಕಲಿ ದಾಳಿಯ GST ಅಧಿಕಾರಿಗಳ ವಿರಾಟ್ ರೂಪ
    Trending

    ನಕಲಿ ದಾಳಿಯ GST ಅಧಿಕಾರಿಗಳ ವಿರಾಟ್ ರೂಪ

    vartha chakraBy vartha chakraSeptember 13, 202416 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಸೆ.13-
    ಅಸಲಿ ಜಿಎಸ್ಟಿ ಅಧಿಕಾರಿಗಳು ನಕಲಿ ಶೋಧ‌ ನಡೆಸಿ ವಂಚನೆ ನಡೆಸಿದ ಪ್ರಕರಣದಲ್ಲಿ
    ಬಂಧಿತ ನಾಲ್ವರು ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
    ಬಂಧಿತರನ್ನು  ತೀವ್ರ ವಿಚಾರಣೆ ನಡೆಸಿರುವ ಸಿಸಿಬಿ ಅಧಿಕಾರಿಗಳು ಮಹಿಳಾ ಅಧಿಕಾರಿಯ ಮನೆಯಲ್ಲಿ 32 ಮೊಬೈಲ್ ಗಳು‌,50 ಚೆಕ್ ಬುಕ್ ಗಳನ್ನು ಪತ್ತೆಹಚ್ಚಿದ್ದಾರೆ.
    ನಕಲಿ ಶೋಧ‌ ನಡೆಸಿ ವಂಚನೆ ನಡೆಸಿದ ಬಂಧಿತ ನಾಲ್ವರು ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ‌ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ‌.
    ಕಳೆದ ಆಗಸ್ಟ್ 30 ರಂದು ಆರೋಪಿಗಳು ಉದ್ಯಮಿ ಕೇಶವ್ ಅವರ ಮನೆ ಶೋರೂಂ, ಮನೆ ಸೇರಿದಂತೆ ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದರು.
    ಪರಿಶೀಲನೆ ನಡೆಸಿದ ಅಧಿಕಾರಿಗಳು, ಕೇಶವ್ ಸೇರಿದಂತೆ ಅವರ ಮನೆಯಲ್ಲಿದ್ದ ನಾಲ್ವರನ್ನು ಬಲವಂತವಾಗಿ ವಶಕ್ಕೆ ಪಡೆದು ಜೀವನ್ ಭೀಮಾನಗರ, ಇಂದಿರಾನಗರದ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದರು. ರಾತ್ರಿ ಪೂರ್ತಿ ಕೂಡಿ ಹಾಕಿ ಮೂರು ಕೋಟಿ ಹಣ ನೀಡುವಂತೆ ಉದ್ಯಮಿ ಕೇಶವ್ ಅವರ ಮೇಲೆ ಹಲ್ಲೆ ಮಾಡಿದ್ದರು.
    ಈ ವೇಳೆ ಭಯಗೊಂಡ ಉದ್ಯಮಿ ಕೇಶವ್, ರೋಷನ್ ಜೈನ್ ಎಂಬುವರಿಗೆ ವಾಟ್ಸಪ್ ಕಾಲ್ ಮಾಡಿ ಮೂರು ಕೋಟಿ ಹಣ ತರುವಂತೆ ಹೇಳಿದ್ದರು. ಮರುದಿನ ರೋಷನ್ ಜೈನ್ ಅವರು ಮೂರು ಕೋಟಿ ಬದಲಿಗೆ ಒಂದುವರೆ ಕೋಟಿ ಹಣ ತಂದು‌ಕೊಟ್ಟಿದ್ದರು. ಬಳಿಕ ಜಿಎಸ್ಟಿ ಅಧಿಕಾರಿಗಳು ಉದ್ಯಮಿ ಕೇಶವ್ ಮತ್ತು ಅವರ ಕಡೆಯವರನ್ನು ಬಿಟ್ಟು ಕಳುಹಿಸಿದ್ದರು.
    ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ತನಿಖೆಗೆ ಇಳಿದ್ದಿದ್ದರು. ತನಿಖೆ ವೇಳೆ, ಈ ನಾಲ್ವರು ಜಿಎಸ್ಟಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ದಾಳಿ ನಡೆಸಿ ಒಂದುವರೇ ಕೋಟಿ ಹಣ ಪಡೆದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಂಟಲಿಜೆನ್ಸ್ ಆಫೀಸರ್ ಸೊನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮೋನೊಜ್ ಸೈನಿ, ಎಸ್ಪಿ‌ (ಸೂಪರಿಂಡೆಂಟ್) ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ನಾಗೇಶ್ ಬಾಬು ಎಂಬ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು.
    ಬಳಿಕ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಬಂಧಿತ ಅಧಿಕಾರಿಗಳ ನಿವಾಸದಲ್ಲಿ ತಪಾಸಣೆ ನಡೆಸಿದರು. ಮಹಿಳಾ ಅಧಿಕಾರಿ ಸೋನಾಲಿ ಅವರ ನಿವಾಸದಲ್ಲಿ 32 ಮೊಬೈಲ್, 50 ಚೆಕ್ ಬುಕ್ ಮತ್ತು ಎರಡು ಲ್ಯಾಪ್ ಟಾಪ್ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ್ದಾರೆ.

    Verbattle
    Verbattle
    Verbattle
    Bangalore Government gst Karnataka News Politics Trending Varthachakra ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಸೆಡ್ಡು ಹೊಡೆದ ಈಶ್ವರಪ್ಪ.
    Next Article ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್ಐಆರ್.
    vartha chakra
    • Website

    Related Posts

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    April 6, 2026

    ದಿನಗೂಲಿ ನೌಕರರಿಗೆ ಬಂಪರ್!

    April 4, 2026

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    March 29, 2026

    16 Comments

    1. UFCNews on April 18, 2026 3:53 am

      GidStats transformed from a meticulously built database of MMA fighter statistics and event outcomes into a platform that still seeks to incorporate real-time news and context, an objective that stays incomplete.

      Reply
    2. NewsMMA on April 18, 2026 4:30 am

      https://www.deviantart.com/mmafun59/journal/I-Redesigned-the-News-Section-on-My-MMA-Site-Here-1322359661
      The leading provider of the newest fighting world reports, fight results, division standings, and insider reports from the MMA universe.

      Reply
    3. betmexDoIt on April 21, 2026 10:54 pm

      https://betmexico-bet.com.mx/
      Betmexico Casino es un moderno portal de juego virtual junto con operador de apuestas pensado unicamente para el publico mexicano, el cual funciona con licencia oficial y brinda un recorrido completo ya sea por medio del movil como desde el ordenador.

      Reply
    4. pantherDoIt on April 22, 2026 12:53 am

      https://pantherbet-casino.co.za/
      PantherBet Casino serves as a contemporary online casino and sportsbook built uniquely for the audience in South Africa, that carries out its activity legally and offers an all-round proposition both via the cellphone as well as from the PC.

      Reply
    5. betwayDoIt on April 22, 2026 2:46 am

      https://betway-casino.co.za/
      Betway stands as a modern online casino and bookmaker developed especially for the South African market, which operates legally and makes available a complete experience both via the cellphone as well as from the computer.

      Reply
    6. zarbetDoIt on April 22, 2026 10:48 am

      https://zarbet-casino.co.za/
      The Zarbet platform is a contemporary internet casino as well as bookmaker designed exclusively for players based in South Africa, which operates under an official licence and makes available a complete experience from any mobile device as well as from the computer.

      Reply
    7. scorebetDoIt on April 22, 2026 2:40 pm

      https://scorebetcasino.co.za/
      ScoreBet Casino is a innovative internet casino along with bookmaker developed especially for the South African market, that carries out its activity legally and makes available a full gaming adventure both via the cellphone as well as through the laptop.

      Reply
    8. jackpotcityDoIt on April 22, 2026 4:31 pm

      https://jackpotcity-play.co.za/
      JackpotCity Casino is a up-to-date online gaming platform along with sports betting hub created specifically for the South African market, which runs in a fully authorised manner and offers an all-round proposition from any mobile device as well as through the laptop.

      Reply
    9. betfredDoIt on April 22, 2026 6:23 pm

      https://betfred-play.co.za/
      Betfred Casino stands as a up-to-date online gaming platform along with betting platform designed exclusively for players based in South Africa, which operates legally and offers a full gaming adventure both from the mobile phone as well as from the desktop.

      Reply
    10. yesplayDoIt on April 22, 2026 8:19 pm

      https://yes-play-casino.co.za/
      The YesPlay platform serves as a contemporary digital gambling site together with sports betting hub created specifically for the audience in South Africa, which operates in a fully authorised manner and delivers a well-rounded journey both from the mobile phone as well as from the computer.

      Reply
    11. lulabetDoIt on April 23, 2026 1:57 am

      https://lula-bet.co.za/
      LulaBet is a up-to-date online casino and sportsbook designed exclusively for the local Saffa public, that carries out its activity in a fully authorised manner and offers an all-round proposition both from the mobile phone as well as from the PC.

      Reply
    12. UFC328Fan on April 23, 2026 3:30 am

      ufc 328 Khamzat Chimaev vs Sean Strickland
      UFC 328 is set for the Prudential Center on May 9, 2026 with a stacked card. The UFC 328 main card is topped by champion Khamzat Chimaev putting the middleweight belt on the line against Sean Strickland.

      Reply
    13. penguinrushDoIt on April 23, 2026 11:11 am

      https://penguin-rush.co.za/
      Penguin Rush comes across as a up-to-date internet casino along with betting platform designed exclusively for players based in South Africa, which operates in a fully authorised manner and makes available an all-round proposition both via the cellphone as well as from the desktop.

      Reply
    14. bigbasscrashDoIt on April 23, 2026 6:24 pm

      https://bigbasscrash.co.za/
      Big Bass Crash serves as a modern online gaming platform and sportsbook designed exclusively for the audience in South Africa, which operates legally and delivers a complete experience both from the mobile phone as well as through the laptop.

      Reply
    15. worldsportsbettDoIt on April 23, 2026 8:16 pm

      https://worldsports-betting.co.za/
      World Sports Betting serves as a contemporary digital gambling site along with sports betting hub developed especially for players based in South Africa, which operates with a valid permit in place and makes available a full gaming adventure whether through a smartphone as well as from the computer.

      Reply
    16. ufcoktagon87 on April 24, 2026 12:28 am

      https://telegra.ph/Data-Driven-Betting-Preview-and-Stylistic-Analysis-for-Oktagon-87-04-21
      The Oktagon 87 event touches down in Liberec this Saturday with a fight card that draws strongly from proven regional standouts and a few critical division adjustments.

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Brmmoism on ಭಾರತದ ಜೊತೆ ನಾಟಕ ಮಾಡುತ್ತಿದ್ದಾರಾ ಪುತಿನ್?
    • зеркало кракен маркетплейс on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • Edgarkah on ರೆಡ್ಡಿ- ಶ್ರೀರಾಮುಲು ಗೆ ಬಾಯಿ ಮುಚ್ಚಿ ಅಂದ್ರು
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    April 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    April 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    April 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.