ಚಾಮರಾಜನಗರ: ಕಾವೇರಿ ನದಿಯಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದ ಯೋಗಪಟುವೊಬ್ಬರು ಮೃತಪಟ್ಟಿರುವ ದುರ್ಘಟನೆ ಕೊಳ್ಳೇಗಾಲದ ತಾಲೂಕಿನ ದಾಸನಪುರ ಬಳಿ ನಡೆದಿದೆ.
ಕೊಳ್ಳೇಗಾಲದ ಯೋಗಪಟು ನಾಗರಾಜ್ (78) ಮೃತ ದುರ್ದೈವಿ. ತೀರ್ಥ ಸ್ನಾನ ಮಾಡಲು ಕಾವೇರಿ ನದಿಗೆ ಇಳಿದಿದ್ದ ನಾಗರಾಜ್ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ನಾಗರಾಜು ತೇಲುವ ಸ್ಥಿತಿಯಲ್ಲೇ ಇದ್ದರು.
ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ನಾಗರಾಜ್ ಮೃತಪಟ್ಟಿದ್ದರು.
ಯೋಗಪಟು ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿ ನಾರಾಯಣ ದೇವಾಲಯದ ಬೀದಿಯಲ್ಲಿ ವಾಸವಾಗಿದ್ದು, ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದರು. ನಾಗರಾಜ್ ಅವರು ಕೊಳ್ಳೇಗಾಲದಲ್ಲಿ ಯೋಗಗುರು ಎಂದೇ ಖ್ಯಾತರಾಗಿದ್ದರು. ನಾಗರಾಜ್ ಅವರು ಯುವಕರಿಗೆ, ವಯೋವೃದ್ಧರಿಗೆ ಯೋಗ ಹೇಳಿಕೊಡುತ್ತಿದ್ದರು. ನಾಗರಾಜ್ ಅವರು ಯಾವಾಗಲೂ ಲವ ಲವಿಕೆಯಿಂದ ಇರುತ್ತಿದ್ದರು.
ನಾಗರಾಜ್ ಅವರು ಶನಿವಾರ ತಮ್ಮ ಒಡನಾಡಿಗಳ ಜತೆ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನದ ಜತೆ ಯೋಗ ಮಾಡುತ್ತಿದ್ದರು. ಹಿಮ್ಮುಕವಾಗಿ ತೇಲುತ್ತಾ ಯೋಗ ನಿದ್ರೆ ಮಾಡುತ್ತಿದ್ದರು. 30 ನಿಮಿಷ ಆದರೂ ನಾಗರಾಜ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಮೃತ ಪಟ್ಟಿರುವುದ ಬೆಳಕಿಗೆ ಬಂದಿದೆ.ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Previous Articleಪೊಲೀಸ್ ಅಧಿಕಾರಿಯೇ ದರೋಡೆ ರೂವಾರಿ
Next Article ಬದಲಾಗುತ್ತಾ ನರೇಂದ್ರ ಮೋದಿ ಹುದ್ದೆ


11 Comments
Betano dostarcza https://betanogame.org/pl/mobile-app/ ostatecznego dreszczyku. Nowi gracze zgarniają 100% do €500 + darmowe spiny. Kręć slotami Megaways lub obstawiaj na żywo swoje ulubione drużyny. Dołącz teraz.
дизайн интерьера частного дома цена разработка дизайна дома
Jogue com mais dinheiro e mais giros grГЎtis – bem-vindo ao Mostbet – https://mostbetpt.pro/ , Mostbet te entrega 125% de bГґnus + 300 giros grГЎtis – aproveite jГЎ .
разработка интерьера дизайнеров интерьера
Expand at the link: https://niuansextoy.com/finest-bluish-image-hd-photographs-download-free/
Details inside: https://www.ashlingkwok.com/online-roulette-gamble-roulette-games-on-line/
More details One click: https://cannabis.net/user/214053
Daily Summary: https://mocminhphat.com/2026/03/18/au-recognized-online-casinos-compare-internet-sites-confidently/
Daily Summary: https://www.ntconnections.net/blog/united-states-no-deposit-incentive-rules-greatest-2026-casino-also-provides/
Только лучшие материалы: https://shlifovka-parketa.ru
Все самое свежее здесь: https://tsiklevka-parketa.ru