ಬೆಂಗಳೂರು, ಮೇ 23:
ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್‌ನಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದಿದ್ದ ರೇವೊ ಪಾರ್ಟಿಯಲ್ಲಿದ್ದವ ಇಬ್ಬರು ತೆಲುಗು ನಟಿಯರು ಸೇರಿದಂತೆ 86 ಮಂದಿ ಮಾದಕವಸ್ತು ಸೇವಿಸಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
ಉದ್ಯಮಿಯೊಬ್ಬರ ಒಡೆತನದಲ್ಲಿರುವ ಜಿ.ಆರ್.ಫಾರ್ಮಹೌಸ್‌ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ತನ್ನ ಹುಟ್ಟುಹಬ್ಬದ ನಿಮಿತ್ತ ಭಾನುವಾರ ಸಂಜೆ 5 ಗಂಟೆಯಿಂದ ಅಂದರೆ ಸನ್‌ಸೆಟ್ ಟೂ ಸನ್ ರೈಸ್ ಪಾರ್ಟಿ ಆಯೋಜಿಸಿದ್ದರು.
ಅವಧಿ ಮುಗಿದ ಬಳಿಕವೂ ಬೆಳಗಿನ ಜಾವ 2 ಗಂಟೆಯಾದರೂ ಪಾರ್ಟಿ ನಡೆಸುತ್ತಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದಾಗ ಮೂವರು ಡ್ರಗ್ ಪೆಡ್ಲರ್‌ಗಳು ಸಿಕ್ಕಿಬಿದ್ದಪಡೆದಿದ್ದಾರೆ
ಸಂದರ್ಭದಲ್ಲಿ 15.56 ಗ್ರಾಂ ಎಂಡಿಎಂಎ ಡ್ರಗ್ಸ್ , 6.2 ಗ್ರಾಂ ಕೊಕೇನ್, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್ ಪೋನ್ ಹಾಗೂ 2 ವಾಹನಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿಯವರೆಗೂ ಒಟ್ಟು 5 ಮಂದಿಯನ್ನು ಬಂಧಿಸಿದ್ದಾರೆ.ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, 86 ಮಂದಿ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ.
ರೇವು ಪಾರ್ಟಿಯಲ್ಲಿ 103 ಮಂದಿ ಪಾಲ್ಗೊಂಡಿದ್ದ 73 ಮಂದಿ ಪುರುಷರ ಪೈಕಿ 59 ಮಂದಿ ಹಾಗೂ 30 ಯುವತಿಯರ ಪೈಕಿ 27 ಮಂದಿ ಮಾದಕವಸ್ತು ಸೇವಿಸಿರುವುದು ಗೊತ್ತಾಗಿದೆ. ಜೊತಗೆ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಡ್ರಗ್ಸ್ ಬಳಕೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, ಸಿಸಿಬಿ ಪೊಲೀಸರು ಡ್ರಗ್ ಸೇವನೆ ಮಾಡಿರುವ ನಟಿಯರೂ 86 ಮಂದಿಗೂ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
Previous Articleಅಧಿಕಾರಿಗಳಿಗೆ ಸಿಎಂ ಖಡಕ್ Warning.
Next Article ಪ್ರಜ್ವಲ್ ರೇವಣ್ಣನಿಗೆ ದೇವೇಗೌಡರ ಎಚ್ಚರಿಕೆ.
21 Comments
cost of cheap clomiphene prices can you get clomid pills where can i buy generic clomiphene tablets clomiphene price cvs can i get clomiphene without insurance can i buy clomid no prescription clomid medication
I am in fact delighted to coup d’oeil at this blog posts which consists of tons of profitable facts, thanks towards providing such data.
I couldn’t weather commenting. Warmly written!
buy inderal 10mg online – oral plavix buy generic methotrexate for sale
amoxicillin online – purchase amoxil for sale buy combivent 100 mcg pill
order augmentin 1000mg – atbioinfo.com buy ampicillin paypal
nexium 40mg for sale – https://anexamate.com/ order nexium online
mobic 7.5mg cheap – tenderness buy meloxicam tablets
deltasone 10mg over the counter – https://apreplson.com/ order prednisone online
best ed medication – https://fastedtotake.com/ best place to buy ed pills online
oral amoxil – https://combamoxi.com/ amoxil oral
diflucan for sale online – https://gpdifluca.com/ diflucan 100mg cheap
lexapro brand – buy escitalopram 20mg order lexapro 10mg online
order cenforce 50mg sale – cenforce sale order cenforce
cialis w/o perscription – https://ciltadgn.com/ cialis free samples
oral zantac – buy ranitidine 300mg sale buy generic zantac online
buying viagra plus next day delivery – strong vpls buy viagra cialis levitra
With thanks. Loads of knowledge! sitio web
Thanks recompense sharing. It’s top quality. https://buyfastonl.com/
This website absolutely has all of the low-down and facts I needed there this participant and didn’t comprehend who to ask. https://ursxdol.com/furosemide-diuretic/
This is the gentle of writing I truly appreciate. https://prohnrg.com/product/priligy-dapoxetine-pills/