ಹಾಸನ,ಸೆ. 20-ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಬಗ್ಗೆ ತಂದೆ ಹಾಗೂ ಮಾಜಿ ಸಚಿವ ಹೆಚ್ಡಿ ರೇವಣ್ಣ ಮರುಕ ವ್ಯಕ್ತಪಡಿಸಿದ್ದಾರೆ.
ಪಾಪ ಪ್ರಜ್ವಲ್‌ಗೆ ಏನು ಗೊತ್ತಾಗಲ್ಲ, ಅವನು ಒಳ್ಳೆ ಹುಡುಗ. ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ ಎಂದು ಪ್ರತಿಕಾರದ ಮಾತುಗಳನ್ನು ಆಡಿದ್ದಾರೆ.
ಆಲೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅವರು ನನ್ನ ಕೈಗೆ ಸಿಗ್ದಲೆ ಎಲ್ಲಿ ಹೋಗುತ್ತಾರೆ. ದೇವೇಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ ಎಂದರು.
ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ರನ್ನು ನಾಲ್ಕು ಬಾರಿ ಜನ ಗೆಲ್ಲಿಸಿದ್ದಾರೆ. ಆದರೆ, 2013ರಲ್ಲಿ ಅಲ್ಪಸಂಖ್ಯಾತರಿಂದ ಹೆಚ್ಎಸ್ ಪ್ರಕಾಶ್ ಸೋತರು. 2023ರ ಚುನಾವಣೆಯಲ್ಲಿ ಹಾಸನದಲ್ಲಿ 50 ಸಾವಿರ ಓಟಿಗೆ ಒಂದು ಓಟು ಕಡಿಮೆಯಾದರೆ ರಾಜೀನಾಮೆ ಕೊಡುತ್ತೇನೆ ಅಂಥ ಸವಾಲು ಇತ್ತು.
ಹೀಗಾಗಿ, ನಾನೇ (ಹೆಚ್ಡಿ ರೇವಣ್ಣ) ಹಾಸನ ಕ್ಷೇತ್ರದಿಂದ ನಿಲ್ಲಬೇಕು ಎಂದು ಒತ್ತಾಯ ಬಂತು. ಕೊನೆಗೆ ಸ್ವರೂಪ್ ರೇವಣ್ಣ ಅವರನ್ನು ಕಣಕ್ಕೆ ಇರಿಸಲಾಯಿತು. ಈ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು ಎಂದು ಹೇಳಿದರು.
Previous Articleಮುನಿರತ್ನ ಮತ್ತೆ ಅರೆಸ್ಟ್.
Next Article ಸಂಕಷ್ಟಕ್ಕೆ ಸಿಲುಕಿದ ಹೈಕೋರ್ಟ್ ನ್ಯಾಯಮೂರ್ತಿ.
19 Comments
clomid one fallopian tube can i buy clomid no prescription how can i get cheap clomiphene no prescription can you get clomiphene prices how to get clomid price where to buy cheap clomid without prescription how to get cheap clomid no prescription
Good blog you possess here.. It’s hard to assign great status belles-lettres like yours these days. I truly respect individuals like you! Take vigilance!!
More delight pieces like this would make the web better.
buy propranolol without a prescription – methotrexate 10mg price buy methotrexate sale
cheap amoxil – buy amoxil pill buy cheap generic ipratropium
zithromax oral – generic azithromycin buy nebivolol without prescription
buy generic clavulanate – https://atbioinfo.com/ acillin over the counter
nexium 40mg ca – https://anexamate.com/ purchase esomeprazole pill
medex ca – cou mamide buy generic cozaar for sale
purchase meloxicam pill – https://moboxsin.com/ order mobic sale
buy cheap generic ed pills – https://fastedtotake.com/ best ed medication
purchase forcan – https://gpdifluca.com/ forcan buy online
buy cenforce 100mg pill – https://cenforcers.com/# order cenforce 50mg pills
cheap t jet 60 cialis online – https://ciltadgn.com/ where to buy cialis in canada
order ranitidine 300mg – ranitidine 300mg generic buy cheap generic ranitidine
cheap quality viagra – strong vpls cheap viagra now mastercard
This is the amicable of serenity I take advantage of reading. lasix efectos secundarios
I am in point of fact delighted to gleam at this blog posts which consists of tons of profitable facts, thanks representing providing such data. https://buyfastonl.com/amoxicillin.html
I couldn’t weather commenting. Adequately written! https://ursxdol.com/get-metformin-pills/