ಬೆಂಗಳೂರು,ಮೇ.13:
ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಅಧಿಕಾರಾವಧಿ ಪೂರೈಸಿದ ಬಳಿಕ ಸಂಪುಟ ಪುನಾರಚನೆ ಮಾಡಬೇಕು ಈ ವೇಳೆ ಹಿರಿಯ ಸಚಿವರು ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಲು ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಆಹಾರ ಮಂತ್ರಿ ಕೆ.ಎಚ್.ಮುನಿಯಪ್ಪ ಕರೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವಾರು ಕಾರಣಗಳಿಂದ ಮೂರ್ನಾಲ್ಕು ಬಾರಿ ಗೆದ್ದಿರುವ ಶಾಸಕರಿಗೆ ಇನ್ನೂ ಅವಕಾಶಗಳು ಸಿಕ್ಕಿಲ್ಲ ಇವರಿಗೆ ಅವಕಾಶ ಕಲ್ಪಿಸಲು ತ್ಯಾಗ ಮಾಡಬೇಕು ಎಂದು ಪ್ರತಿಪಾದಿಸಿದರು.
ಹೈಕಮಾಂಡ್ ಕೂಡಾ ಇದೇ ಚಿಂತನೆಯಲ್ಲಿ ಇದೆ.ಆದರೆ, ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಅವರೇ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷ ಕಟ್ಟಬೇಕಿದೆ. ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು, ಪಕ್ಷದ ಒಳಿತಿಗಾಗಿ ಅಭಿವೃದ್ಧಿ ಕೆಲಸಗಳ ಜೊತೆಗೆ ಎರಡನೇ ಹಂತದ ನಾಯಕರಿಗೆ ಅವಕಾಶ ಮಾಡಿಕೊಡಬೇಕು’ ಎಂದರು.
‘ನಾನು ಬಹಳ ಹಿಂದೆಯೇ ಸದುದ್ದೇಶದಿಂದ ಈ ಮಾತು ಹೇಳಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧ. ರಾಜಕೀಯವಾಗಿ ಪಕ್ಷ ಕಟ್ಟಬೇಕಾದರೆ ತ್ಯಾಗ ಮಾಡಲು ಸಿದ್ಧರಿರಬೇಕು. ಆದರೆ, ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್’
ಎಂದರು.
Previous Articleಬಣ್ಣದ ಮಾತಿಗೆ ಮರುಳಾಗಿ ಕಾರು ಕಳೆದುಕೊಂಡ
Next Article ಚೈತ್ರಾ ಕುಂದಾಪುರ ಮತ್ತವರ ಪತಿ ಕಳ್ಳರಂತೆ
19 Comments
how to buy cheap clomiphene without dr prescription how to buy cheap clomid withou clomid tablets price uk can i order cheap clomiphene for sale where to buy clomiphene no prescription cost of generic clomid without rx clomiphene cost uk
Thanks recompense sharing. It’s top quality.
I couldn’t weather commenting. Warmly written!
inderal 10mg cheap – how to get clopidogrel without a prescription buy methotrexate cheap
how to buy augmentin – atbioinfo.com acillin drug
buy esomeprazole 40mg – https://anexamate.com/ esomeprazole medication
¡Saludos, apasionados del ocio y la emoción !
Casino sin licencia con tragaperras espaГ±olas – https://emausong.es/# Emausong.es
¡Que disfrutes de increíbles giros exitosos !
buy meloxicam 15mg pills – https://moboxsin.com/ meloxicam 15mg cheap
order prednisone generic – https://apreplson.com/ buy generic prednisone 20mg
generic ed drugs – https://fastedtotake.com/ best ed pills
order forcan online – https://gpdifluca.com/# diflucan 100mg for sale
buy cenforce 100mg pills – https://cenforcers.com/ cenforce ca
generic cialis tadalafil 20mg reviews – site cialis las vegas
cialis side effects with alcohol – cialis india erectile dysfunction tadalafil
viagra for cheap online – https://strongvpls.com/# sildenafil citrate 100mg en espaГ±ol
This is the stripe of topic I have reading. cenforce 100 para mujeres
More posts like this would make the online space more useful. https://buyfastonl.com/furosemide.html
With thanks. Loads of expertise! https://ursxdol.com/azithromycin-pill-online/
With thanks. Loads of conception! https://prohnrg.com/product/cytotec-online/