Month: February 2024

ಬೆಂಗಳೂರು,ಫೆ.11-  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಬರಿದಾಗಿಲ್ಲ,ಬದಲಿಗೆ ಬಡವರ ಸಬಲೀಕರಣವಾಗಿದೆ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.…

Read More

ಯುದ್ಧ ಮಾಡುತ್ತಾ ಆಕಡೆ ಗೆಲುವೂ ಕಾಣದೆ ಸೋಲೂ ಇಲ್ಲದೆ ಎರಡು ವರ್ಷಗಳಿಂದ ಹೆಣಗಾಡುತ್ತಿರುವ ರಷ್ಯಾ ದೇಶದಲ್ಲಿ ಯುದ್ಧಕ್ಕೆ ರಷ್ಯನ್ ಯುವಕರನ್ನು ಬಲವಂತವಾಗಿ ಕಳಿಸಲು ಸಾಧ್ಯವಾಗುತ್ತಿಲ್ಲ. ಆ ದೇಶದಲ್ಲಿ ಅದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗುತ್ತಿದೆ. ಯುದ್ಧಕ್ಕೆ ಹೋಗುವುದೆಂದರೆ…

Read More

ಬೆಂಗಳೂರು,ಫೆ.11- ಹಾಲು ಉತ್ಪಾದಕರಿಗೆ ಸಹಾಯಧನ ನೀಡಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಪಿ.ರಾಜೀವ್ ಸೇರಿದಂತೆ ಒಂಭತ್ತು ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಅನ್ವಯ ಪ್ರಕರಣ…

Read More

ಬೆಂಗಳೂರು,ಫೆ.11-ನಗರದ ಕಬ್ಬನ್ ಪಾರ್ಕ್​ ಆವರಣದಲ್ಲಿ 2 ಮತ್ತು 4ನೇ ಶನಿವಾರ ವಾಹನ ಸಂಚಾರಕ್ಕೆ ಅನುವು ನೀಡಿ ತೋಟಗಾರಿಕಾ ಇಲಾಖೆಯು ಆದೇಶ ನೀಡಿದ್ದು, ಪ್ರವಾಸಿಗರು ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂತಸ ನೀಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ…

Read More

ಬೆಂಗಳೂರು,ಫೆ.11-  ರಾಜಧಾನಿ ಬೆಂಗಳೂರಿನ‌ ರಸ್ತೆಗಳಲ್ಲಿ ಯಾವುದೇ ಭಯವಿಲ್ಲದೆ, ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್, ಒನ್ ವೇಯಲ್ಲಿ ಮೊಬೈಲ್ ಬಳಕೆ ಸೇರಿದಂತೆ  ನಗರದಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಸ್ಕೂಟರ್ ಸವಾರನೊಬ್ಬನಿಗೆ 3.20 ಲಕ್ಷ…

Read More