ಕೊಬರಿ ಯಾರ್ಡ್ನ ಟಿಎಪಿಸಿ ಎಂಎಸ್ ಲಿಮಿಟೆಡ್ನ ಕಚೇರಿಯ ಬಾಗಿಲು ಮುರಿದು ದೋಚಲಾಗಿದೆ. ತುಮಕೂರು ಜಿಲ್ಲೆ ತಿಟಪೂರಿನ ಕೊಬ್ಬರಿ ಮಂಡಿಯಲ್ಲಿ ತಡ ರಾತ್ರಿ ಈ ಘಟನೆ ನಡೆದಿದೆ. ಸುಮಾರು 53 ಸಾವಿರ ನಗದು ದೋಚಲಾಗಿದೆ. ಕಚೇರಿಯಲ್ಲಿದ್ದ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ನಗರ ಮತ್ತು ತಾಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಹಲವು ಕಳ್ಳತನ ಪ್ರಕರಣಗಳು ನಡೆಯುತಿದ್ದರೂ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Previous ArticleDon ಆಗಲು ಹೊರಟಿದ್ದ ರೌಡಿ ಕುಳ್ಳು..
Next Article ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ..!!!!