Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸುರ್ಜೇವಾಲ ಕಿತಾಪತಿ ಕಾಂಗ್ರೆಸ್ಸಿಗೆ ಫಜೀತಿ! Surjewala
    ಚುನಾವಣೆ 2024

    ಸುರ್ಜೇವಾಲ ಕಿತಾಪತಿ ಕಾಂಗ್ರೆಸ್ಸಿಗೆ ಫಜೀತಿ! Surjewala

    vartha chakraBy vartha chakraMay 4, 2023Updated:May 6, 202320 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಗಿ ಇರುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ (Surjewala) ಮಾಡಿದ ಕಿತಾಪತಿಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಫಜೀತಿಗೆ ಸಿಲುಕಿದ್ದಾರೆ.
    ಅದು ಹೇಗೆ ಗೊತ್ತಾ? … ತಿಳಿಯಬೇಕಾದ್ರೆ ಈ ಸ್ಟೋರಿನ ನೋಡಿ.
    ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಒಳಗೊಂಡಂತೆ ಹೊರ ತಂದಿರುವ ಪ್ರಣಾಳಿಕೆಯಲ್ಲಿ ಭಜರಂಗ ದಳದ ವಿಚಾರ ಪ್ರಸ್ತಾಪಿಸಲಾಗಿದೆ.

    ಪ್ರಣಾಳಿಕೆಯಲ್ಲಿನ ಈ ಅಂಶ ಬಹಿರಂಗಗೊಂಡ ರಾಜಕೀಯ ವಾತಾವರಣವೇ ಪರಿವರ್ತನೆಯಾಗಿದೆ. ರಾಜಕೀಯ ರಂಗದಲ್ಲಿರುವ ಎಲ್ಲರ ಭಾಯಲ್ಲೂ ಭಜರಂಗಿ ಭಜನೆ ಶುರುವಾಗಿದೆ,
    ಅನೇಕ ಕಡೆ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರಿಂದ ದಿಢೀರ್ ಹನುಮಾನ್ ಚಾಲೀಸಾ ಪಠಣ ನಡೆಯುತ್ತಿದ್ದರೇ, ಕಾಂಗ್ರೆಸ್ ನಾಯಕರು ಭಜರಂಗದಳವೆ ಬೇರೆ ಆಂಜನೇಯ ಬೇರೆ ನಾವೆಲ್ಲರೂ ಹನುಮಂತನ ಪರಮ ಭಕ್ತರು ಹೀಗಾಗಿ ನಾವು ಶಾಂತಿ ಪ್ರಿಯರು ಸಮಾಜಘಾತಕ ಶಕ್ತಿಗಳ ವಿರುದ್ಧ ಹೋರಾಟ ನಡೆಸುವವರು ಎಂದೆಲ್ಲಾ ಹೇಳುತ್ತಾ ಸಮರ್ಥನೆಯಲ್ಲಿ ತೊಡಗಿದ್ದಾರೆ. (Surjewala)

    ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಲೆಕ್ಕವಿಲ್ಲದಷ್ಟು ಭರವಸೆಗಳನ್ನು ನೀಡಿದೆ, ಬಹುತೇಕವಾಗಿ ಅವುಗಳ ಬಗ್ಗೆ ಬಿಜೆಪಿ ಒಂದು ರಾಜಕಾರಣದ ಟೀಕೆ ಮಾಡಿ ಸುಮ್ಮನಾಗುತ್ತಿತ್ತು ಆದರೆ ಇದೀಗ ಭಜರಂಗದಳದ ವಿಷಯ ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮತ್ತು ವಿವಾದ ವಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದೆ.ಪ್ರಣಾಳಿಕೆಯ ಒಂದೇ ಒಂದು ಅಂಶ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
    ಕಾನೂನು ಸುವ್ಯವಸ್ಥೆಗೆ ಭಂಗ ತರುವ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪಿಎಫ್‍ಐ, ಭಜರಂಗದಂತಹ ಸಂಘಟನೆಗಳ ವಿರುದ್ಧ ನಿಷೇಧವೂ ಸೇರಿದಂತೆ ಕಠಿಣ ಕ್ರಮ ಜರುಗಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅಸಲಿಗೆ ಈ ಭರವಸೆಯನ್ನು ಸಮರ್ಥಿಸಿ ಕೊಳ್ಳಲಾಗದೆ ರಾಜ್ಯ ನಾಯಕರು ಪರದಾಡುತ್ತಿದ್ದಾರೆ. (Surjewala)

    ಏಕೆಂದರೆ ಭಜರಂಗಿ ಎಂಬ ಪದವೇ ಏಕಾಏಕಿ ಪ್ರಣಾಳಿಕೆಯಲ್ಲಿ ತುರುಕಲ್ಪಟ್ಟಿರುವ ವಿವಾದಿತ ಅಂಶವಾಗಿದೆ. ಕಳೆದ ಆರು ತಿಂಗಳಿ ನಿಂದಲೂ ರಾಜ್ಯದಲ್ಲಿ ಬೀಡು ಬಿಟ್ಟು ಕ್ಷಣಕ್ಷಣಕ್ಕೂ ಚುನಾವಣಾ ರಣತಂತ್ರಗಳನ್ನು ರೂಪಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮತುವರ್ಜಿಯಿಂದ ದಿಢೀರ್ ಪ್ರಣಾಳಿಕೆಯಲ್ಲಿ ಸೇರ್ಪಡೆಯಾಗಿದೆ.
    ಈ ಕುರಿತು ಸುರ್ಜೇವಾಲ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿದಾಗ ಬಹುತೇಕರು ಅನಗತ್ಯವಾಗಿ ಈ ಹಂತದಲ್ಲಿ ವಿವಾದ ಮೈ ಮೇಲೆ ಎಳೆದುಕೊಳ್ಳುವುದು ಬೇಡ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಹಾಗೇಯೇ ಮುಂದುವರೆಯಲಿ ಎಂದು ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.
    ಆದರೆ ಇದನ್ನು ಒಪ್ಪದ ಸುರ್ಜೆವಾಲ ಹಲವಾರು ಕಾರಣಗಳನ್ನು ನೀಡಿ ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಈಗ ಇದು ರಾಜ್ಯ ನಾಯಕರಿಗೆ ಫಜೀತಿಯಲ್ಲಿ ಬೀಳುವಂತೆ ಮಾಡಿದೆ. (Surjewala)

    ಸಂಘ ಪರಿವಾರ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಚಾರದ ಮೇಲೆ ಈ ಅಂಶ ಭಾರಿ ಪರಿಣಾಮ ಬೀರುತ್ತದೆ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ದೃಷ್ಟಿಯಿಂದಾಗಿಯೇ ಈ ಅಂಶವನ್ನು ಸೇರಿಸಲಾಗಿದೆ ಎಂದು ಬಿಜೆಪಿ ಮಾಡುತ್ತಿರುವ ಪ್ರಚಾರ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಗೆಲುವಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.  (Surjewala)

    Also read. 

    ಬೆಂಗಳೂರಿನಲ್ಲಿ Modi ಎರಡು ದಿನ ರೋಡ್ ಶೋ

    art Bangalore m modi road Varthachakra ಕಾಂಗ್ರೆಸ್ ಕಾನೂನು Election ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನಲ್ಲಿ Modi ಎರಡು ದಿನ ರೋಡ್ ಶೋ
    Next Article ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025

    20 Comments

    1. ji4b3 on June 5, 2025 7:42 pm

      clomiphene bula homem how to buy generic clomid without dr prescription get cheap clomid online can i get cheap clomid no prescription order generic clomid pills can you buy generic clomiphene for sale cheap clomiphene prices

      Reply
    2. cipro and flagyl combination on June 11, 2025 10:52 am

      With thanks. Loads of erudition!

      Reply
    3. hsi5t on June 18, 2025 8:29 pm

      buy generic propranolol over the counter – order inderal pill order methotrexate 5mg online

      Reply
    4. 3q9fm on June 21, 2025 5:53 pm

      buy amoxil online – amoxil pills combivent 100 mcg tablet

      Reply
    5. s0y6x on June 23, 2025 8:55 pm

      cost azithromycin 250mg – tinidazole usa nebivolol for sale

      Reply
    6. 8gekh on June 25, 2025 6:34 pm

      order augmentin 1000mg online cheap – https://atbioinfo.com/ order generic ampicillin

      Reply
    7. u45e7 on June 27, 2025 11:17 am

      esomeprazole 20mg us – https://anexamate.com/ generic nexium

      Reply
    8. z92is on June 28, 2025 8:51 pm

      buy medex pills – https://coumamide.com/ cozaar 25mg price

      Reply
    9. 3riow on June 30, 2025 6:23 pm

      buy mobic 15mg pill – https://moboxsin.com/ generic meloxicam

      Reply
    10. za1fk on July 2, 2025 3:42 pm

      deltasone 10mg canada – https://apreplson.com/ prednisone 10mg over the counter

      Reply
    11. 3wt4v on July 3, 2025 6:46 pm

      hims ed pills – fast ed to take site mens ed pills

      Reply
    12. 4di1b on July 10, 2025 1:29 pm

      how to get diflucan without a prescription – https://gpdifluca.com/ diflucan canada

      Reply
    13. 7xbg8 on July 12, 2025 1:55 am

      generic cenforce 100mg – fast cenforce rs cenforce 100mg us

      Reply
    14. hwl7d on July 13, 2025 11:44 am

      cheap cialis for sale – ciltad genesis cialis price walgreens

      Reply
    15. Connietaups on July 15, 2025 5:08 am

      generic zantac 300mg – https://aranitidine.com/# zantac price

      Reply
    16. Connietaups on July 17, 2025 2:43 pm

      More posts like this would prosper the blogosphere more useful. https://gnolvade.com/es/comprar-kamagra-generico/

      Reply
    17. yndjb on July 17, 2025 2:54 pm

      buy viagra east london – this sildenafil 100mg blue pill

      Reply
    18. k3mwr on July 19, 2025 3:56 pm

      Thanks for putting this up. It’s understandably done. what is the medication prednisone used for

      Reply
    19. Connietaups on July 20, 2025 9:01 am

      Palatable blog you have here.. It’s hard to find high quality belles-lettres like yours these days. I truly appreciate individuals like you! Take care!! https://ursxdol.com/levitra-vardenafil-online/

      Reply
    20. 8s2uc on July 22, 2025 10:39 am

      This website really has all of the bumf and facts I needed to this subject and didn’t positive who to ask. https://prohnrg.com/product/lisinopril-5-mg/

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • mashinu-666 on ಈ ಹೋಟೆಲ್ ಗೆ ಹೋದವರ ಸಾವು ಗ್ಯಾರಂಟಿ
    • 76473 on ದಾಸ ವಿದೇಶ ಯಾತ್ರೆ ಹೋಗುವಂತಿಲ್ಲ.
    • v2v2u on BJP ನಾಯಕರ ಕಿವಿ ಹಿಂಡಿದ RSS.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe