Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಡೆನ್ಮಾರ್ಕ್ ದೇಶಕ್ಕೊಬ್ಬ ಹೊಸ ರಾಜ | Denmark
    Trending

    ಡೆನ್ಮಾರ್ಕ್ ದೇಶಕ್ಕೊಬ್ಬ ಹೊಸ ರಾಜ | Denmark

    vartha chakraBy vartha chakraJanuary 15, 20241 Comment1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಯೂರೋಪ್ ಖಂಡದ ಅನೇಕ ದೇಶಗಳಲ್ಲಿ ಇನ್ನೂ ಸಾಂವಿಧಾನಿಕ ರಾಜಾಡಳಿತವಿದೆ. ಅಲ್ಲಿ ರಾಜನಿಗೆ ಅಥವಾ ರಾಣಿಗೆ ಬರಿ ಸಾಂವಿಧಾನಿಕ ಪದವಿ ಮತ್ತು ಪುರಸ್ಕಾರವಿರುತ್ತದೆಯೇ ವಿನಃ ಬೇರೆ ಯಾವುದೇ ರೀತಿಯಲ್ಲಿ ಕಾನೂನು ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಶಿಕ್ಷೆ ಕೊಡುವ ಅಧಿಕಾರವಿರುವುದಿಲ್ಲ. ಡೆನ್ಮಾರ್ಕ್ (Denmark) ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವ ದೇಶವಾಗಿದ್ದರೂ ಅಲ್ಲಿ ರಾಜವಂಶ ಪ್ರಮುಖವಾಗಿ ಕಂಡುಬರುತ್ತದೆ.

    ಡೆನ್ಮಾರ್ಕ್ (Denmark) ದೇಶದಲ್ಲಿ ರಾಜ ವಂಶಕ್ಕೆ ಅದರಲ್ಲೂ ಅಧಿಕಾರೂಢ ವ್ಯಕ್ತಿಗೆ ಆ ದೇಶದ ಐಕ್ಯತೆ ಮತ್ತು ಸಂಸೃತಿಯನ್ನು ಕಾಪಾಡುವ ಮತ್ತು ಪೋಷಿಸುವ ಮಹತ್ವದ ಜವಾಬ್ದಾರಿ ಇರುತ್ತದೆ. ಮತ್ತು ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸಂಸತ್ತು ಮತ್ತು ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಅನುಮೋದಿಸಿ ದೇಶಕ್ಕೆ ಒಂದು ರೀತಿಯ ದ್ಯೋತಕವಾಗಿ ಕಂಡುಬರುವುದು ಆ ಚಕ್ರವರ್ತಿಯ ಕೆಲಸವಾಗಿದೆ. ಡೆನ್ಮಾರ್ಕ್ ದೇಶದಲ್ಲಿ ಇತ್ತೀಚಿನವರೆಗೆ ಆಳುವ ರಾಣಿಯಾಗಿದ್ದ 82 ವರ್ಷದ ಮಾರ್ಗರೇತ್ ತನ್ನ 52 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಜನಪರವಾಗಿ ಕಂಡು ಬಂದು ಜನಪ್ರಿಯತೆಯನ್ನು ಗಳಿಸಿದ್ದರು. ಕಳೆದ ತಿಂಗಳು ತಾನು ಸಿಂಹಾಸನವನ್ನು ತ್ಯಜಿಸುತ್ತೇನೆ ಎಂದು ರಾಣಿ ಹೇಳಿದ ಹಿನ್ನೆಲೆಯಲ್ಲಿ ಈಗ ಆಕೆಯ ಮಗ ರಾಜಕುಮಾರ್ ಫ್ರೆಡ್ರಿಕ್ ರಾಜನಾಗಿ ಅಭಿಷಿಕ್ತರಾಗಿದ್ದರೆ.

    ರಾಜ ಪದವಿ ಏರಿದ ನಂತರ ತನ್ನ ಮಡದಿ ಮಕ್ಕಳೊಂದಿಗೆ ಅರಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡ ಫ್ರೆಡ್ರಿಕ್ ತಾನು ಒಬ್ಬ ದೇಶದ ಐಕ್ಯತೆಯನ್ನು ಕಾಪಾಡುವ ರಾಜನಾಗಿ ಮುಂದುವರೆಯುತ್ತೇನೆ ಎಂಬ ಸಂದೇಶವನ್ನು ನೀಡಿದ್ದಾರೆ. ವಿಶೇಷವೆಂದರೆ. ಈ ಹೊಸ ರಾಜನ ರಾಣಿ ಆಸ್ಟ್ರೇಲಿಯಾ ದೇಶದವಳಾಗಿದ್ದು ಮದುವೆಯಾಗುವ ಮೊದಲು ಆಸ್ಟ್ರೇಲಿಯಾದಲ್ಲಿ ಒಬ್ಬ ಸಾಮಾನ್ಯ ಯುವತಿಯಾಗಿ ಜೀವಿಸುತ್ತಿದ್ದಾಗ ಅಲ್ಲಿ ರಾಜಕುಮಾರ ಫ್ರೆಡ್ರಿಕ್ ನನ್ನು ಭೇಟಿಯಾಗಿ ಆ ಭೇಟಿ ಪ್ರೇಮಕ್ಕೆ ತಿರುಗಿ ಆನಂತರ ಅವರ ಮದುವೆಯಾಯಿತು. ಈಗ ಆಸ್ಟ್ರೇಲಿಯಾ ಮೂಲದ ಮೇರಿ ಡೆನ್ಮಾರ್ಕ್ ದೇಶದ ರಾಣಿಯಾಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯನ್ನರಿಗೆ ಇದು ಅತೀವ ಸಂತೋಷವನ್ನು ತಂದು ಕೊಟ್ಟಿದೆ.

    Verbattle
    Verbattle
    Verbattle
    Denmark international m News Trending ಕಾನೂನು ಮದುವೆ ಸಂಸತ್ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಸಂಸದ ಸಿದ್ದೇಶ್ ಹತ್ಯೆಗೆ ಸಂಚು? | GM Siddheshwara
    Next Article ಜಯದೇವ ಆಸ್ಪತ್ರೆ ಡಾ.ಮಂಜುನಾಥ್ ಚುನಾವಣೆ ಅಖಾಡಕ್ಕೆ? | Dr Manjunath
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    1 Comment

    1. Teakez on February 14, 2026 9:21 pm

      mcluck RI mcluck sportsbook app mcluck New York

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • aviator_haEa on ಅಭಿಮಾನಿಯನ್ನೇ ಕೊಲೆ ಮಾಡಿಸಿದ್ರಾ ನಟ ದರ್ಶನ್.?
    • LeonardReawn on Sallu Miyya ನ ಕಿಸಿ ಕಾ ಬಾಯ್ flop | Kisi Ka Bhai Kisi Ki Jaan Review | Salman Khan
    • LarryCax on ರಾಜ್ಯಪಾಲರಾಗಲಿರುವ ಈಶ್ವರಪ್ಪ | Eshwarappa
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.