ಬೆಂಗಳೂರು,ಫೆ.22-
ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ ಎಂದೇ ಪರಿಗಣಿಸಲ್ಪಡುತ್ತಿರುವ ಮಹಾ ನಗರಿ ಬೆಂಗಳೂರು (Bengaluru) ಇತ್ತೀಚೆಗೆ ವಿದೇಶಿಯರ ಅಕ್ರಮ ವಾಸಕ್ಕೆ (Illegal immigrants) ಅವಾಸ ತಾಣವಾಗುತ್ತಿದೆಯಾ? ಹೌದು ಎನ್ನುತ್ತದೆ ಪೊಲೀಸ್ ಇಲಾಖೆಯ ಮಾಹಿತಿ.
ರಾಜಧಾನಿಯ ಹಲವೆಡೆ ಆಫ್ರಿಕಾ (Africa), ನೈಜೀರಿಯಾ (Nigeria), ಬಾಂಗ್ಲಾದೇಶ (Bangladesh) ಸೇರಿದಂತೆ ವಿವಿಧ ದೇಶಗಳ ಸುಮಾರು 600 ಮಂದಿ ಅಕ್ರಮವಾಗಿ ವಾಸ್ತವ್ಯ ಹೂಡಿರುವುದನ್ನು ನಗರದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶ (Uttar Pradesh) ಮೂಲದ ಯುವಕನನ್ನು ಮದುವೆಯಾಗಿ ಅಕ್ರಮವಾಗಿ ನೆಲೆಸಿದ್ದ ಪಾಕ್ (Pakistan) ಯುವತಿಯನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗಿತ್ತು. ಆ ಯುವತಿ ಗಡಿಪಾರಾದ ಬೆನ್ನಲ್ಲೇ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು.
ಪ್ರವಾಸ, ವ್ಯಾಪಾರ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕಾರಣದಿಂದ ಬೆಂಗಳೂರಿಗೆ ಬಂದ ವಿದೇಶಿಯರು ವೀಸಾ (VISA) ಅವಧಿಯೊಳಗೆ ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ದೇಶಕ್ಕೆ ತೆರಳಬೇಕು. ಆದರೆ ಅನೇಕ ಮಂದಿ ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ತೆರಳದೆ ಇಲ್ಲಿಯೇ ಅಕ್ರಮವಾಗಿ ನೆಲೆಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ರೀತಿಯಲ್ಲಿ ಒಟ್ಟು 600 ಮಂದಿ ನೆಲೆಸಿದ್ದು, ಇವರ ಪೈಕಿ 34 ಮಂದಿಯನ್ನು ಅವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ. 50 ಮಂದಿಯನ್ನು ನೆಲಮಂಗಲದ ಸೊಂಡೆಕೊಪ್ಪದ ಡಿಟೆನ್ಷನ್ ಸೆಂಟರ್ (Detention Centre, Sondekoppa Nelamangala ) ನಲ್ಲಿ ಇಡಲಾಗಿದ್ದು ಅವರನ್ನು ಶೀಘ್ರವೇ ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ನೈಜೀರಿಯಾ ಪ್ರಜೆಗಳು ಸೇರಿದಂತೆ ಆಫ್ರಿಕಾ ದೇಶದ ಕೆಲವರು ಇಲ್ಲಿ ಅಕ್ರಮವಾಗಿ ನೆಲೆಸಿದ್ದು, ಮಾದಕವಸ್ತು ಮಾರಾಟ, ವೇಶ್ಯಾವಾಟಿಕೆ, ಸುಲಿಗೆ ಸೇರಿದಂತೆ ಇನ್ನಿತರೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಂಕಿಅಂಶಗಳು ತಿಳಿಸಿವೆ. ಕ್ರಮವಾಗಿ ನೆಲೆಸಿರುವ 400ಕ್ಕೂ ಅಧಿಕ ಮಂದಿ ವಿರುದ್ಧ ಇಂತಹ ಕ್ರಿಮಿನಲ್ ಪ್ರಕರಣಗಳಿವೆ. ಈ ಪೈಕಿ ಕೆಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮತ್ತೆ ಕೆಲವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.
ವಿದ್ಯಾಭ್ಯಾಸ, ಪ್ರವಾಸ, ವ್ಯಾಪಾರ ವೀಸಾ ಅಡಿ ನಗರಕ್ಕೆ ಬರುವ ವಿದೇಶಿಯರು ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದೇಶಿಯರ ಮೇಲೆ ನಿಗಾ ವಹಿಸಿ ಮಾಹಿತಿ ಸಂಗ್ರಹಿಸಿದ್ದು ಅವರ ಚಟುವಟಿಕೆಗಳ ಮೇಲೂ ಕಣ್ಗಾವಲು ಇರಿಸಲಾಗಿದೆ. ಪೂರ್ವ ವಿಭಾಗದ ಹೆಣ್ಣೂರು, ಬಾಣಸವಾಡಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಶಾನ್ಯ ವಿಭಾಗದ ಕೊತ್ತನೂರು, ಸಂಪಿಗೆಹಳ್ಳಿ ಭಾಗದಲ್ಲೂ ಅಕ್ರಮ ವಿದೇಶಿಯರು ಇದ್ದಾರೆ. ಈಶಾನ್ಯ ವಿಭಾಗದ ಪೊಲೀಸರು ಕಳೆದ ವರ್ಷ ಅಕ್ರಮವಾಗಿ ನೆಲೆಸಿದ್ದ 40ಕ್ಕೂ ಹೆಚ್ಚು ವಿದೇಶಿಯರನ್ನು ಪತ್ತೆ ಹಚ್ಚಿದ್ದರು.
ಸುದೀರ್ಘ ಪ್ರಕ್ರಿಯೆ
ಅಕ್ರಮ ವಿದೇಶಿಯರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಅತ್ಯಂತ ಸುದೀರ್ಘವಾಗಿದೆ. ಅವರ ದೇಶದ ರಾಯಭಾರ ಕಚೇರಿ ಮೂಲಕ ಪತ್ರ ವ್ಯವಹಾರ ನಡೆಸಬೇಕು. ಅವರನ್ನು ತವರು ದೇಶಗಳು ವಾಪಸ್ ಕರೆಸಿಕೊಳ್ಳಲು ಸಿದ್ಧವಿರಬೇಕು. ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡಿರಬೇಕು. ಜೊತೆಗೆ, ಅವರನ್ನು ವಿಮಾನದಲ್ಲಿ ಕಳುಹಿಸಿ ಕೊಡುವ ವ್ಯವಸ್ಥೆಯಾಗಬೇಕು. ಪ್ರತಿ ಪ್ರಕ್ರಿಯೆಯೂ ಎರಡೂ ದೇಶಗಳ ರಾಜತಾಂತ್ರಿಕ ವ್ಯವಹಾರದಡಿ ನಡೆಯಬೇಕು. ಹೀಗಾಗಿ, ವಿದೇಶಿಯರ ಗಡಿಪಾರು ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸೊಂಡೆಕೊಪ್ಪದ ಡಿಟೆನ್ಷನ್ ಸೆಂಟರ್‌ನಲ್ಲಿ 50 ಮಂದಿಯನ್ನು ಇಡಬಹುದು. ಹೀಗಾಗಿ, ಅಕ್ರಮ ವಾಸದ ವಿದೇಶಿ ಮಹಿಳೆಯರನ್ನು ತುಮಕೂರಿನಲ್ಲಿರಿಸಲು ಒಂದು ಕೇಂದ್ರ ಹಾಗೂ ಬೆಂಗಳೂರು ನಗರ ಭಾಗದಲ್ಲಿ ಮತ್ತೊಂದು ಕೇಂದ್ರ ತೆರೆಯಲು ಸರಕಾರ ಹಾಗೂ ವಿದೇಶಿಯರ ನೋಂದಣಿ ಪ್ರಾದೇಶಿಕ ಕಚೇರಿ ಅಧಿಕಾರಿಗಳ (FRRO) ಜೊತೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
31 Comments
алкоголизм лечение вывод из запоя ростов https://vyvod-iz-zapoya-rostov111.ru .
снятие ломки нарколог снятие ломки нарколог .
семена почтой интернет магазин наложенным платежом семена почтой интернет магазин наложенным платежом .
бизнес идеи для малого бизнеса бизнес идеи для малого бизнеса .
Как официально купить аттестат 11 класса с упрощенным обучением в Москве
Парадокс, но купить диплом кандидата наук оказалось не так и сложно
Приобретение диплома ПТУ с сокращенной программой обучения в Москве
Где и как купить диплом о высшем образовании без лишних рисков
диплом техникума купить
Вам требуется лечение? https://chemodantour.ru лечение хронических заболеваний, восстановление после операций, укрепление иммунитета. Включено всё — от клиники до трансфера и проживания.
I was looking for the same article but I visited many websites. Glad to see that you wrote in such a well manner way. Hope for good. Try to Visit My Web Site :KEPALASLOT
интернет займ онлайн займы онлайн бесплатно
писать дипломы на заказ работа диплом срочно
заказать бейджи москва бейджики для сотрудников на заказ москва железные
заказать шильды изготовление шильдов из металла
пины на заказ значки пины на заказ
заказать юзабилити сайта сколько стоит раскрутка сайта в яндекс
типография спб недорого типография спб быстро
типография спб быстро типография спб цены
продукция типографии типография напечатать
resume devops engineer resume assistant engineer
Новый взгляд на Сочи: аренда яхты и морские панорамы
аренда яхт https://arenda-yahty-sochi23.ru/ .
cost of cheap clomid pills buy clomid price where can i get generic clomid no prescription how to buy cheap clomid pill how to get generic clomid price cost cheap clomid pills cheap clomid without a prescription
Good blog you have here.. It’s obdurate to find high worth script like yours these days. I honestly comprehend individuals like you! Withstand mindfulness!!
used car delivery auto transporter
This website absolutely has all of the information and facts I needed to this thesis and didn’t comprehend who to ask.
Профессиональное косметологическое оборудование купить для салонов красоты, клиник и частных мастеров. Аппараты для чистки, омоложения, лазерной эпиляции, лифтинга и ухода за кожей.
займ онлайн с плохой кредитной взять займ онлайн срочно
кейс защитный fs купить plastcase.ru/
amoxil online buy – diovan 160mg ca buy ipratropium 100 mcg pill
¡Saludos, participantes del reto !
Casino online extranjero con bonos de hasta 500€ – https://www.casinoextranjerosdeespana.es/ п»їcasinos online extranjeros
¡Que experimentes maravillosas botes extraordinarios!