ಬೆಂಗಳೂರು,ಅ.28-
ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಹೊರತುಪಡಿಸಿದ ಇತರೆ ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧ ಮಾಡಲಾಗಿದೆ.ಆದರೆ ಆನ್ ಲೈನ್ ಮೂಲಕ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ ಈ ಹಿನ್ನೆಲೆಯಲ್ಲಿ ಮಾಲಿನ್ಯ ಕಾರಕ ಮಾರಾಟದ ಕುರಿತ ಆನ್‌ಲೈನ್ ಜಾಹೀರಾತುಗಳ ಮೇಲೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇತರ ಮಾಲಿನ್ಯಕಾರಕ ಪಟಾಕಿಗಳು ಸೇರಿದಂತೆ ಎಲ್ಲ ವಿಧದ ಪಟಾಕಿಗಳು ಲಭ್ಯ ಇರುವುದಾಗಿ ಆನ್‌ಲೈನ್‌ನಲ್ಲಿ ಜಾಹಿರಾತು ಪ್ರಕಟಿಸಿದ್ದ ಆರೋಪದ ಮೇಲೆ ಶಿವಾನಂದ ಸ್ಟೋರ್ಸ್ ಎಂಬ ಮಾರಾಟ ಸಂಸ್ಥೆ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ 287 (ಬೆಂಕಿ ಮತ್ತು ದಹನಕಾರಿ ವಸ್ತುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಅನುಸಾರ ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೂ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಕೇವಲ ಹಸಿರು ಪಟಾಕಿಗಳನ್ನು ಸಿಡಿಸಲು ಅನುಮತಿಯಿದೆ. ಅಲ್ಲದೇ, ಹಸಿರು ಪಟಾಕಿಗಳಲ್ಲದ ಇತರ ಮಾಲಿನ್ಯಕಾರಕ ಪಟಾಕಿಗಳ ತಯಾರಿ ಹಾಗೂ ಸಂಗ್ರಹಣೆಗೆ ರಾಜ್ಯಾದ್ಯಂತ ನಿಷೇಧ ವಿಧಿಸಲಾಗಿದೆ.ಈ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇತರ ಪಟಾಕಿಗಳ ತಯಾರಿ, ಸಂಗ್ರಹ ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನೇಕ ಮಾರಾಟಗಾರರು ಆನ್‌ಲೈನ್ ವೇದಿಕೆಗಳ ಮೂಲಕ ಎಲ್ಲ ವಿಧದ ಪಟಾಕಿಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದಾರೆ.
18 Comments
cost clomiphene prices where can i buy generic clomiphene without dr prescription where to buy clomiphene without dr prescription can i buy clomiphene without prescription clomiphene medication uk clomid risks clomiphene bula homem
More peace pieces like this would make the web better.
amoxicillin pills – amoxil drug order ipratropium 100mcg sale
buy generic azithromycin – azithromycin over the counter buy cheap generic nebivolol
order augmentin for sale – https://atbioinfo.com/ ampicillin order
nexium 20mg over the counter – nexium to us order esomeprazole capsules
medex over the counter – https://coumamide.com/ purchase hyzaar pill
meloxicam 7.5mg brand – https://moboxsin.com/ buy mobic online
cheap ed pills – https://fastedtotake.com/ best pill for ed
order fluconazole 200mg online – https://gpdifluca.com/ order diflucan 200mg without prescription
buy cenforce 100mg online cheap – https://cenforcers.com/# cenforce for sale
where to buy liquid cialis – ciltad generic cialis generic for sale
is generic tadalafil as good as cialis – cialis trial liquid tadalafil research chemical
buy ranitidine 150mg online cheap – buy ranitidine online cheap zantac 150mg pill
buy viagra 50 mg – click buy viagra cialis line
This website positively has all of the information and facts I needed about this participant and didn’t identify who to ask. https://gnolvade.com/
This is a theme which is in to my heart… Myriad thanks! Exactly where can I upon the acquaintance details an eye to questions? order gabapentin 100mg online
This is a keynote which is in to my verve… Diverse thanks! Exactly where can I notice the phone details due to the fact that questions? https://ursxdol.com/amoxicillin-antibiotic/