ಬೆಂಗಳೂರು.,ಜೂ.14- ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ ಐದು ಗ್ಯಾರಂಟಿಗಳ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ತೀವ್ರಗೊಂಡಿದೆ.
ರಾಜ್ಯ ಸರ್ಕಾರದ 5 ಗ್ಯಾರಂಟಿಗಳನ್ನು ಬಿಜೆಪಿ ತೀವ್ರ ರೀತಿಯಲ್ಲಿ ಖಂಡಿಸುತ್ತಿದೆ ಇದಕ್ಕೆ ತಿರುಗೇಟು ನೀಡುವ ಕಾಂಗ್ರೆಸ್ ಜನರಿಗೆ ಸರ್ಕಾರ ಹಲವು ಭಾಗ್ಯಗಳನ್ನು ನೀಡಿದೆ ಅದೇ ರೀತಿ ಬಿಜೆಪಿಗೆ ಬೇಕಾದರೆ ಬರ್ನಾಲ್ ಭಾಗ್ಯ ನೀಡುವುದಾಗಿ ತಿಳಿಸಿದೆ.
ಮಹಿಳೆಯರಿಗೆ ಉಚಿತ ಯೋಜನೆ ಜಾರಿಯಾದ ಮರುದಿನವೇ ಬಾಲಕಿಯೊಬ್ಬಳು ಸರ್ಕಾರಿ ಬಸ್ ನಿಂದ ಬಿದ್ದು ಸಾವನ್ನಪ್ಪಿದ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಮಾಡಿದ ಟ್ವೀಟ್ ಗೆ ಕಾಂಗ್ರೆಸ್ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.
ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ “ಬರ್ನಾಲ್ ಭಾಗ್ಯ” ಕೊಡುವ ಬಗ್ಗೆ ಚಿಂತಿಸುತ್ತೇವೆ. ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಮಾಡಿ, ನೋಟು ನಿಷೇಧ ಮಾಡಿ ಸತ್ತ ನೂರಾರು ಮಂದಿಯ ಬಗ್ಗೆ ಈ ಕಾಳಜಿ ಇರಲಿಲ್ಲವೇಕೆ?
ಹೆಚ್ಚುವರಿ ಬಸ್ ಗಳನ್ನು ಖರೀದಿಸಲು ಚಿಂತಿಸುತ್ತಿದ್ದೇವೆ, ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Previous Articleಅಂಬರೀಶ್ ಪುತ್ರನ ಬೀಗರ ಊಟಕ್ಕೆ 17 ಟನ್ ಮಾಂಸ!
Next Article ರಾಜ್ಯದಲ್ಲಿ ಈಗ rice politics!
21 Comments
cost cheap clomid without rx where can i buy generic clomid no prescription cost generic clomid without rx clomiphene tablet price where to buy cheap clomid tablets can i buy clomiphene order cheap clomid without prescription
This is a topic which is virtually to my callousness… Diverse thanks! Faithfully where can I upon the connection details an eye to questions?
More articles like this would make the blogosphere richer.
buy inderal online – order plavix order methotrexate 2.5mg generic
amoxicillin ca – buy ipratropium without a prescription order generic ipratropium 100mcg
zithromax 500mg without prescription – nebivolol 20mg usa buy bystolic 5mg generic
nexium over the counter – https://anexamate.com/ brand esomeprazole
coumadin uk – https://coumamide.com/ purchase cozaar sale
order meloxicam 15mg generic – relieve pain order mobic 15mg online
order prednisone 40mg sale – allergic reactions purchase deltasone pills
best ed pills online – https://fastedtotake.com/ buy erectile dysfunction medication
fluconazole usa – buy fluconazole 100mg generic fluconazole 200mg uk
order cenforce sale – cenforce 50mg us buy cenforce 50mg
order generic cialis online 20 mg 20 pills – https://ciltadgn.com/ best place to buy liquid tadalafil
how well does cialis work – https://strongtadafl.com/ how long before sex should i take cialis
buy generic zantac 300mg – ranitidine sale zantac 300mg tablet
buy viagra houston – 50mg of viagra cheap cialis and viagra
This website positively has all of the tidings and facts I needed there this thesis and didn’t comprehend who to ask. https://gnolvade.com/
More articles like this would remedy the blogosphere richer. https://buyfastonl.com/
Greetings! Extremely gainful suggestion within this article! It’s the crumb changes which liking obtain the largest changes. Thanks a lot quest of sharing! https://ursxdol.com/augmentin-amoxiclav-pill/
The thoroughness in this section is noteworthy. aranitidine