ಗುಳ್ಟು ಖ್ಯಾತಿಯ ನವೀನ್ ಶಂಕರ್ ನಟಿಸಿರೋ “ಧರಣಿ ಮಂಡಲ ಮಧ್ಯದೊಳಗೆ” ಚಿತ್ರದ ಟೀಸರ್ ಬಿಡುಗಡೆ ಆಗಿದೆ Sridhar Shikaripura ನಿರ್ದೇಶನದ ಮೊದಲ ಚಿತ್ರ ಇದು. ಇದರಲ್ಲಿ ನೋಡು ಅಂತರವಿರಲಿ ನಾಯಕಿ ನಟಿ ಐಶಾನಿ ಶೆಟ್ಟಿ ನವೀನ್ ಗೆ ಜೋಡಿಯಾಗಿ ಡಿಫರೆಂಟ್ ಗೆಟಪ್ ನಲ್ಲಿದ್ದಾರೆ. ಬಕಾಸುರ್ ಆಡಿಯೋ ಚಾನಲ್ ನಲ್ಲಿ ಟೀಸರ್ ಬಿಡುಗಡೆ ಆಗಿದೆ.