ಬೆಂಗಳೂರು – ರಾಜಧಾನಿ ಮಹಾನಗರ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಬೆಂಗಳೂರು (Bengaluru) ನಗರ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಜನರು ಏಪ್ರಿಲ್ ಒಂದರಿಂದ ತಮ್ಮ ಆಸ್ತಿಗೆ ಹೆಚ್ಚಿನ ಪ್ರಮಾಣದ ತೆರಿಗೆ ನೀಡಬೇಕಾಗುತ್ತದೆ ಎಂಬ ಸಂದೇಶಗಳು ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಮಾರ್ಚ್ 31ರೊಳಗೆ ನಿಮ್ಮ ಆಸ್ತಿಯ ತೆರಿಗೆಯನ್ನು ಪಾವತಿಸಿ ಇಲ್ಲವಾದರೆ ಏಪ್ರಿಲ್ ಒಂದರಿಂದ ದುಬಾರಿ ಪ್ರಮಾಣದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಈ ಸಂದೇಶದಲ್ಲಿ ತಿಳಿಸಲಾಗಿತ್ತು.
ಈ ಬಗ್ಗೆ ಸಾರ್ವಜನಿಕರು ಮಹಾನಗರ ಪಾಲಿಕೆಯ ಕಚೇರಿಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಅಷ್ಟೇ ಅಲ್ಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿಯನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಈ ಎಲ್ಲವನ್ನು ಗಮನಿಸಿದ ಡಿಕೆ ಶಿವಕುಮಾರ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸ್ಪಷ್ಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು ರಾಜ್ಯ ಸರ್ಕಾರ ಬೆಂಗಳೂರುನಲ್ಲಿ ಯಾವುದೇ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ.
ತಮ್ಮ ಅತ್ತಿಗೆ ವಿಧಿಸಲಾಗಿರುವ ತೆರಿಗೆಯನ್ನುನಿಗದಿತ ಅವಧಿಯೊಳಗೆ ಪಾವತಿಸಿ ರಿಯಾಯಿತಿ ಪಡೆಯಿರಿ ಎಂದು ಹೇಳಿದ್ದಾರೆ ಕಳೆದ 2016ರಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದು ಅದೇ ಈಗಲೂ ಚಾಲ್ತಿಯಲ್ಲಿದೆ ಸರ್ಕಾರ ಈ ಕುರಿತಂತೆ ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
13 Comments
выезд мастера для ремонта стиральной машины https://centr-remonta-stiralnyh-mashin.ru/ .
скорая наркологическая москва скорая наркологическая москва .
https://www.youtube.com/watch?v=NntCT5Wllvo/
Обработка квартиры после умершего цены https://dezinfekciya-ot-smerti-msk.ru/
Экономьте на логистике с помощью попутного груза для вашего груза
Установите 888starz apk на ios для безопасной игры
Грузоперевозки Новосибирск Улан-Удэ помогут вам организовать доставку.
Скачайте 1xslots на андроид бесплатно приложение и получите доступ к промокодам и бонусам.
Перед игрой активируйте промокод на лаки джет для увеличения депозита.
Чтобы начать делать ставки, скачайте легальные БК и наслаждайтесь игрой с вашего смартфона
Для тех, кто ищет азарт, Лаки джет игра станет отличным выбором.
Get in on the action with 888Starz Pakistan and start winning today.
загрузить приложения казино https://mienbacelectric.vn/?p=81796