ಬೆಂಗಳೂರು,ಡಿ.23-
ಮಾದಕ ವಸ್ತು ಸಾಕಾಣಿಕೆ ಮತ್ತು ಸೇವನೆ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಡ್ರಗ್ಸ್ ದಂಧೆ ಕೋರರನ್ನು ಎಡೆಮುರಿ ಕಟ್ಟುತ್ತಿದ್ದಾರೆ. ಡ್ರಗ್ಸ್ ದಂಧೆ ಕೋರರು ತಮ್ಮ ವ್ಯವಹಾರಕ್ಕೆ ಬಳಸುವ ಎಲ್ಲ ಮಾರ್ಗಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ ಇಷ್ಟಾದರೂ ತಮ್ಮ ಚಾಳಿ ಬಿಡದ ದಂಧೆಕೋರರು ಡ್ರಗ್ಸ್ ಸಾಗಾಣಿಕೆ ಮತ್ತು ಮಾರಾಟಕ್ಕೆ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ಇದೀಗ ತಿನ್ನುವ ಬ್ರೆಡ್ ಒಳಗೆ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಆಕೆಯ ಚಾಣಾಕ್ಷತನಕ್ಕೆ ಬೆರಗಾಗಿದ್ದಾರೆ.
ತಿನ್ನುವ ಬ್ರೆಡ್ ಅನ್ನು ನೀಟಾಗಿ ಕಟ್ ಮಾಡಿ ಅದರ ಮಧ್ಯದಲ್ಲಿ ಕೊಕೆನ್ ಅನ್ನು ಪ್ಯಾಕ್‌ಮಾಡಿ ಯಾರಿಗೂ ಅನುಮಾನ ಬಾರದಂತೆ ಖಾಸಗಿ ಟ್ರಾವೆಲ್ಸ್ ಬಸ್‌ನಲ್ಲಿ
ಮುಂಬೈನಿಂದ ನಗರಕ್ಕೆ ಬಂದಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಕೆ ಬಳಿಯಲ್ಲಿ ಬ್ರೆಡ್ ಪೊಟ್ಟಣದಲ್ಲಿ ಇರಿಸಲಾಗಿದ್ದ 1.20 ಕೋಟಿ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಓಲಜೈಡ್ ಎಸ್ತರ್ ಇಯಾನುವೊಲುವಾ ಎಂಬ ಮಹಿಳೆ 2024 ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದು ದೆಹಲಿಗೆ ಬಂದಿದ್ದಾರೆ.ಈಕೆ ಯಾವುದೇ ಕಾಲೇಜಿಗೆ ದಾಖಲಾಗದೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾಳೆ
ಈಕೆ ಮುಂಬೈನ ಗಾಲಾನಗರ, ಅಂಬವಾಡಿ, ನಲ್ಲಾಸೋಪ್ರಾ ಕಡೆಗಳಲ್ಲಿ ವಾಸವಾಗಿದ್ದುಕೊಂಡು, ಮುಂಬೈನಲ್ಲಿದ್ದ ಆಕೆಯ ಸ್ನೇಹಿತನು ನೀಡಿದ ಕೊಕೇನ್ ಅನ್ನು ಪಡೆದುಕೊಂಡು, ಆತನು ಹೇಳಿದ ಸ್ಥಳಗಳಿಗೆ ತಲುಪಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವ ಬೆಂಗಳೂರಿನ ಕೆಲವರಿಗೆ ಕೊಕೇನ್ ಬೇಕಾಗಿದೆ ಎಂದು ಅವರಿಂದ ಆರ್ಡರ್ ಪಡೆದುಕೊಂಡ ಈಕೆಯ ಗೆಳೆಯ ಅದನ್ನು ತಲುಪಿಸಲು ಈಕೆಗೆ ಸೂಚಿಸಿದ್ದಾನೆ.ಅದರಂತೆ
ಈಕೆ ಮುಂಬೈನಿಂದ ಬೆಂಗಳೂರಿಗೆ ಬರುವ ಖಾಸಗಿ ಬಸ್ ನಲ್ಲಿ ಆಗಮಿಸಿದ್ದಾಳೆ.
ಕೊಕೇನ್‌ನ್ನು ಬ್ರೆಡ್ ಮಧ್ಯೆ ಕತ್ತರಿಸಿ ಇಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಕವರ್‌ಪ್ಯಾಕ್‌ಮಾಡಿ ಸಾಗಣೆ ಮಾಡುತ್ತಿದ್ದಳು.ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀಸ್ ಟ್ರಸ್ಟ್‌ನಲ್ಲಿ ವಾಸವಾಗಿದ್ದ ಈ ಮಹಿಳೆ ತನ್ನ ಸ್ನೇಹಿತೆ ಮನೆಗೆ ಆಗಾಗ್ಗೆ ಬ್ರೆಡ್‌ನಲ್ಲಿ ಕೊಕೇನ್ ಬಚ್ಚಿಟ್ಟುಕೊಂಡು ಬರುತ್ತಿದ್ದಳು.
ಇತ್ತೇಚೆಗೆ ಸ್ನೇಹಿತೆ ಮನೆಗೆ ಹೋದಾಗ ಬೀಗ ಹಾಕಿತ್ತು. ಬೀಗ ತೆಗೆದು ಒಳಗೆ ಹೋದಾಗ ಆಕೆಯ ಬಳಿ ಕೊಕೇನ್ ಇರುವುದು ಗೊತ್ತಾಗಿದೆ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಈ ವಿದೇಶಿ ಮಹಿಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, 121 ಗ್ರಾಂ ಕೊಕೇನ್ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1.20 ಕೋಟಿ ರೂಗಳೆಂದು ಅಂದಾಜಿಸಲಾಗಿದೆ.
Previous Articleಕೊಲ್ಲೂರು ಮೂಕಾಂಬಿಕಾ ಹೆಸರಲ್ಲಿ ವಂಚನೆ
Next Article ವಾರಾಂತ್ಯದಲ್ಲಿ ಕಳ್ಳಿಯಾಗುತ್ತಿದ್ದ ಪ್ರೊಫೆಸರ್!


104 Comments
casino siteleri casino siteleri
casino siteleri deneme bonusu veren casino siteleri
https://cassiteleri.buzz/# casino deneme siteleri
vdcasino güncel giriş: vdcasino
casino deneme siteleri: deneme bonusu veren casino siteleri
vdcasino: vdcasino
https://cassiteleri.buzz/# güvenilir casino siteleri
deneme bonusu veren casino siteleri casino deneme siteleri
vdcasino resmi giriş vdcasino
casino siteleri: deneme bonusu veren casino siteleri
vdcasino resmi giriş: vdcasino
casino deneme siteleri casino siteleri
lisanslı casino siteleri: deneme bonusu veren casino siteleri
güvenilir casino siteleri casino siteleri
güvenilir casino siteleri casino siteleri
vdcasino resmi giriş: vdcasino
https://cassiteleri.buzz/# lisanslı casino siteleri
vdcasino güncel vdcasino
lisanslı casino siteleri casino siteleri
lisanslı casino siteleri lisanslı casino siteleri
vdcasino güncel giriş vdcasino
https://vdcasino1st.online/# vdcasino giriş
casino siteleri: güvenilir casino siteleri
vdcasino güncel giriş: vdcasino
güvenilir casino siteleri lisanslı casino siteleri
casino deneme siteleri: güvenilir casino siteleri
vdcasino güncel: vdcasino
lisanslı casino siteleri deneme bonusu veren casino siteleri
deneme bonusu veren casino siteleri lisanslı casino siteleri
casino siteleri: güvenilir casino siteleri
https://cassiteleri.top/# lisanslı casino siteleri
vdcasino resmi: vdcasino
https://cassiteleri.buzz/# güvenilir casino siteleri
https://cassiteleri.buzz/# casino siteleri
mostbet casino: mostbet
mostbet kasyno: mostbet
mostbet giris mostbet
mostbet güncel: mostbet
mostbet güncel adres: mostbet
mostbet güncel giriş mostbet
https://mostbetpl.buzz/# mostbet güncel
https://mostbetvipaz.buzz/# mostbet giriş
mostbet giris mostbet
mostbet giriş: mostbet
mostbet güncel adres mostbet
https://mostbetpl.buzz/# mostbet giriş
mostbet kasyno: mostbet
https://mostbetpl.top/# mostbet resmi giriş
https://vitalcorepharmacy.com/# trust pharmacy
HappyPaws Pharmacy: dog and cat medicine supply – discount pet meds
my canadian pharmacy reviews: VitalCore Pharmacy – reputable online pharmacy
HappyPaws Pharmacy HappyPaws Pharmacy pet antibiotics and care
canada online pharmacy no prescription: Viagra tablet online – online pharmacy pain
http://vitalcorepharmacy.com/# canadian pharmacy no prescription needed
pet antibiotics and care dog and cat medicine supply HappyPaws Pharmacy
http://happypawspharmacy.com/# pet pharmacy USA
True Health Pharm: True Health Pharm – True Health Pharm
True Health Pharm: True Health Pharm – True Health Pharm
canada drugs online review: Cheap generic Viagra – maple leaf pharmacy in canada
viagra online canadian pharmacy: VitalCore Pharmacy – canada drugs reviews
discount ed pills True Health Pharm True Health Pharm
online ed medications: best ed medication online – cheapest ed treatment
True Health Pharm: erectile dysfunction pills online – True Health Pharm
no rx needed pharmacy VitalCore Pharmacy best canadian pharmacy to buy from
big pharmacy online: VitalCore Pharmacy – no prescription needed pharmacy
online erectile dysfunction True Health Pharm True Health Pharm
pet antibiotics and care: dog and cat medicine supply – HappyPaws Pharmacy
legitimate canadian pharmacy online VitalCore Pharmacy save on pharmacy
http://medbridgepharmacy.com/# pharmacy discount coupons
https://trustrxindia.com/# pharmacy website india
indian pharmacy online: TrustRx India – indian pharmacies safe
http://trustrxindia.com/# Online medicine order
MedicoBridge RX: best pharmacy in mexico – MedicoBridge RX
progreso, mexico pharmacy online: MedicoBridge RX – best pharmacy in mexico
indianpharmacy com TrustRx India india pharmacy
recommended canadian pharmacies: MedBridge Pharmacy – MedBridge Pharmacy
MedBridge Pharmacy canadian pharmacy without prescription MedBridge Pharmacy
MedicoBridge RX: MedicoBridge RX – mexico meds
online shopping pharmacy india: TrustRx India – online shopping pharmacy india
https://medbridgepharmacy.com/# MedBridge Pharmacy
mexico pharmacy price list: order medication from mexico – MedicoBridge RX
https://medbridgepharmacy.com/# pharmacy coupons
MedBridge Pharmacy: canadian online pharmacy cialis – MedBridge Pharmacy
pharmacy website india: mail order pharmacy india – indian pharmacies safe
top 10 pharmacies in india: TrustRx India – best india pharmacy
NovaMen Pharmacy: Viagra generic over the counter – Viagra online price
https://corevitalpharmacy.shop/# Generic Cialis without a doctor prescription
ed meds online: PrimeLine Pharmacy – ed medications cost
http://primelinepharmacy.com/# online prescription for ed
NovaMen Pharmacy: buy Viagra over the counter – NovaMen Pharmacy
NovaMen Pharmacy: Viagra tablet online – Sildenafil Citrate Tablets 100mg
Generic Cialis price: Cialis 20mg price in USA – CoreVital Pharmacy
cheapest viagra: Buy Viagra online cheap – NovaMen Pharmacy
https://corevitalpharmacy.com/# cialis for sale
NovaMen Pharmacy: Viagra tablet online – order viagra
https://primelinepharmacy.com/# cheapest ed treatment
what is the cheapest ed medication: cheap ed – how to get ed meds online
NovaMen Pharmacy: Cheapest Sildenafil online – NovaMen Pharmacy
NovaMen Pharmacy: NovaMen Pharmacy – NovaMen Pharmacy
https://primelinepharmacy.shop/# ed medications online
jojobet: jojobet
https://corevitalpharmacy.com/# Generic Cialis price
https://corevitalpharmacy.shop/# CoreVital Pharmacy
https://jojovip.top/# jojobet resmi giriş