ಧಾರವಾಡ: ಕಟ್ಟಡ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಎಐಟಿಯುಸಿ ಸಂಘಟನೆಯಿಂದ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಯಿತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಿಂಚಣಿ, ಮದುವೆ ಹಾಗು ಹೆರಿಗೆಗೆ ಸಹಾಯಧನ ನೀಡಿ ಎಂದು ಆಗ್ರಹಿಸಿದರು. ಮನೆ ನಿರ್ಮಾಣಕ್ಕೆ ಸಹಾಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು. ಕಟ್ಟಡ ಕಾರ್ಮಿಕರ ಬಳಕೆಯ ವಸ್ತುಗಳ ಮೇಲೆ ಬೆಲೆ ಕಡಿತಗೊಳಿಸಿ ಎಂದು ಪ್ರತಿಭಟನೆಯ ಮೂಲಕ ಕಾರ್ಮಿಕರು ಆಗ್ರಹಿಸಿದರು.
Previous Articleಸಿದ್ದರಾಮೋತ್ಸವಕ್ಕೆ ಯಡಿಯೂರಪ್ಪರನ್ನ ಕರೆದಿಲ್ಲ..!
Next Article Set Top ಬಾಕ್ಸ್ ಗೆ ಗೃಹಿಣಿ ಬಲಿ