ಮುಂಬಯಿ ,ಜ.31-
ಇತ್ತೀಚೆಗೆ ವಿಮಾನಯಾನ ಪ್ರಯಾಣಿಕರ ಅನುಚಿತ ವರ್ತನೆಗಳು ಸಾಕಷ್ಟು ಸುದ್ದಿಯಾಗುತ್ತಿವೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆಯಂತಹ ಅಸಹ್ಯಕರ ಘಟನೆ ಹಸಿರಾಗಿರುವ ಬೆನ್ನಲ್ಲೇ ಮಹಿಳೆಯೊಬ್ಬರು ವಿಮಾನದಲ್ಲಿ ಅರೆನಗ್ನರಾಗಿ ಓಡಾಡುತ್ತಾ ಅಶ್ಲೀಲವಾಗಿ ವರ್ತಿಸಿದ ಘಟನೆ ನಡೆದಿದೆ. ‘ಏರ್ ವಿಸ್ತಾರ’ದಲ್ಲಿ ಎಕಾನಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡುತ್ತಿದ್ದ ವಿದೇಶಿ ಮಹಿಳೆ ನಂತರದಲ್ಲಿ ತನಗೆ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಲು ಅವಕಾಶ ನೀಡುವಂತೆ ಪಟ್ಟುಹಿಡಿದಿದ್ದಾರೆ.
ಏರ್ ವಿಸ್ತಾರದ UK 256 ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಇಟಲಿಯ ಪಾವೊಲಾ ಪೆರಿಚಿಯೋ ಎಂಬ ಮಹಿಳೆ ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ್ದು, ಆಕೆಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿಮಾನದಲ್ಲಿ ಪಾವೊಲಾ ಅವರು ಎಕಾನಮಿ ಕ್ಲಾಸ್ ಟಿಕೆಟ್ ಪಡೆದಿದ್ದು, ನನಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಆಗಿ ಪರಿವರ್ತಿಸಿಕೊಡಬೇಕೆಂದು ಆಕೆ ವಿಮಾನದೊಳಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ಆಕೆ ಕೋಪೋದ್ರಿಕ್ತಗೊಂಡು ಹಲ್ಲೆ ಮಾಡಿ, ಉಗುಳುತ್ತಾ, ಬಟ್ಟೆಗಳನ್ನು ಕಳಚಿ ಅರೆನಗ್ನಳಾಗಿಯೇ ವಿಮಾನದೊಳಗೆ ಓಡಾಡಿ ರಂಪಾಟ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಕೆಯನ್ನು ಸಿಬ್ಬಂದಿಯ ಮಾಹಿತಿಯ ಮೇರೆಗೆ ಮುಂಬೈನಲ್ಲಿ ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸಿದರು.
20 Comments
This is a question which is forthcoming to my fundamentals… Diverse thanks! Quite where can I find the acquaintance details due to the fact that questions?
The thoroughness in this draft is noteworthy.
cheap amoxil tablets – combivent 100 mcg generic cost combivent 100mcg
order azithromycin 500mg for sale – buy bystolic 5mg online cheap buy nebivolol 5mg generic
how to buy augmentin – https://atbioinfo.com/ acillin usa
order generic esomeprazole 20mg – https://anexamate.com/ buy nexium 40mg pill
cost warfarin 2mg – https://coumamide.com/ buy hyzaar sale
buy meloxicam 15mg sale – mobo sin buy generic mobic for sale
prednisone 20mg over the counter – aprep lson prednisone 10mg usa
online ed pills – site ed pills for sale
buy fluconazole sale – click buy generic diflucan
cenforce 100mg tablet – buy cenforce 50mg order cenforce
brand cialis australia – fast ciltad how to buy tadalafil online
cheap canadian cialis – cialis best price buy cialis/canada
ranitidine 300mg tablet – https://aranitidine.com/# zantac order online
buy priligy viagra – https://strongvpls.com/ sildenafil citrate 100mg en espaГ±ol
More articles like this would frame the blogosphere richer. this
More posts like this would create the online space more useful. neurontin online order
This is a keynote which is forthcoming to my verve… Diverse thanks! Quite where can I lay one’s hands on the contact details in the course of questions? https://ursxdol.com/sildenafil-50-mg-in/
The depth in this tune is exceptional. https://prohnrg.com/