ಹಾಸನ, ಸೆ.20 – ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ವ್ಯಕ್ತಿ ಮೃತಪಟ್ಟಿರುವ ದಾರುಣ ಘಟನೆ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿಯಲ್ಲಿ ನಡೆದಿದೆ.
ಸಿಗರನಹಳ್ಳಿಯ ತಿಮ್ಮೇಗೌಡ (60) ಮೃತಪಟ್ಟವರು, ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವ ಪಂಥ ಕಟ್ಟಿದ್ದರು.
ಇಬ್ಬರಿಗೂ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದು,ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡ ತಿಮ್ಮೇಗೌಡ ವಾಂತಿ ಮಾಡುತ್ತಲೇ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ.
ಈ ವೇಳೆ ಸ್ಥಳದಿಂದ ದೇವರಾಜು ಮತ್ತು ಕೃಷ್ಣೇಗೌಡ ಪರಾರಿಯಾಗಿದ್ದರು ಎಂದು ದೂರಲಾಗಿದೆ. ಕುಡಿದು ಬಿದ್ದಿದ್ದ ತಿಮ್ಮೇಗೌಡನ ಶವವನ್ನು ಗ್ರಾಮಸ್ಥರು ಆತನ ಮನೆಗೆ ತಂದಿದ್ದಾರೆ.
ಕೃಷ್ಣಗೌಡ ಮತ್ತು ದೇವರಾಜ್ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ದೇವರಾಜ್ ಹಾಗೂ ಕೃಷ್ಣೇಗೌಡ ವಿರುದ್ಧ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
21 Comments
how to get generic clomid without prescription can i order clomiphene online how can i get generic clomid price clomiphene pregnancy clomiphene medication uk where to get generic clomid without prescription can i get generic clomiphene prices
This website exceedingly has all of the information and facts I needed about this participant and didn’t positive who to ask.
This is the kind of topic I get high on reading.
purchase amoxicillin – diovan 160mg us buy ipratropium 100 mcg generic
zithromax 500mg canada – bystolic without prescription bystolic 5mg uk
buy esomeprazole generic – anexa mate buy generic esomeprazole 40mg
buy coumadin pills – cou mamide buy generic cozaar
order mobic generic – https://moboxsin.com/ buy meloxicam pills
prednisone 20mg cheap – https://apreplson.com/ buy deltasone for sale
order generic amoxicillin – https://combamoxi.com/ buy amoxil no prescription
purchase forcan sale – buy generic diflucan online buy generic diflucan
order cenforce 100mg without prescription – https://cenforcers.com/ buy generic cenforce over the counter
super cialis – https://ciltadgn.com/# cialis australia online shopping
uses for cialis – https://strongtadafl.com/ tadalafil review forum
ranitidine usa – https://aranitidine.com/# ranitidine over the counter
viagra cheap fast delivery – strong vpls cheap genuine viagra uk
This is the kind of serenity I have reading. on this site
I am in fact enchant‚e ‘ to glance at this blog posts which consists of tons of useful facts, thanks object of providing such data. neurontin 100mg us
The thoroughness in this break down is noteworthy. https://ursxdol.com/furosemide-diuretic/
This is a question which is near to my heart… Numberless thanks! Quite where can I notice the contact details for questions? https://prohnrg.com/product/loratadine-10-mg-tablets/
This is the kind of enter I unearth helpful. https://aranitidine.com/fr/acheter-cenforce/