ಬೆಂಗಳೂರು – ರಸ್ತೆ ಅಪಘಾತದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬಚಾವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಗ್ರಹಚಾರ ಸರಿ ಇಲ್ಲ ಎಂಬಂತೆ ಕಾಣುತ್ತದೆ. ನಿನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ಬಚಾವಾದ ಅವರಿಗೆ ಜನ ಪ್ರತಿನಿಧಿಗಳ ಕೋರ್ಟ್ ಆಘಾತಕಾರಿ ತೀರ್ಪು ನೀಡಿದೆ.
ಚೆಕ್ ಬೌನ್ಸ್ ಪ್ರಕರಣವೊಂದರ ಕುರಿತು ಸಚಿವ ಮಧು ಬಂಗಾರಪ್ಪನವರ ವಿರುದ್ಧ ತೀರ್ಪು ನೀಡಿರುವ ಕರ್ನಾಟಕದ ಜನಪ್ರತಿನಿಧಿ ನ್ಯಾಯಾಲಯ, ಮಧು ಬಂಗಾರಪ್ಪನವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂ.ಗಳ ದಂಡ ವಿಧಿಸಿದೆ. ತಪ್ಪಿದರೆ 6 ತಿಂಗಳುಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಸುಮಾರು 12 ವರ್ಷಗಳ ಹಿಂದಿನ ಪ್ರಕರಣ ಎನ್ನಲಾಗಿದೆ.
ಮಧು ಬಂಗಾರಪ್ಪ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಮುನ್ನ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು, ಸಿನಿಮಾ ವಿತರಣೆ,ಆಡಿಯೋ ನಿರ್ಮಾಣ ಮೊದಲಾದ ವ್ಯವಹಾರದಲ್ಲಿ ತೊಡಗಿದ್ದರು ಇದಕ್ಕಾಗಿ ಆಕಾಶ್ ಆಡಿಯೋ ಸಂಸ್ಥೆ
ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ಸಂಸ್ಥೆಯಿಂದ ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ 6 ಕೋಟಿ, 96 ಲಕ್ಷದ 60 ಸಾವಿರ ರೂ. ಸಂದಾಯವಾಗಬೇಕಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಮಧು ಬಂಗಾರಪ್ಪನವರು ಚೆಕ್ ನೀಡಿದ್ದರು. ಆದರೆ, ಅದು ಬೌನ್ಸ್ ಆಗಿತ್ತು. ಇದರಿಂದ, ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆಯು ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಆಗಿನಿಂದ ವಿಚಾರಣೆ ನಡೆಯುತ್ತಿದ್ದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತೀರ್ಪು ಹೊರಬಿದ್ದಿದೆ.
ತೀರ್ಪು ಪ್ರಕಟಿಸಿದ ನ್ಯಾಯಾಲಯ, ಮಧು ಬಂಗಾರಪ್ಪನವರು ಒಟ್ಟು 6 ಕೋಟಿ, 96 ಲಕ್ಷದ 70 ಸಾವಿರ ರೂ.ಗಳನ್ನು ದಂಡವನ್ನಾಗಿ ಕಟ್ಟಬೇಕು. ಅದರಲ್ಲಿ ಅವರು 6 ಕೋಟಿ, 96 ಲಕ್ಷದ, 60 ಸಾವಿರ ರೂ.ಗಳನ್ನು ಫಿರ್ಯಾದುದಾರರಾದ ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ ನೀಡಬೇಕು. ಉಳಿದ 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಕಟ್ಟಬೇಕು ಎಂದು ಹೇಳಿದೆ. ಈ ಎಲ್ಲಾ ಪ್ರಕ್ರಿಯೆಗಳಿಗೆ ತಪ್ಪಿದರೆ 6 ತಿಂಗಳ ಕಾರಾಗೃಹ ವಾಸವನ್ನು ಅನುಭವಿಸಬೇಕು ಎಂದು ಹೇಳಿದೆ.
ವಿಚಾರಣೆ ವೇಳೆ ಮಧು ಬಂಗಾರಪ್ಪ ಪರ ವಕೀಲರು ಕೋರ್ಟ್ ನಲ್ಲಿ ಮುಚ್ಚಳಕೆಯೊಂದನ್ನು ಸಲ್ಲಿಸಿದರು. ಸದ್ಯಕ್ಕೆ 50 ಲಕ್ಷ ರೂ. ಗಳನ್ನು ಈಗ ಫಿರ್ಯಾದುದಾರರಿಗೆ ಪಾವತಿಸಿ, ಉಳಿದ 6 ಕೋಟಿ, 10 ಸಾವಿರ ರೂಗಳನ್ನು ಜ. 30ರೊಳಗೆ ಕೊಡುವುದಾಗಿ ಅದರಲ್ಲಿ ತಿಳಿಸಿದ್ದರು. ಆದರೆ, ಅದನ್ನು ನ್ಯಾಯಾಲಯ ಒಪ್ಪಿಕೊಳ್ಳಲಿಲ್ಲ. ಈ ಹಿಂದೆಯೂ ಇಂಥದ್ದೇ ಮುಚ್ಚಳಿಕೆಯನ್ನು ಬರೆದುಕೊಟ್ಟು ಅದನ್ನು ಮಧು ಬಂಗಾರಪ್ಪನವರು ಪಾಲಿಸಿಲ್ಲ. ಹಾಗಾಗಿ, ಈ ಬಾರಿ ಮುಚ್ಚಳಿಕೆಯನ್ನು ಒಪ್ಪಲಾಗದು ಎಂದು ಹೇಳಿದ ನ್ಯಾಯಾಧೀಶರು, ದಂಡ ವಿಧಿಸಿ ಆದೇಶ ಹೊರಡಿಸಿದರು.
107 Comments
мостбет кыргызстан mostbet17.com.kg .
1win онлайн https://1win38.com.kg/ .
1 вин 1win40.com.kg .
1вин онлайн https://1win39.com.kg/ .
1 вин http://www.1win33.com.kg .
один вин https://1win34.com.kg/ .
1win казино https://1win35.com.kg/ .
1 ван вин 1 ван вин .
mostbet onlayn https://mostbet3015.ru .
мостбет узбекистан https://mostbet3016.ru .
мостбет узбекистан мостбет узбекистан .
1win descarga https://www.1win2.com.mx .
1wln https://1win37.com.kg .
1win зайти 1win зайти .
мотбет http://www.mostbet19.com.kg .
1win ракета http://1win46.com.kg/ .
wan win http://1win101.com.kg/ .
1win kg скачать http://www.1win100.com.kg .
1win. pro http://www.1win108.com.kg .
one win http://www.1win102.com.kg .
1вин сайт 1вин сайт .
one win https://www.aktivnoe.forum24.ru/?1-8-0-00000252-000-0-0-1741169084 .
поддержка мостбет https://www.cah.forum24.ru/?1-13-0-00001559-000-0-0 .
mostbet chrono https://www.chesskomi.borda.ru/?1-10-0-00000277-000-0-0-1741171219 .
1вин официальный сайт мобильная http://www.cah.forum24.ru/?1-13-0-00001560-000-0-0-1741172791 .
1win pro http://aktivnoe.forum24.ru/?1-8-0-00000254-000-0-0-1741273702 .
1win кыргызстан 1win кыргызстан .
1вин сайт онлайн https://1win10.am .
1win com https://www.1win103.com.kg .
1win прямой эфир https://www.1win111.com.kg .
1вин официальный регистрация 1win11.am .
1win офф сайт 1win12.am .
1 win mexico http://1win3.com.mx .
1win cassino http://1win5.com.mx/ .
casino online 1win http://www.1win4.com.mx .
1 win 1 win .
mostbet casino mostbet casino .
1win online site http://1win9.com.ng .
1vin https://1win105.com.kg/ .
мостбет скачать бесплатно мостбет скачать бесплатно .
1 win bet http://www.1win10.com.ng .
1вин вход 1win106.com.kg .
mostbets http://mostbet1000.com.kg .
mostbest https://mostbet1010.com.kg .
1vin https://1win107.com.kg/ .
mosbet mosbet .
1win md https://1win5000.ru/ .
aplicația 1win http://www.1win5001.ru .
скачат мостбет https://mostbet1003.com.kg .
мостбет казино войти mostbet1002.com.kg .
1win скачать kg 1win скачать kg .
поддержка мостбет поддержка мостбет .
1win.kg https://aktivnoe.forum24.ru/?1-2-0-00000100-000-0-0-1741701286 .
mostber http://cah.forum24.ru/?1-19-0-00000715-000-0-0-1741702061 .
1вин http://1win113.com.kg .
1вин кг http://1win713.ru .
aviator mostbet mostbet1011.com.kg .
mostbet промокод http://www.mostbet1004.com.kg .
how to bet on 1win how to bet on 1win .
1вин партнерка 1вин партнерка .
1 win. http://1win114.com.kg/ .
1 вин официальный http://1win708.ru/ .
скачать mostbet https://mostbet1005.com.kg .
1win вход 1win714.ru .
1вин http://1win709.ru .
1win pro 1win pro .
1вин официальный https://www.1win717.ru .
1вин официальный https://1win819.ru/ .
1win партнерская программа вход 1win820.ru .
1win вход в личный кабинет https://1win821.ru/ .
1вин официальный сайт 1win808.ru .
мостбет кг http://www.mostbet1006.com.kg .
mostbet kg скачать http://mostbet1007.com.kg .
скачать mostbet на телефон http://mostbet1008.com.kg .
мостбет промокод мостбет промокод .
скачать 1win с официального сайта https://1win809.ru .
мостбет скачать http://mymoscow.forum24.ru/?1-2-0-00000718-000-0-0-1742357638/ .
1win официальный http://mymoscow.forum24.ru/?1-2-0-00000717-000-0-0-1742357431/ .
1win вход на сайт http://cah.forum24.ru/?1-19-0-00000732-000-0-0 .
1winw https://1win705.ru/ .
мостбет мобильная версия скачать мостбет мобильная версия скачать .
поддержка мостбет поддержка мостбет .
мостбет кг http://agility.forum24.ru/?1-0-0-00000756-000-0-0-1742360323/ .
что делать с бонусным балансом на 1win https://agility.forum24.ru/?1-0-0-00000755-000-0-0-1742359870 .
jocuri de noroc online moldova https://1win5002.ru/ .
1вин официальный сайт вход http://belbeer.borda.ru/?1-6-0-00001555-000-0-0-1742473542/ .
1вин вход https://taksafonchik.borda.ru/?1-14-0-00002041-000-0-0 .
¡Hola buscadores de emociones !
Solo crea tu cuenta y comienza a girar.
Una promociГіn imperdible para nuevos usuarios: 25 giros gratis sin depГіsito sin inversiГіn.
¡Que tengas magníficas premios increíbles !
¡Hola, cazadores de suerte !
Es importante verificar las condiciones antes de usarlos.
ВїQuieres jugar sin arriesgar tu dinero? Conseguir 10 euros gratis sin depГіsito casino es la oportunidad perfecta para empezar. RegГstrate y disfruta de juegos emocionantes sin necesidad de invertir.
Genesis Casino: 10€ gratis sin depГіsito – п»їhttps://www.youtube.com/watch?v=DvFWSMyjao4
¡Que tengas excelentes giros afortunados !
clomid or nolvadex for pct get clomiphene without a prescription where to buy cheap clomiphene without dr prescription can i buy generic clomiphene price can you get generic clomid pills where buy generic clomiphene no prescription clomiphene one fallopian tube
Proof blog you procure here.. It’s intricate to assign great status script like yours these days. I truly appreciate individuals like you! Go through guardianship!!
order inderal 10mg – buy generic plavix for sale methotrexate 10mg pills
cheap amoxicillin generic – buy amoxil without prescription buy ipratropium for sale
buy azithromycin without a prescription – bystolic 5mg pills bystolic 5mg ca
augmentin order online – atbioinfo buy ampicillin generic
nexium 40mg cost – https://anexamate.com/ order nexium without prescription
order generic coumadin 5mg – https://coumamide.com/ buy generic hyzaar over the counter
buy mobic 7.5mg pill – swelling buy generic meloxicam over the counter
order deltasone 20mg pill – corticosteroid order deltasone 40mg online cheap
medicine for impotence – https://fastedtotake.com/ top rated ed pills
purchase forcan online cheap – forcan online buy how to get fluconazole without a prescription
buy cialis online overnight delivery – fast ciltad buy generic cialis online
generic cialis tadalafil 20mg india – https://strongtadafl.com/# buy cialis online free shipping
purchase ranitidine pills – online zantac 300mg for sale
buy cheap viagra online – buy viagra nigeria herbal viagra sale
I am in fact happy to coup d’oeil at this blog posts which consists of tons of useful facts, thanks towards providing such data. como tomar clomid para engravidar de gemeos
More articles like this would frame the blogosphere richer. https://ursxdol.com/doxycycline-antibiotic/