ಚೆನ್ನೈ,ಏ.7- ನೆರೆಯ ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿರುವ ಶ್ರೀನಿವಾಸ ರೆಡ್ಡಿ ಅವರ ಪುತ್ರ ಪೊಂಗುಲೇಟಿ ಹರ್ಷ ರೆಡ್ಡಿ ಕೋಟ್ಯಾಂತರ ಮೌಲ್ಯದ ಅತ್ಯಾಧುನಿಕ ವಾಚ್‍ಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸಿಲುಕಿದ್ದಾರೆ.
ಲೋಕಸಭೆ ಚುನಾವಣೆಯ ಸಮಯದಲ್ಲಿ ಈ ವಿದ್ಯಮಾನ ತೆಲಂಗಾಣದ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದೆ.ವಾಚ್ ಗಳ ಕಳ್ಳಸಾಗಣೆ ಆರೋಪದ ಮೇಲೆ ಸಚಿವ ಶ್ರೀನಿವಾಸ ರೆಡ್ಡಿ ಅವರ ಪುತ್ರ ಪೊಂಗುಲೇಟಿ ಹರ್ಷ ರೆಡ್ಡಿ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಸದ್ಯ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಳ್ಳುತ್ತಿರುವ ಪೊಂಗುಲೇಟಿ ಹರ್ಷ ರೆಡ್ಡಿ ಏಪ್ರಿಲ್ 27 ರ ನಂತರ ಕಸ್ಟಮ್ಸ್ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಏ. 4 ರಂದು ವಿಚಾರಣೆಗೆ ಹಾಜರಾಗಲು ಪೊಂಗುಲೇಟಿ ಹರ್ಷ ರೆಡ್ಡಿಗೆ ಸೂಚಿಸಲಾಗಿತ್ತು, ಆದರೆ ಏಪ್ರಿಲ್ 3 ರಂದು ಪತ್ರದಲ್ಲಿ ಅವರು ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ವೈದ್ಯಕೀಯ ಸಲಹೆಯಂತೆ ಅವರು ಏಪ್ರಿಲ್ 27 ರ ನಂತರ ಇಲಾಖೆಯ ಮುಂದೆ ಹಾಜರಾಗಲು ಒಪ್ಪಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ನಡುವೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ. ನಾನು ಇದೀಗ ಅಸ್ವಸ್ಥನಾಗಿದ್ದೇನೆ ಎಂದು ರೆಡ್ಡಿ ತಿಳಿಸಿದ್ದಾರೆ.
ಹರ್ಷ ರೆಡ್ಡಿ ನಿರ್ದೇಶಕರಾಗಿರುವ ಹೈದರಾಬಾದ್‍ನಲ್ಲಿರುವ ಕುಟುಂಬದ ಮಾಲೀಕತ್ವದ ಸಂಸ್ಥೆಯ ಕಚೇರಿಗೆ ಮಾರ್ಚ್ 28 ರಂದು ಸಮನ್ಸ್ ಕಳುಹಿಸಲಾಗಿದೆ. ಸಿಂಗಾಪುರದಿಂದ ಚೆನ್ನೈಗೆ ಬಂದಿದ್ದ ಹಾಂಕಾಂಗ್ ಮೂಲದ ಭಾರತೀಯ ಮುಹಮ್ಮದ್ ಪಹರ್ದೀನ್ ಮುಬೀನ್ ಎಂಬಾತನಿಂದ ಎರಡು ಐಷಾರಾಮಿ ವಾಚ್‍ಗಳಾದ ಪಾಟೆಕ್ ಫಿಲಿಪ್ 5740 ಮತ್ತು ಬ್ರೆಗುಟ್ 2759 ಅನ್ನು ವಶಪಡಿಸಿಕೊಂಡ ಕಸ್ಟಮ್ಸ ಅಧಿಕಾರಿಗಳು ಫೆಬ್ರವರಿ 5 ರಂದು ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ
ವಾಚ್‍ಗಳ ಮೂಲ ಮೌಲ್ಯವು 1.73 ಕೋಟಿ ರೂಪಾಯಿ ಎಂದು ಅಂದಾಜಿಸಿದೆ. ಪಾಟೆಕ್ ಫಿಲಿಪ್‍ಗೆ ಭಾರತದಲ್ಲಿ ಯಾವುದೇ ಡೀಲರ್ ಇಲ್ಲ, ಆದರೆ ಬ್ರೆಗುಟ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಟಾಕ್ ಇಲ್ಲ ಎಂದು ಕಸ್ಟಮ್ಸ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಸ್ಟಮ್ಸ್ ತನಿಖೆಯ ಪ್ರಕಾರ, ಮಾರ್ಚ್ 12 ರಂದು ಕಸ್ಟಮ್ಸ್‍ನಿಂದ ವಿಚಾರಣೆಗೆ ಒಳಗಾದ ಮಧ್ಯವರ್ತಿ ಅಲೋಕಂ ನವೀನ್ ಕುಮಾರ್ ಮೂಲಕ ಹರ್ಷ ರೆಡ್ಡಿ ಮುಬೀನ್‍ನಿಂದ ವಾಚ್‍ಗಳನ್ನು ಖರೀದಿಸಿದವರು ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಯ ವೇಳೆ ನವೀನ್ ಕುಮಾರ್ ಅವರು ಹರ್ಷ ಮತ್ತು ಮುಬೀನ್ ಎಂಬ ಐಷಾರಾಮಿ ವಾಚ್ ಡೀಲರ್ ನಡುವೆ ಮಧ್ಯವರ್ತಿಯಾಗಿ ವರ್ತಿಸಿದ್ದಾರೆ ಮತ್ತು ಯುಎಸ್‍ಡಿಟಿ-ಒಂದು ರೀತಿಯ ಕ್ರಿಪ್ರೋಕರೆನ್ಸಿ- ಮತ್ತು ನಗದು ಮೂಲಕ ಹವಾಲಾ ಮಾರ್ಗವನ್ನು ಬಳಸಿಕೊಂಡು ವ್ಯವಹಾರಕ್ಕೆ ಪಾವತಿಗಳನ್ನು ಸುಗಮಗೊಳಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ ಎಂದು ಕಸ್ಟಮ್ಸ ಮೂಲಗಳು ಹೇಳಿವೆ.
21 Comments
how to get clomiphene without dr prescription can i buy clomiphene how can i get cheap clomid pill can i get clomiphene without insurance where to buy clomid without dr prescription order clomiphene online where can i get clomid without prescription
Greetings! Extremely productive par‘nesis within this article! It’s the crumb changes which liking espy the largest changes. Thanks a quantity towards sharing!
This is a theme which is virtually to my verve… Many thanks! Quite where can I upon the contact details due to the fact that questions?
azithromycin 500mg sale – buy tindamax 500mg for sale order nebivolol 20mg sale
buy nexium 20mg capsules – https://anexamate.com/ buy esomeprazole 40mg capsules
buy coumadin 2mg – coumamide losartan 25mg usa
meloxicam tablet – https://moboxsin.com/ mobic 15mg over the counter
buy deltasone 20mg pill – aprep lson deltasone 20mg without prescription
mens erection pills – fastedtotake.com generic ed pills
fluconazole medication – https://gpdifluca.com/# forcan online order
buy cenforce 100mg pills – https://cenforcers.com/# buy generic cenforce for sale
cialis from canadian pharmacy registerd – https://ciltadgn.com/# cialis black 800 mg pill house
how long does it take cialis to start working – cialis manufacturer coupon 2018 best place to buy tadalafil online
ranitidine usa – this buy zantac 150mg online
sildenafil citrate 50mg cost – on this site buy viagra online canada
Palatable blog you procure here.. It’s intricate to find strong status writing like yours these days. I really comprehend individuals like you! Take care!! https://gnolvade.com/es/accutane-comprar-espana/
Greetings! Extremely productive advice within this article! It’s the little changes which choice make the largest changes. Thanks a lot for sharing! https://ursxdol.com/doxycycline-antibiotic/
I couldn’t weather commenting. Profoundly written! https://prohnrg.com/product/diltiazem-online/
Thanks towards putting this up. It’s evidently done. https://ondactone.com/simvastatin/
With thanks. Loads of knowledge! http://furiouslyeclectic.com/forum/member.php?action=profile&uid=24582
order dapagliflozin 10mg for sale – this forxiga 10 mg for sale