ತುಮಕೂರು – ಲೋಕಸಭೆ Electionಗೆ ರಾಜ್ಯದಲ್ಲಿ ಭರ್ಜರಿ ರಂಗು ಬಂದಿದೆ. ಕಲ್ಪತರು ನಾಡು ತುಮಕೂರಿನಲ್ಲಿ ಜಿದ್ದಾಜಿದ್ದಿನ ಅಖಾಡ ಸೃಷ್ಟಿಯಾಗಿದೆ.
ಬಿಜೆಪಿಯಿಂದ ಮಾಜಿ ಸಚಿವ ವಿ ಸೋಮಣ್ಣ ಮತ್ತು ಕಾಂಗ್ರೆಸ್ ನಿಂದ ಮಾಜಿ ಸಂಸದ ಮುದ್ದಹನುಮೇಗೌಡ ಕಣಕ್ಕಿಳಿದಿದ್ದಾರೆ.
ಈ ಇಬ್ಬರೂ ನಾಯಕರು ರಾಜ್ಯದ ಎರಡು ಪ್ರಭಾವಿ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದು ಈ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ನಾಯಕರು ಹಲವಾರು ಲೆಕ್ಕಾಚಾರ ಆಧರಿಸಿ ಇವರನ್ನು ಕಣಕ್ಕಿಳಿಸಿದೆ.
ತುಮಕೂರಿನಲ್ಲಿ ಈ ಎರಡು ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಹೀಗಾಗಿ ಈ ಎರಡು ರಾಜಕೀಯ ಪಕ್ಷಗಳು ಪ್ರಭಾವಿ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಿದೆ.
ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮುದ್ದ ಹನುಮಗೌಡ ಸ್ಥಳೀಯರಾಗಿದ್ದು ಕ್ಷೇತ್ರದಲ್ಲಿ ಚಿರಪರಿಚಿತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು. ಆನಂತರ ಬಿಜೆಪಿಯಲ್ಲೂ ಕಾರ್ಯಕರ್ತರೊಂದಿಗೆ ಉತ್ತಮ ಸಂಪರ್ಕ ಸಾಧಿಸಿದ್ದರು.
ಆದರೆ ಈಗ ಲೋಕಸಭೆ ಚುನಾವಣೆ ವೇಳೆ ಮತ್ತೆ ಪಕ್ಷಾಂತರ ಮಾಡಿರುವುದು ಈ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಅಲ್ಲದೆ ಕ್ಷೇತ್ರದಲ್ಲಿ ಪ್ರಬಲವಾಗಿರುವ ಕುಂಚಟಿಗ ಒಕ್ಕಲಿಗ ಸಮುದಾಯ ಮುದ್ದಹನುಮೇಗೌಡ ಅವರ ವಿರುದ್ಧ ನಿಂತಿದೆ. ಯಾದವ ಸಮುದಾಯ ನಿರ್ಣಾಯಕ ಪಾತ್ರ ನಿರ್ವಹಿಸುವ ಈ ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಈ ಸಮುದಾಯದ ಮತಗಿಟ್ಟಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.
ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಮುದ್ದಹನುಮೇಗೌಡ ಪರ ವಾತಾವರಣ ಇರುವಂತೆ ಕಂಡು ಬರುತ್ತಿದೆಯಾದರೂ, ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಸಚಿವ ವಿ ಸೋಮಣ್ಣ ತಮ್ಮ ರಾಜಕೀಯ ಚಾತುರ್ಯ ತಂತ್ರಗಾರಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಮನೋಭಾವದ ವ್ಯಕ್ತಿತ್ವದಿಂದಾಗಿ ಗಮನಸೆಳೆಯುತ್ತಾರೆ.
ಸಿದ್ದಗಂಗಾ ಮಠ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಮಠಗಳ ಬೆಂಬಲ ಗಿಟ್ಟಿಸಿಕೊಂಡಿರುವ ಸೋಮಣ್ಣ ತಾವು ಹೊರಗಿನವರು ಎಂಬ ಅಸಮಾಧಾನವನ್ನು ತೊಡೆದು ಹಾಕಲು ಪ್ರಯತ್ನ ನಡೆಸಿದ್ದು, ವೀರಶೈವ ಲಿಂಗಾಯತ ಸಮುದಾಯ ಇವರ ಬೆನ್ನಿಗೆ ನಿಂತಿದೆ.
ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮಾಧುಸ್ವಾಮಿ ಇವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮತದಾರರ ಮೇಲೆ ಇವರು ಅಂತಹ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ತುರುವೇಕೆರೆ ಮತ್ತು ತಿಪಟೂರು ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಸೋಮಣ್ಣ ಅವರು ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
35 Comments
купить диплом в каспийске landik-diploms.ru .
Всё, что нужно знать о покупке аттестата о среднем образовании
beaconhill.listbb.ru/viewtopic.php?f=49&t=480
куплю диплом через [url=https://prema-diploms.ru/]prema-diploms.ru[/url] .
купить диплом мпгу [url=https://orik-diploms.ru/]orik-diploms.ru[/url] .
Официальное получение диплома техникума с упрощенным обучением в Москве
erudio.global/blog/index.php?entryid=51929&nonjscomment=1&comment_itemid=51929&comment_context=37836&comment_component=blog&comment_area=format_blog
Как приобрести диплом о среднем образовании в Москве и других городах
Сколько стоит получить диплом высшего и среднего образования легально?
Как не попасть впросак при покупке диплома колледжа или ПТУ в России
erudio.global/blog/index.php?entryid=42297
Аттестат 11 класса купить официально с упрощенным обучением в Москве
Официальная покупка школьного аттестата с упрощенным обучением в Москве
купить диплом мисис купить диплом мисис .
где можно купить диплом колледжа где можно купить диплом колледжа .
Как приобрести аттестат о среднем образовании в Москве и других городах
Официальная покупка школьного аттестата с упрощенным обучением в Москве
купить аттестаты за 11 класс отзывы arusak-diploms.ru .
Официальная покупка диплома вуза с сокращенной программой обучения в Москве
Купить диплом в городе Ковров
kyc-diplom.com/geography/kovrov.html
купить аттестат без предоплаты купить аттестат без предоплаты .
рамки для сертификатов и дипломов купить 1russa-diploms.ru .
Полезная информация как купить диплом о высшем образовании без рисков
Покупка диплома о среднем полном образовании: как избежать мошенничества?
Всё, что нужно знать о покупке аттестата о среднем образовании
диплом купить с занесением в реестр
Пошаговая инструкция по официальной покупке диплома о высшем образовании
thc joint delivery in prague cannafood delivery in prague
Нужны деньги срочно взять деньги в займы с быстрым одобрением и моментальным переводом на карту. Минимум документов, удобные условия и прозрачные ставки. Оформите займ прямо сейчас!
Промокоды для игр https://esportpromo.com/standoff/ggstandoff/ это бесплатные бонусы, скидки и эксклюзивные награды! Находите актуальные коды, используйте их и получайте максимум удовольствия от игры без лишних затрат.
Хотите проверить компанию https://innproverka.ru по ИНН? Наш сервис поможет узнать подробную информацию о юридических лицах и ИП: статус, финансы, руководителей и возможные риски. Защищайте себя от ненадежных партнеров!
Раскрутка в соцсетях https://nakrytka.com без лишних затрат! Привлекаем реальную аудиторию, повышаем охваты и активность. Эффективные инструменты для роста вашего бренда.
смотреть сериалы 2024 https://lordserialss.life
Логистические услуги в Москве https://bvs-logistica.com доставка, хранение, грузоперевозки. Надежные решения для бизнеса и частных клиентов. Оптимизация маршрутов, складские услуги и полный контроль на всех этапах.
The full special bip39 Word List consists of 2048 words used to protect cryptocurrency wallets. Allows you to create backups and restore access to digital assets. Check out the full list.
thc joint shop in prague https://sale-weed-prague.com
The most comprehensive bip39 for securely creating and restoring cryptocurrency wallets. Learn how mnemonic coding works and protect your digital assets!
casino courses en ligne betzino casino en ligne