ಬೆಂಗಳೂರು:
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಎಂದು ಘೋಷಿಸಲು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಗೃಹ ಇಲಾಖೆ ಇದೀಗ ಈ ದಂಧೆ ಕೋರರ ಜೊತೆ ಶಾಮಿಲಾಗಿರುವ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಅದರಲ್ಲೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಯಾವ ಪೊಲೀಸರು ಯಾವ ದಂಧೆಕೋರರ ಜೊತೆ ಒಡನಾಟ ಹೊಂದಿದ್ದಾರೆ ಎಂಬ ಕುರಿತು ಗುಪ್ತದಳ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಮುಂದಾಗಿದೆ.
ಡ್ರಗ್ಸ್ ಸಾಗಾಣಿಕೆ ಮತ್ತು ಮಾರಾಟ ಜಾಲದ ದಂಡೆಕೋರ ಜೊತೆ ಪೇದಗಳ ಹಂತದ ಪೊಲೀಸ್ ಸಿಬ್ಬಂದಿ ದೊಡ್ಡ ಪ್ರಮಾಣದಲ್ಲಿ ಶಾಮಿಲಾಗಿದ್ದಾರೆ ಎಂಬ ಮಾಹಿತಿ ಗೃಹ ಮಂತ್ರಿ ಪರಮೇಶ್ವರ್ ಅವರನ್ನು ತಲುಪಿದೆ ಕೆಳಹಂತದ ಸಿಬ್ಬಂದಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಈ ದಂಧೆ ಕೋರರ ವಿರುದ್ಧ ಸಮರ ಸಾರಲು ಕಷ್ಟವಾಗಿದೆ ಎಂದು ಕೆಲವು ಅಧಿಕಾರಿಗಳು ಗೃಹ ಮಂತ್ರಿಗಳ ಗಮನಸೆಳೆದಿದ್ದಾರೆ ಇದನ್ನು ಗೃಹ ಮಂತ್ರಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಹೇಳಲಾಗಿದೆ.
ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು ಇದೀಗ ಇಂತಹ ದಂಧೆ ಕೋರರ ಜೊತೆ ಶಾಮೀಲಾಗಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ ಅಂತಹ ವ್ಯಕ್ತಿಗಳನ್ನು ಸೇವೆಯಿಂದ ವಜಾಗೋಳಿಸಲು ಕೂಡ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು ಇದಕ್ಕೆ ಮುನ್ನ ಎಲ್ಲ ಠಾಣೆಗಳ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಪ್ತದಳಕ್ಕೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಪ್ರಮುಖವಾಗಿ ಬೆಂಗಳೂರಿನ ಎಲ್ಲಾ ಠಾಣೆಗಳ ಎಲ್ಲಾ ಸಿಬ್ಬಂದಿಗಳ ಚಲನವಲನಗಳ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡಲು ಪುಟ್ಟ ದಳಕ್ಕೆ ಸೂಚನೆ ನೀಡಲಾಗಿದೆ ಡ್ರಗ್ಸ್ ದಂಧೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆಗಳ ಸಿಬ್ಬಂದಿಯ ಬಗ್ಗೆ ವಿಶೇಷ ನಿಗಾ ವಹಿಸಲು ಕೂಡ ನಿನ್ನೆ ನಡೆದ ಸಭೆಯಲ್ಲಿ ಸೂಚಿಸಿರುವದಾಗಿ ತಿಳಿದು ಬಂದಿದೆ
ಅಮಾನತು:
ಈ ನಡುವೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಕಡೆಗಳಲ್ಲಿ ದಾಳಿ ನಡೆಸಿ ಡ್ರಗ್ಸ್ ತಯಾರಿಸುವ ಕಾರ್ಖಾನೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಕರ್ತವ್ಯಲೋಪ ಆರೋಪದಡಿ ಮೂವರು ಇನ್ಸ್ಪೆಕ್ಟರ್ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆವಲಹಳ್ಳಿ ಠಾಣೆ ಇನ್ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ, ಕೊತ್ತನೂರು ಠಾಣೆ ಇನ್ಸ್ಪೆಕ್ಟರ್ ಚೇತನ್ ಹಾಗೂ ಬಾಗಲೂರು ಠಾಣೆ ಇನ್ಸ್ಪೆಕ್ಟರ್ ಶಬರೀಶ್ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Previous Articleಪ್ರಿಯಾಂಕಾ ಗಾಂಧಿಗೆ ಪಟ್ಟ ಕಟ್ಟಲು ಸಕಾಲ
Next Article ದಾಖಲೆ ಮಾಡುತ್ತಿರುವ ಮಾರ್ಕ್


31 Comments
AccessBridge Pharmacy: order medicine from mexico – AccessBridge
AccessBridge Pharmacy: AccessBridge Pharmacy – AccessBridge
pharmacy no prescription required: india online pharmacy – reputable online pharmacy no prescription
online pharmacy no prescription needed percocet propecia online pharmacy no prescription best online pharmacy generic viagra
tadalafil 20mg review how to take tadalafil tadalafil 20mg price cvs
us pharmacy no prescription: FormuLine Pharmacy – reliable online pharmacy
AccessBridge: AccessBridge – AccessBridge
ed meds online canada: legitimate canadian online pharmacies – SteadyMeds pharmacy
erectile dysfunction online prescription: get ed meds online – top online pharmacy
online ed meds: buying erectile dysfunction pills online – medicine online
best ed medication online: cheapest online ed meds – legitimate online pharmacy
tadalafil blood pressure generic tadalafil 20mg price bluechew tadalafil review
ed treatment online: buying ed pills online – secure medical online pharmacy
Pet Canada Direct: vet pharmacy online – pet prescriptions online
cheap ed pills: best online ed meds – best online pharmacy
pet meds online: online pet pharmacy – п»їdog medication online
pet med: Pet Canada Direct – Pet Canada Direct
best online pharmacy no prescription cialis world pharmacy store discount number online pharmacy no prescription ambien
Pet Canada Direct: pet meds for dogs – Pet Canada Direct
Pharm Rate: online pharmacy no rx – reliable online pharmacy
ivermectin price: buy liquid ivermectin – stromectol reviews
side effects of semaglutide for weight loss: is compounded semaglutide going away – online pharmacy no prescription
how long after eating can i take rybelsus: semaglutide injections for weight loss – online pharmacy no rx
propecia online pharmacy no prescription cialis canada online pharmacy world best pharmacy online store reviews
order prescriptions online without doctor online pharmacy delivery dubai women international pharmacy
stromectol reviews: stromectol reviews – generic ivermectin cream
reliable canadian pharmacy reviews best online pharmacy that does not require a prescription in india canadian pharmacy cialis reviews
rybelsus for weight loss cost: semaglutide life – reputable online pharmacy no prescription
over the counter antibiotics: can you buy antibiotics over the counter – over the counter antibiotics
purchase adipex from an online pharmacy canadian online pharmacy cialis cheap viagra online pharmacy prescription
can you split rybelsus tablets: rybelsus meaning – pharmacy online