ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು.
ರಾಷ್ಟ್ರೀಯ ಲಾಂಛನವು ಒಟ್ಟು 9500 ಕಿಲೋಗ್ರಾಂಗಳಷ್ಟು ಕಂಚಿನಿಂದ ಮಾಡಲ್ಪಟ್ಟಿದೆ ಮತ್ತು 6.5 ಮೀಟರ್ ಎತ್ತರವಿದೆ. ನೂತನ ಪಾರ್ಲಿಮೆಂಟ್ ಕಟ್ಟಡದ ಸೆಂಟ್ರಲ್ ಫೋಯರ್ನ ಮೇಲ್ಭಾಗದಲ್ಲಿ ಇದನ್ನು ನಿಲ್ಲಿಸಲಾಗಿದೆ. ಲಾಂಛನವನ್ನ ಸುಮಾರು 6500 ಕಿಲೋಗ್ರಾಂಗಳಷ್ಟು ತೂಕದ ಉಕ್ಕಿನ ರಚನೆಯನ್ನು ಆವರಣ ರಚಿಸಲಾಗಿದೆ.