ಬ್ರೆಜಿಲ್: ರಿಯೋ ಡಿ ಜನೈರೋದಲ್ಲಿರುವ ವಿಮಾನ ನಿಲ್ದಾಣವನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ವಿಮಾನ ನಿಲ್ದಾಣದ ಪರದೆಗಳ ಮೇಲೆ ಪೋರ್ನ್ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ.
ಬ್ರೆಜಿಲ್‌ನ ಏರ್ಪೋರ್ಟ್ ಆಪರೇಟರ್ ಆಗಿರುವ ಇನ್ಫ್ರಾರೋ ಮಾನಿಟರ್‌ಗಳಲ್ಲಿ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತದೆ. ಈ ಘಟನೆಯ ಸಂಬಂಧ ಇನ್ಫ್ರಾರೋ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ ಹಾಗೂ ಫೆಡರಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
Previous Articleಬೆಂಗಳೂರು ಆ್ಯಸಿಡ್ ಸಂತ್ರಸ್ಥೆ ಆರೋಗ್ಯದಲ್ಲಿ ಏರುಪೇರು, ಐಸಿಯುಗೆ ಶಿಫ್ಟ್
Next Article ಮುಖ್ಯಮಂತ್ರಿ ಚಂದ್ರು ಗುಡ್ ಬೈ!