ಬೆಂಗಳೂರು – ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಆರ್ಥಿಕ ನೆರವು ಬಿಡುಗಡೆ ಮಾಡುವ ವಿಷಯದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಡಾಫೆಯ ಉತ್ತರ ನೀಡಿದ್ದಾರೆ. ಇವರು ರಾಜ್ಯದಿಂದ ಆಯ್ಕೆಯಾಗಿದ್ದವರು ಎಂದು ಹೇಳುವುದು ದುರಂತವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಿಷಾದಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸುವ ಮೂಲಕ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಅಪಮಾನ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಶಕ್ತಿ ಯೋಜನೆ ಸೇರಿದಂತೆ ರಾಜ್ಯದ ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಕುಟುಂಬಗಳಿಗೆ ಆಸರೆಯಾಗಿದೆ ಇಂತಹ ಯೋಜನೆಗಳನ್ನು ಟೀಕಿಸುವ ಮೂಲಕ ಬಿಜೆಪಿ ನಾಯಕರು ತಾವು ಯಾರ ಪರ ಇದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ. ಅನುದಾನ ನೀಡುವಂತೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಯಾದಿಯಾಗಿ ಸಂಪುಟದ ಎಲ್ಲಾ ಸಚಿವರು, ಪ್ರಧಾನಿಯವರಿಗೆ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಪಾಲು ನಮಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೂ ಕೇಂದ್ರ ಸರ್ಕಾರ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು ಇದರ ವಿರುದ್ಧ ಧ್ವನಿ ಎತ್ತಿಲ್ಲ. ಅವರಿಗೆ ಅಕಾರ ಬೇಕು. ಕೇಂದ್ರದ ಬಿಜೆಪಿ ನಾಯಕರನ್ನು ಮೆಚ್ಚಿಸುವುದಷ್ಟೇ ಉದ್ದೇಶವಾಗಿದೆ. ರಾಜ್ಯದ ಜನರ ಹಿತರಕ್ಷಣೆ ಲೆಕ್ಕಕ್ಕಿಲ್ಲ ಎಂದು ದೂರಿದರು.
29 Comments
Релокация в Испанию Релокация в Испанию .
гадание на индийских картах онлайн бесплатно indiyskiy-pasyans-online.ru .
купить электрокарниз купить электрокарниз .
принудительный вывод из запоя ростов http://www.vyvod-iz-zapoya-rostov11.ru .
нарколог вывод из запоя vyvod-iz-zapoya-v-sankt-peterburge.ru .
семена заказать через интернет магазин семена заказать через интернет магазин .
заказать семена через интернет заказать семена через интернет .
бизнес проекты бизнес проекты .
современное лечение алкоголизма [url=xn—–7kcablenaafvie2ajgchok2abjaz3cd3a1k2h.xn--p1ai]современное лечение алкоголизма[/url] .
алкоголь с доставкой https://dostavka-alkogolya-moskva-world-1.ru/
промокод продамус на 5000 промокод продамус на 5000 .
купить диплом мастера маникюра 1oriks-diplom199.ru .
Продамус промокод http://www.my.forum2.net/viewtopic.php?id=191#p228=43 .
продамус промокоды продамус промокоды .
Покупка диплома о среднем полном образовании: как избежать мошенничества?
Продамус промокод http://www.krut.forumno.com/viewtopic.php?id=6698#p26083=43 .
продамус промокод скидка http://www.forumbar.anihub.me/viewtopic.php?id=9823#p1757 .
купить аттестат в москве за 11 класс
Профессиональный сервисный центр по ремонту бытовой техники с выездом на дом.
Мы предлагаем:ремонт бытовой техники в мск
Наши мастера оперативно устранят неисправности вашего устройства в сервисе или с выездом на дом!
¡Saludos, cazadores de suerte !
Casino sin licencia espaГ±ola con app mГіvil – п»їcasinossinlicenciaenespana.es п»їcasinos sin licencia en espaГ±a
¡Que vivas jackpots impresionantes!
¡Saludos, seguidores de la diversión !
Top casinos extranjeros para tragamonedas progresivas – https://www.casinosextranjerosenespana.es/# п»їcasinos online extranjeros
¡Que vivas increíbles jugadas excepcionales !
¡Saludos, fanáticos del azar !
Juegos de mesa en casinos online extranjeros – п»їhttps://casinoextranjerosenespana.es/ casinos extranjeros
¡Que disfrutes de tiradas afortunadas !
¡Saludos, aventureros del riesgo !
casino online extranjero sin proceso KYC – https://www.casinosextranjero.es/# casinos extranjeros
¡Que vivas increíbles instantes inolvidables !
¡Bienvenidos, apostadores dedicados !
Casino fuera de EspaГ±a con libertad total de juego – https://casinoporfuera.guru/# casinoporfuera
¡Que disfrutes de maravillosas botes impresionantes!
¡Saludos, participantes del entretenimiento !
casinosonlinefueraespanol ofrece giros gratis diarios – п»їhttps://casinosonlinefueraespanol.xyz/ casinos fuera de espaГ±a
¡Que disfrutes de éxitos sobresalientes !
¡Bienvenidos, entusiastas de la emoción !
Casino por fuera sin esperas para retiros – https://casinofueraespanol.xyz/# casino online fuera de espaГ±a
¡Que vivas increíbles oportunidades exclusivas !
?Hola, fanaticos del entretenimiento !
casino online fuera de EspaГ±a con cashback – https://www.casinosonlinefueradeespanol.xyz/ casinosonlinefueradeespanol
?Que disfrutes de asombrosas movidas destacadas !
¡Saludos, maestros del juego !
Casino online sin licencia con depГіsito mГnimo – https://www.audio-factory.es/ casinos no regulados
¡Que disfrutes de asombrosas tiradas brillantes !
¡Hola, fanáticos del riesgo !
Casino sin registro y sin comprobaciГіn de edad – http://acasinosonlinesinlicencia.es/ casinos sin licencia espaГ±a
¡Que vivas increíbles jackpots impresionantes!