Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Santro Ravi ಪೊಲೀಸರಿಗೆ ಯಾಕೆ ಸಿಗುತ್ತಿಲ್ಲ ಗೊತ್ತಾ?
    ರಾಜ್ಯ

    Santro Ravi ಪೊಲೀಸರಿಗೆ ಯಾಕೆ ಸಿಗುತ್ತಿಲ್ಲ ಗೊತ್ತಾ?

    vartha chakraBy vartha chakraJanuary 10, 2023Updated:January 10, 2023No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯದಲ್ಲಿ ವ್ಯಾಪಕ ಚರ್ಚೆಯಲ್ಲಿರುವ ಸುದ್ದಿ ಸ್ಯಾಂಟ್ರೋ ರವಿ ಕುರಿತಾದದ್ದು,ರವಿ ಅವರ ಜೊತೆ ಒಡನಾಟ ಹೊಂದಿದ್ದ,ಇವರೊಂದಿಗೆ ನಂಟಿತ್ತು,ಅಲ್ಲಿ ಹಣಕಾಸು ವ್ಯವಹಾರವಿತ್ತು..ಹೀಗೆ ರಾಜ್ಯದ ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಜೊತೆ ಅವನ ಹೆಸರು ತಳಕು ಹಾಕಿಕೊಳ್ಳುತ್ತಿದೆ.
    ಮೈಸೂರಿನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿರುವ ಈ ವ್ಯಕ್ತಿ ಇಲ್ಲಿಯವರೆಗೆ ಸಿಕ್ಕಿಲ್ಲ.ತಕ್ಷಣಕ್ಕೆ ‌ಸಿಗುವುದೂ ಇಲ್ಲ ಎನ್ನುತ್ತವೆ ಉನ್ನತ ಮೂಲಗಳು.
    ಯಾಕೆ ಗೊತ್ತಾ ರವಿ ಹಲವರೊಂದಿಗೆ ಒಡನಾಟ ಹೊಂದಿದ್ದು ಅನೇಕರ ರಹಸ್ಯಗಳು, ಮಹತ್ವದ ದಾಖಲೆಗಳು ಈತನ ಬಳಿ ಇವೆ.ಅವೆಲ್ಲವನ್ನೂ ಆತ ಒಂದು ಲ್ಯಾಪ್‌ಟಾಪ್ ನಲ್ಲಿ ಭದ್ರವಾಗಿರಿಸಿದ್ದಾನೆ. ಈ ಲ್ಯಾಪ್‌ಟಾಪ್ ಯಾರಿಗಾದರೂ ಸಿಕ್ಕಿ ಅದರಲ್ಲಿರುವ ಮಾಹಿತಿ ಹೊರಬಿದ್ದರೆ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಎನ್ನಲಾಗುತ್ತಿದೆ.ಹೀಗಾಗಿ ಲ್ಯಾಪ್‌ಟಾಪ್ ಸುರಕ್ಷಿತವಾಗುವವರೆಗೆ ಸ್ಯಾಂಟ್ರೋ ರವಿ ಪೊಲೀಸರಿಗೆ ಸಿಗೋದು ಡೌಟು ಎನ್ನಲಾಗುತ್ತಿದೆ.
    ಅಂದಹಾಗೆ ಈ ಲ್ಯಾಪ್‌ಟಾಪ್ ಎಲ್ಲೆದೆ ಗೊತ್ತಾ ಅದನ್ನು ಹೇಳ್ತೀವಿ ಆದರೆ ಅದಕ್ಕೂ ಮೊದಲು ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ ಷೇರ್ ಮಾಡಿ..
    ಸ್ಯಾಂಟ್ರೋ ರವಿ ಸಂಗ್ರಹಿಸಿರುವ ‌ಸ್ಪೋಟಕ‌ ರಹಸ್ಯಗಳ ಲ್ಯಾಪ್‌ಟಾಪ್ ಆತನ ಬಳಿಯೂ‌ ಇಲ್ಲ.ಅದಿರುವುದು ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಆತನ ಎರಡನೇ ಪತ್ನಿಯ ಬಳಿ
    ಹೀಗಾಗಿ
    ಸ್ಯಾಂಟ್ರೋ ರವಿ ತನ್ನ ಎರಡನೇ ಪತ್ನಿಯ ಬಳಿ ಇರುವ ಲ್ಯಾಪ್‌ಟಾಪ್‌ನಲ್ಲಿ ಪಡೆದುಕೊಳ್ಳಲು ಸ್ಯಾಂಟ್ರೋ ರವಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾನೆ.
    ಈ ವಿವರ ಗೊತ್ತಾಗಬೇಕಾದರೆ‌ ಸ್ವಲ್ಪ ಹಳೆಯ ಘಟನೆಯನ್ನ‌ ನೋಡಬೇಕಿದೆ
    ಸ್ಯಾಂಟ್ರೋ ರವಿಯ ಸ್ನೇಹಿತ ಮತ್ತು ಆತನ ಎರಡನೇ ಪತ್ನಿ ಸಂಬಂಧಿಕರು‌.ಇವರಿಬ್ಬರ ನಡುವೆ ಹಣಕಾಸು ವ್ಯವಹಾರವಿತ್ತು.ಈ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 23ರಂದು ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಗಮನಿಸಬೇಕಾದ ಸಂಗತಿ ಏನಂದರೆ ಇಲ್ಲಿಬರವಿ ತನ್ನ ಎರಡನೇ ಪತ್ನಿಯ ವಿರುದ್ಧವೇ ದೂರು ನೀಡಿದ್ದಾನೆ. ಅದಕ್ಕೆ ಲ್ಯಾಪ್‌ಟಾಪ್ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಅದರಲ್ಲಿ ಹಲವು ವಿಡಿಯೋಗಳಿವೆ. ಕೆಲವರೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆಗಳು ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹವಾಗಿವೆ. ಜೊತೆ ರವಿಯ ಸಂಪರ್ಕಗಳು, ದಂಧೆಗಳ ಬಗ್ಗೆ ಕುರಿತು ಮಾಹಿತಿ ಇವೆ ಎನ್ನಲಾಗಿದೆ. ಈಗಾಗಲೇ ವೈರಲ್‌ ಆಗಿರುವ ಫೋಟೋಗಳು ಇದೇ ಲ್ಯಾಪ್‌ ಟಾಪ್‌ ನಲ್ಲಿ ಸಿಕ್ಕಿವೆ ಎನ್ನಲಾಗಿದೆ
    ಈ‌‌ ದೂರಿನ ಹಿನ್ನೆಲೆಯಲ್ಲಿ ರವಿಯ ಎರಡನೇ ಪತ್ನಿಯನ್ನು ಪೊಲೀಸರು ಬಂಧಿಸಿದ್ದರು.ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ತನ್ನೆಲ್ಲಾ ಸಂಕಷ್ಟವನ್ನು ಒಡನಾಡಿಯ ಬಳಿ ಹೇಳಿಕೊಳ್ಳುತ್ತಾರೆ. ಬಳಿಕ ಅವರು ಮೈಸೂರಿನಲ್ಲಿ ಒಡನಾಡಿ ಸಂಘಟನೆ ನೆರವು ಪಡೆದು ರವಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ. ಈಗ ಸಂಕಷ್ಟಕ್ಕೆ ಸಿಲುಕಿರುವ ರವಿ ಲ್ಯಾಪ್‌ಟಾಪ್ ಗಾಗಿ ಹುಡುಕಾಟ ನಡೆಸಿದ್ದು.ಆಯಕಟ್ಟಿನಲ್ಲಿರುವ ಕೆಲವರು ಆತನಿಗೆ ಬೆಂಗಾವಲಾಗಿದ್ದಾರೆ ಎನ್ನಲಾಗಿದೆ ಹೀಗಾಗಿ ಲ್ಯಾಪ್‌ಟಾಪ್ ಸಿಗೋವರೆಗೆ‌ ಸ್ಯಾಂಟ್ರೋ ರವಿ ಪೊಲೀಸರಿಗೆ ಸಿಗೋಲ್ಲಾ ಎನ್ನುತ್ತವೆ ಉನ್ನತ ಮೂಲಗಳು..

    Verbattle
    Verbattle
    Verbattle
    ವೈರಲ್ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleಪ್ರಜಾಧ್ವನಿ ಬಸ್ ಯಾತ್ರೆ
    Next Article ನೀರಿನಿಂದ ಯೌವನ!
    vartha chakra
    • Website

    Related Posts

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Everetttup on ವಿಮಾನದಲ್ಲಿ ಬೀಡಿ‌ ಸೇದಿದ‌ ಆಸಾಮಿ | Indigo
    • LinwoodGah on ಭಾರತಕ್ಕೆ ಇನ್ನೊಬ್ಬ ವೈರಿ ಹುಟ್ಟಿಕೊಂಡನೇ?
    • https://cse.google.com.bn/url?q=http://booicazzino.com/ on ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    Latest Kannada News

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.