ಬೆಂಗಳೂರು – ಲೋಕಸಭಾ Election ಬಿಸಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ಸಿಗಲಿದೆ. ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಮುಂದಾಗಿರುವ ಸರ್ಕಾರ ತನ್ನ ನೌಕರರ ವೇತನವನ್ನು ಶೇ.25 ರಷ್ಟು ಹೆಚ್ಚಳ ಮಾಡಿ ಮಧ್ಯಂತರ ಪರಿಹಾರ ಘೋಷಿಸುತ್ತಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡುವ ಹಣದ ಪ್ರಮಾಣದಲ್ಲಿ ಬರೋಬ್ಬರಿ ಶೇ. 24 ರಷ್ಟು ಏರಿಕೆ ಆಗಲಿದೆ. ಒಟ್ಟಾರೆ 15,431 ಕೋಟಿ ರೂ. ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳುವ ನಿರ್ಧಾರದಿಂದ 2024 – 25ರ ಆರ್ಥಿಕ ವರ್ಷಕ್ಕೆ ಈ ಹೆಚ್ಚುವರಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ.
ಸರ್ಕಾರದ ಅಂದಾಜಿನ ಪ್ರಕಾರ ಪರಿಷ್ಕೃತ ಸಂಬಳ ವೆಚ್ಚ 2023 – 24ರ ಸಾಲಿನಲ್ಲಿ 65,003 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಈಗ 2024-25ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಬಳಕ್ಕಾಗಿಯೇ ಸರ್ಕಾರ 80,434 ಕೋಟಿ ರೂಪಾಯಿ ಹಣವನ್ನು ತೆಗೆದಿಟ್ಟಿದೆ.
2022 – 23ರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಬಳದ ವೆಚ್ಚ 50,061 ಕೋಟಿ ರೂ. ಇತ್ತು. 2023 – 24ರ ಸಾಲಿಗೆ ಈ ವೆಚ್ಚ ಶೇ. 17 ರಷ್ಟು ಏರಿಕೆ ಕಂಡಿತ್ತು. ಇದೀಗ 2024 – 25ರ ಸಾಲಿಗೆ ಸಂಬಳದ ವೆಚ್ಚ ಮತ್ತೆ ಶೇ. 24 ರಷ್ಟು ಏರಿಕೆಯಾಗುತ್ತಿದೆ.
7 Comments
срочная наркологическая помощь в москве срочная наркологическая помощь в москве .
необычные идеи для бизнеса необычные идеи для бизнеса .
Кодирование от алкоголизма в Алматы Кодирование от алкоголизма в Алматы .
пробить геолокацию по номеру телефона http://poisk-po-nomery.ru/ .
курс юаня к тенге курс юаня к тенге .
снять проститутку снять проститутку .
stories anonymously without [url=http://anonstoriesview.com]stories anonymously without[/url] .