ಉತ್ತರ ಪ್ರದೇಶ: ತಾಯಿ ಮೊಬೈಲ್ ಗೇಮ್ ಪಬ್ಜಿ ಆಡಲು ಬಿಟ್ಟಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಬಾಲಕ ತನ್ನ ತಾಯಿಯನ್ನು ರಿವಾಲ್ವರ್ನಿಂದ ಶೂಟ್ ಮಾಡಿ ಕೊಂದಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.
16 ವರ್ಷದ ಬಾಲಕ ತನ್ನ ತಂದೆಯ ಪರವಾನಿಗೆ ಪಡೆದ ರಿವಾಲ್ವಾರ್ನಿಂದ ತಾಯಿಯ ಹಣೆಗೆ ಗುಂಡಿಟ್ಟು ಕೊಂದಿದ್ದಾನೆ. ಬಳಿಕ 2 ದಿನಗಳ ಕಾಲ ತಾಯಿ ಮೃತದೇಹವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.