Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಜನ ಕನ್ನಡ ನ್ಯೂಸ್ ಚಾನಲ್ ನೋಡ್ತಾ ಇಲ್ಲ
    ಸುದ್ದಿ

    ಜನ ಕನ್ನಡ ನ್ಯೂಸ್ ಚಾನಲ್ ನೋಡ್ತಾ ಇಲ್ಲ

    vartha chakraBy vartha chakraDecember 28, 202510 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು.
    ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವಿಯಾದ ನಂತರ ಟಿವಿ ನೋಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಸಾಗಿದೆ ಅದರಲ್ಲೂ ಸುದ್ದಿ ವಾಹಿನಿಗಳನ್ನು ನೋಡುವ ಸಂಖ್ಯೆ ಇನ್ನಷ್ಟು ಇಳಿಮುಖವಾಗಿದೆ ಕನ್ನಡದ ಸುದ್ದಿ ವಾಹಿನಿಗಳ ನೋಡುಗರ ಪ್ರಮಾಣವಂತೂ ಗಣನೀಯವಾಗಿ ಕುಸಿತಗೊಂಡಿದೆ.
    ಅದರಲ್ಲಿ ಈ ವರ್ಷದ 50 ನೇ ವಾರದ ಬಾರ್ಕ್ ರೇಟಿಂಗ್ ಪ್ರಕಟಗೊಂಡಿದೆ. ಇದರಲ್ಲಿ ಎಂದಿನಂತೆ ಟಿವಿ9 ಅಗ್ರಸ್ಥಾನದಲ್ಲಿ ಮುಂದುವರೆದಿದೆ.
    ಕಳೆದ ಕೆಲವು ವಾರಗಳಿಂದ ದೊಡ್ಡ ಪ್ರಮಾಣದಲ್ಲಿ ರದ್ದು ಮಾಡುತ್ತಿರುವ ನ್ಯೂಸ್ 18 ಮತ್ತೆ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ ಇಲ್ಲಿಯವರೆಗೆ ಎರಡನೇ ಸ್ಥಾನದಲ್ಲಿ ವಿರಾಜಮಾನವಾಗಿದ್ದ ಪಬ್ಲಿಕ್ ಟಿವಿ 66 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ ನ್ಯೂಸ್ 18 ಒಟ್ಟು 76 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮೊದಲ ಸ್ಥಾನದಲ್ಲಿರುವ ಟಿವಿ9 ಒಟ್ಟು 82 ಅಂಕಗಳನ್ನು ದಾಖಲಿಸಿದೆ.
    ಇತ್ತೀಚಿನ ದಿನಗಳಲ್ಲಿ ಯಾವುದೇ ಆರ್ಭಟವಿಲ್ಲದೆ ಅತಿರೇಕದ ಸುದ್ದಿಗಳಿಲ್ಲದೆ ನ್ಯೂಸ್ 18 ಜನರ ಗಮನ ಸೆಳೆಯುತ್ತಿದೆ. ಮೇಲಾಗಿ ನೆಟ್ವರ್ಕ್ ಕೇಬಲ್ ಜಾಲದ ಮೇಲೆ ಹೊಂದಿರುವ ಹಿಡಿತದ ಪರಿಣಾಮವಾಗಿ ಪ್ರೈಮ್ ಬ್ಯಾಂಡ್ ನಲ್ಲಿ ಚಾನೆಲ್ ನೋಡುಗರಿಗೆ ಲಭ್ಯವಿದೆ ಇದರ ಪರಿಣಾಮ ಇದರ ವೀಕ್ಷಕರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಒಟ್ಟಾರೆ ಕನ್ನಡ ಸುದ್ದಿ ಚಾನೆಲ್ ಗಳು ವೀಕ್ಷಕರ ಸಂಖ್ಯೆ ಬಾರ್ಕ್ ಪಟ್ಟಿಯಲ್ಲಿರುವ 10 ಕನ್ನಡ ಸುದ್ದಿ ವಾಹಿನಿಗಳ ಒಟ್ಟಾರೆ ವೀಕ್ಷಕರ ಪ್ರಮಾಣ 332 ಅಂಕಗಳು ಎನ್ನುವುದು ಗಮನಾರ್ಹ.
    ಈ ಮೊದಲು ಸುದ್ದಿ ವಾಹಿನಿಗಳ ಒಟ್ಟಾರೆ ವೀಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುತ್ತಿತ್ತು ಮೊದಲ ಸ್ಥಾನದಲ್ಲಿದ್ದ ಟಿವಿ ನೈನ್ ಒಟ್ಟು ವೀಕ್ಷಕರ ಸಂಖ್ಯೆಯಲ್ಲಿ 200ರ ಆಸುಪಾಸಿನಲ್ಲಿ ಇದ್ದರೆ ಎರಡನೇ ಸ್ಥಾನದಲ್ಲಿದ್ದ ಪಬ್ಲಿಕ್ ವೀಕ್ಷಕರ ಸಂಖ್ಯೆ 100 ಅನ್ನು ದಾಟಿರುತಿತ್ತು.
    ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಯಾವುದೇ ಹೊಸತನವಿಲ್ಲದ ಸುದ್ದಿ ಕೆಲವೊಮ್ಮೆ ಸುದ್ದಿಯನ್ನು ಅತಿ ರೋಚಕವೆನಿಸುವಂತೆ ಬಿಂಬಿಸುವ ಪ್ರಯತ್ನಗಳು, ನೋಡುಗರು ಏನನ್ನು ಬಯಸುತ್ತಾರೆ ಎನ್ನುವುದನ್ನು ಕೊಡುವುದನ್ನು ಮರೆತು ತಾವೇ ದೊಡ್ಡವರು ಎಂಬಂತೆ ಸುದ್ದಿಯಲ್ಲದ್ದನ್ನು ಸುದ್ದಿಯಾಗಿಸಲು ನ್ಯೂಸ್ ಚಾನಲ್ ಗಳು ಮಾಡುತ್ತಿರುವ ಪ್ರಯತ್ನ ವೀಕ್ಷಕರನ್ನು ಚಾನಲ್ ಗಳಿಂದ ವಿಮುಖರಾಗುವಂತೆ ಮಾಡಿದೆ ಎಂದು ಹೇಳಬಹುದು.

    Verbattle
    Verbattle
    Verbattle
    Bengaluru ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಸಫಾರಿ ಆರಂಭಕ್ಕೆ ಅಶೋಕ್ ಆಗ್ರಹ
    Next Article ಹೆಬ್ಬಾಳ ಫ್ಲೈ ಓವರ್ ಸಂಚಾರ ಈಗ ಸರಾಗ
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026

    ಜೋರಾಗಿ ಕೆಮ್ಮೋದು ತಪ್ಪಾ..?

    February 11, 2026

    10 Comments

    1. LinwoodGah on February 11, 2026 3:07 pm

      zoloft no prescription: sertraline zoloft – zoloft pill

      Reply
    2. Glennhof on February 11, 2026 8:46 pm

      https://neuroreliefusa.shop/# Neuro Relief USA

      Reply
    3. LinwoodGah on February 11, 2026 9:48 pm

      best canadian pharmacy online: trusted canadian pharmacy – Smart GenRx USA

      Reply
    4. Glennhof on February 12, 2026 12:17 am

      https://sertralineusa.shop/# zoloft cheap

      Reply
    5. LinwoodGah on February 12, 2026 1:09 am

      zoloft cheap: sertraline generic – buy zoloft

      Reply
    6. Glennhof on February 12, 2026 7:14 am

      https://ivertherapeutics.shop/# Iver Therapeutics

      Reply
    7. LinwoodGah on February 12, 2026 11:16 am

      zoloft without dr prescription: buy zoloft – zoloft no prescription

      Reply
    8. Glennhof on February 12, 2026 2:08 pm

      https://smartgenrxusa.shop/# canadian pharmacy no prescription needed

      Reply
    9. LinwoodGah on February 12, 2026 5:47 pm

      generic zoloft: sertraline generic – zoloft tablet

      Reply
    10. Glennhof on February 12, 2026 9:02 pm

      http://sertralineusa.com/# buy zoloft

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • rutor главный форум черного рынка on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • sexjavxxx.net on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • Hndqlm on ಜನಪ್ರಿಯ ಬಜೆಟ್ ಗೆ ಬೊಮ್ಮಾಯಿ ಸಿದ್ಧತೆ
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.